fbpx

Daily Archive: February 16, 2018

ಏರೋಪ್ಲೇನ್ ಚಿಟ್ಟೇ ….Sorry ಕಣೊ…!!

  ಚರಿತಾ ಮೈಸೂರು ಎರಡು ದಿನಗಳಿಂದ ಜುರ್ರ್ ಜುರ್ರ್ ಸದ್ದು ಮಾಡುತ್ತ, ಆ ಗೋಡೆಯಿಂದ ಈ ಗೋಡೆಗೆ ಹಾರಿ ಕೂರುತ್ತ, ಹೇಗಾದರೂ ತನ್ನವರನ್ನು ಸೇರಲು ಹಾತೊರೆಯುತ್ತ, ದಾರಿತೋರದೆ ಪರದಾಡ್ತಿತ್ತು ಈ ಚಿಟ್ಟೆ. ನಮ್ಮ ಮನೆಯ ದೊಡ್ಡ ಕಿಟಕಿಗಳಿಂದ ಹೀಗೆ ದಾರಿತಪ್ಪಿ, ಮನೆಯೊಳಗೆ...

ನಡೆದಷ್ಟು ದಾರಿ ಸವೆದ ಬೆನ್ನುಹುರಿ..

  ಸ್ಪೂರ್ತಿ ಗಿರೀಶ್ ಮುರಿದ ಕೊಳಲನು ಮತ್ತೆ ಕೂಡಿಸದ ಕಾಲಕರೆಯುತ್ತಿಹುದು ರಾಗವನು ಯಾವುದೋ ಪ್ರಳಯದ ಸುಳಿಗೆ ಹೂವಿಡಿದು ಫಲವಿಡಿದು ಮಣ್ಣಿಗೆ ಮರಳುವ ಹಣ್ಣೆಲೆ ತೊಟ್ಟು ಕಳಚುವ ಮುನ್ನ ಸಂತೈಸುವುದೇ ಬಳ್ಳಿಯ ಚಿಗುರು ಬೆರಳು ಹೆಜ್ಜೆ ಕುಣಿತದಲ್ಲಿ ಗೆಜ್ಜೆ ಚೆಲ್ಲಿಹೋಗುವುದ ಗುರುತಿಸಲೊಲ್ಲದೇ ಉಸಿರುಗಟ್ಟಿ ಸೆಟೆದುಕೊಂಡ...

ನಿನ್ನ ಚಂದದ ಕ್ಷಣಗಳನ್ನ ಕೊಟ್ಟುಬಿಡು..

ರಾಜಶೇಖರ ಬಂಡೆ ಬಾಚಿ ತಬ್ಬಲು ಬರುವ ನಿನ್ನ ತೋಳುಗಳ ಮೇಲೆ ಮದರಂಗಿ ಬರೆದ ಆ ಕಲಾವಿದನಿಗೆ ಉಡುಗೊರೆಯಾಗಿ ಏನನ್ನು ಕೊಡಲಿ ಏನನ್ನು ಕೊಡುತ್ತೀಯ, ನಿನ್ನ ಅರ್ಧ ಬದುಕು..? ನಿನ್ನದರ್ಧ ದೇಹ…? ನಿನ್ನದರ್ಧ ಕವಿತ್ವ..? ಬದುಕು ದೇಹಗಳನ್ನ ಕೊಟ್ಟುಬಿಡಬಹುದು ಅವು ನನ್ನವೆನಿಸಿದ ಘಳಿಗೆ...

ಡಿ.ಆರ್.ನಾಗರಾಜ್ ಸಾಹಿತ್ಯ-ರಾಷ್ಟ್ರೀಯ ವಿಚಾರ ಸಂಕಿರಣ