fbpx

Daily Archive: February 18, 2018

BREAKING NEWS: ರೈತಸಂಘದ ಮುಖಂಡ, ಶಾಸಕ ಪುಟ್ಟಣ್ಣಯ್ಯ ಇನ್ನಿಲ್ಲ

ರೈತ ಮುಖಂಡ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.. ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಕುಸಿದು ಬಿದ್ದ ಶಾಸಕ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಕುಲು ಮಾಡಲಾಯಿತು..‌ ಆದರೆ ಅವರು ಬದುಕುಳಿಯಲಿಲ್ಲ. ಸರ್ವೋದಯ ಕರ್ನಾಟಕ‌ ಪಕ್ಷದ...

ವಿಷ್ಣು ನಾಯ್ಕರ ಪ್ರೀತಿಗೆ ಶರಣಾಗಿದ್ದು ‘ಹೆಣಮನೆಯ ಕಾವಲಿಗ’

ಹೆಣಮನೆಯ ಕಾವಲಿಗ ನಾನು ಚಿಕ್ಕವಳಿರುವಾಗ ಏನಾದರೂ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡು ತೀರಾ ಎಳಸಾಗಿ ಆಡಿದಾಗಲೆಲ್ಲ ಅಮ್ಮ ನಗುತ್ತ, “ಹೊಂಯ್ಗೆ ಸೋಕ್ತೀನ್ರೋ… ಕಣ್ ಮುಚ್ಕಣ್ರೋ…” ಅಂದ ಹಾಗಾಯ್ತು ಎನ್ನುತ್ತ ಯಾವಾಗಲೂ ಒಂದು ಕಥೆ ಹೇಳುತ್ತಿದ್ದರು. ನಮ್ಮ ಜಿಲ್ಲೆಯ ತೀರಾ ಹಿಂದುಳಿದ ಜನಾಂಗಗಳಲ್ಲಿ...

ಮಂಗಳೂರು ಆಕಾಶವಾಣಿ ಮತ್ತೆ ನಾಪತ್ತೆಯಾಗುತ್ತಿತ್ತು!

        ಪಿ ಮಹಮದ್          ನಮ್ಮ ಮನೆಯಲ್ಲಿ ಇದೇ ಮಾಡೆಲ್ (ಬಣ್ಣ ಬೇರೆ) ಫಿಲಿಪ್ಸ್ ಟ್ರಾನ್ಸಿಸ್ಟರ್ ರೇಡಿಯೋ ಇತ್ತು. ರೇಡಿಯೋ ರಿಪೇರಿಯ ಕಂದ ಎನ್ನುವವರಿಂದ ಅಬ್ಬ ‘ಸೆಕೆಂಡ್ ಹೇಂಡ್’ (ಅಸಲಿನಲ್ಲಿ ಹತ್ತಾರು ಹೇಂಡ್...

ಪಾರಿಜಾತದ ಕನವರಿಕೆಯಲ್ಲಿ ಅರಳುವ ರೇಣುಕಾ ಕವಿತೆಗಳು..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ...

ಕರಗಿಸುವ ಕಡಾಯಿಯಲ್ಲಿ ಹುಟ್ಟಿದ ಕಥನ

ಕಾವ್ಯಾ ಕಡಮೆ ನಾಗರಕಟ್ಟೆ ಗುರುಪ್ರಸಾದ ಕಾಗಿನೆಲೆಯವರ ಹೊಸ ಕಾದಂಬರಿ ‘ಹಿಜಾಬ್’ನಲ್ಲಿ ಅಮೆರಿಕವನ್ನು ‘ಕರಗಿಸುವ ಕಡಾಯಿ’ ಅಂತ ವರ್ಣಿಸಲಾಗಿದೆ. ಅಮೆರಿಕನ್ ಡ್ರೀಮ್ ಎಂಬ ಆಕರ್ಷಕ ಸ್ವಪ್ನಲೋಕಕ್ಕೆ ವೈರುಧ್ಯವನ್ನು ಸೃಷ್ಟಿಸಬಲ್ಲ ವ್ಯಾಖ್ಯೆಯಿದು. ಭೂಪಟದಲ್ಲಿ ಹುಡುಕಿದರೂ ಸಿಗಲಾರದ ಊರು ಅಮೋಕಾ. ಅಮೆರಿಕಾದ ಈ ಕಲ್ಪಿತ ಊರಿನಲ್ಲಿ...

ಪುಗಸಟ್ಟೆ ಪುಳಕಗಳ ಹೀಗೊಂದು ಮಳ್ಳ್ ಪತ್ರ..!!

ಕಾವ್ಯ ಎಸ್ ಕೋಳಿವಾಡ್ ಹೇ , ಗುಳಿಕೆನ್ನೆಯ ಹುಡುಗ.. ಕಪ್ಪೆಚಿಪ್ಪಿನೊಳಗೆ ಮುತ್ತಿನ ತರ ಕಾಪಿಟ್ಟ ಎದೆಮಾತುಗಳನೆಲ್ಲ ಕಾಮನಬಿಲ್ಲಿನ ದೋಣಿಯಲ್ಲಿ ನಿನ್ನೆಡೆಗೆ ಕಳಿಸುತಿದ್ದೇನೆ ಸುಪ್ತವಾದ ತೀರ  ತಲುಪೀತೊ ಇಲ್ವೋ ಅನ್ನುವ ಭಯದಲಿ ….. ಅವತ್ತು ನೀ ಈ ಯುನಿವರ್ಸಿಟಿಯ ಸೈಲೆಂಟು ಸಂಜೆಯಲಿ ನಿನ್ನ...

ಅಡಿಗ – 100 ರ ನೆನಪಲ್ಲಿ ಅವರದೊಂದು ಪ್ರಸಿದ್ಧ ಕವಿತೆ..

ಪರಂಪರೆಯ ಬೇರಿನಿಂದಲೇ ಬೆಳೆದು ” ಅನ್ಯರೊರೆದುದನೆ ಬರೆದುದನೆ ಬರೆ ಬರೆದು ಭಿನ್ನಗಾಗಿದೆ ಮನವು” ಎನ್ನುತ್ತಲೇ ನವ್ಯ ಕಾವ್ಯದತ್ತ ಮುಖ ಮಾಡಿ ಅದರ ಆದ್ಯ ಪ್ರವರ್ತಕರೆನಿಸಿದ ಗೋಪಾಲಕೃಷ್ಣ ಅಡಿಗರ ಕಾವ್ಯದ ಹಾದಿಯೆಂದರೆ ಕನ್ನಡ ಸಾಹಿತ್ಯದ ಹೊರಳುದಾರಿಯ ವಿಶಿಷ್ಟ ಕಥನವೂ ಹೌದು. ಇಂದು ಅಡಿಗರ...

ಕುಪ್ಪಳಿಯಲ್ಲಿ ‘ಸಾಂಗತ್ಯ’ ಸಿನಿಮಾ ಶಿಬಿರ

ಸಾಂಗತ್ಯ (ರಿ) ಫೆಬ್ರವರಿ 24-25 ರಂದು 17 ನೇ ಸಿನಿಮಾ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಏರ್ಪಡಿಸಿದೆ ಪ್ರಸಿದ್ಧ ಕಥೆಗಾರ ವಸುಧೇಂದ್ರ  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಿನಿಮಾ ಪರಿಣಿತ ಪರಮೇಶ್ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ಸಾಂಗತ್ಯವು ಏಳು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ....