fbpx

Daily Archive: February 19, 2018

ಪ್ರಿಯಾ ವಾರಿಯರ್ ಗಿಂತಲೂ ‘ಚತುರ ವಿಂಕು’

ಪ್ರಿಯಾ ವಾರಿಯರ್ ಕಣ್ಣು ಮಿಣ್ಕಿಸಿದ್ದೇ ಅಲ್ಟಿಮೇಟು ಅಂದುಕೊಂಡ್ರಾ… ಅದಕ್ಕಿಂತ ಕೌಶಲಭರಿತ ವಿಂಕುಗಳು ದಿಲ್ಲಿ ರಾಜಕೀಯದ ಓಣಿಗಳಲ್ಲಿ 2016ರಿಂದೀಚೆಗೆ ನಡೆದಿವೆ. ಪ್ರಜಾತಂತ್ರದ ಮೂಲತಳಕಟ್ಟಾದ ಪಾರದರ್ಶಕತೆಯನ್ನೇ ಕಣ್ಣು ಮಿಟುಕಿಸಿ ಕಳೆದಿರುವ ಕೇಂದ್ರ ಸರಕಾರ ತನ್ನ ಪಕ್ಷವಾದ ಬಿಜೆಪಿಯ ಕತ್ತಿಗೆ ದಿಲ್ಲಿ ಹೈಕೋರ್ಟು ಬಿಗಿದಿದ್ದ ಹಗ್ಗವನ್ನು...

‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’

ಹುಚ್ಚು ಮನಸ್ಸಿಗೆ ಹತ್ತು ಮುಖಗಳು ಎನ್ನುತ್ತಾರೆ. ಆ ಹತ್ತು ಮುಖಗಳೂ ಸರಿಯಾಗಿ ಒಪ್ಪುವುದು ಉಡುಪಿಯ ಮಂಜುನಾಥ ಕಾಮತರಿಗೆ. ಆದರೆ ಅದು ‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’ ಎಂದು ಹಳಹಳಿಸುವ ಹುಚ್ಚು. ಫೋಟೋಗ್ರಫಿ, ಸುತ್ತಾಟ, ಓದು, ಸಾಕ್ಷ್ಯಚಿತ್ರ, ಸಿನೆಮಾ ಹೀಗೆ ಯಾವುದನ್ನೆಲ್ಲಾ...

ಒಂದು ಕಳಶಕ್ಕೆ 11 ಕೋಟಿ..??

        ರವಿ ಅರೇಹಳ್ಳಿ        ಒಂದು ಕಳಶಕ್ಕೆ 11 ಕೋಟಿ ಕೊಟ್ಟು ಅಭಿಷೇಕಕ್ಕೆ ಮೊದಲು ನಿಲ್ಲುವವನಿಗೆ ಆಸ್ಪತ್ರೆಯೋ ಶಾಲೆಯೋ ಕಟ್ಟುತ್ತೇವೆಂದರೆ ಅಷ್ಟು ಕೊಡಲು ಮನಸ್ಸು ಬರುವುದು ಕಡಿಮೆ.. ಕೊಟ್ಟರೂ ಅಷ್ಟು ಉದಾರಿಯಾಗಲಾರ. ಒಬ್ಬ ಒಳ್ಳೆಯ...

ಓ ಮೈ ಗಾಡ್..ಏನಾಗಿ ಹೋಯ್ತು ನನ್ನೂರಿನ ಬಣ್ಣಗಳಿಗೆ..!!

        ಗಿರಿಧರ ಕಾರ್ಕಳ    ಇವತ್ತು ನನ್ನ ಬಾಲ್ಯದ ಗೆಳೆಯನ ಮಗಳ ಮದುವೆಗೆ ಉಪ್ಪಿನಂಗಡಿಗೆ ಬಂದಿದ್ದೆ. ಗೆಳೆಯನ ಭಾವ, ಕತೆಗಾರ ಫಕೀರ್ ಮಹಮದ್ ಕಟ್ಪಾಡಿಯೂ ಬಂದಿದ್ರು. ಯಾವತ್ತೂ ಮಾತನಾಡುವಂತೆ ಕರಾವಳಿಯ ಬದಲಾಗುತ್ತಿರುವ ಬಣ್ಣಗಳ ಬಗ್ಗೆ ಅವರೇನೂ ಮಾತನಾಡಲಿಲ್ಲ.ಆದರೆ...

ಧ್ವನ್ಯಾಲೋಕದಲ್ಲಿ ಹೀಗಾಗಿ ಹೋಯ್ತು..

ಸಂವರ್ತ ‘ಸಾಹಿಲ್’ ಇತ್ತೀಚೆಗೆ  ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಒಂದು ಉಜ್ವಲ ಚಣ ಘಟಿಸಿತು. ಸಂದರ್ಭ: ಲಕ್ಷ್ಮೀಶ ತೋಳ್ಪಾಡಿ ಅವರ ‘ಭಕ್ತಿಯ ನೆಪದಲ್ಲಿ’ ಮತ್ತು ಡಾ| ಮಹಾಬಲೇಶ್ವರ್ ಹೆಗಡೆ ಅವರು ಸಂಪಾದಿಸಿ ಅನುವಾದಿಸಿದ ಎ.ಕೆ. ರಾಮಾನುಜನ್ ಅವರ ಭಕ್ತಿಯ ಕುರಿತಾದ...

ಬಾಗಲಕೋಟೆಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ