fbpx

Daily Archive: February 21, 2018

ಇನ್ನೊಬ್ಬ ಪುಟ್ಟಣ್ಣಯ್ಯನವರನ್ನು ಸೃಷ್ಟಿಸಿಕೊಳ್ಳುವ ಪರಿಸರದಲ್ಲಿ ನಾವಿಲ್ಲ..!

ಸಿ.ಎಸ್.ದ್ವಾರಕಾನಾಥ್ ಪುಟ್ಟಣ್ಣಯ್ಯನವರ ಅನಿರೀಕ್ಷಿತ ವಿದಾಯ ನನ್ನನ್ನು ತಲ್ಲಣಗೊಳಿಸಿತು! ಹೊರನೋಟಕ್ಕೆ, ಕಬ್ಬಿಣದಲ್ಲಿ ಕಡೆದಂತಿದ್ದ ಪುಟ್ಟಣ್ಣಯವರಿಗೂ ಸಾವು ಬರುತ್ತದೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ..!! ಕೇವಲ ಎರಡು ವಾರದ ಹಿಂದೆ ಶಾಸಕರ ಭವನದಲ್ಲಿ ‘ಮಹಾಮೈತ್ರಿ’ ಯ ಸಭೆ.. ದಿನಪೂರ್ತಿ‌ ದೇವನೂರು, ಹಿರೇಮಠ, ರಾಘವೇಂದ್ರ ಕುಷ್ಟಗಿಗಳಂತಹ ಹಿರಿಯರೊಂದಿಗೆ...

ಕರುನಾಡಿನ ಹಟ್ಟಿ ಬಡವಾಗಿದೆ..

ಪುನೀತ್ ಅಪ್ಪು ಕೆ.ಎಸ್ ಪುಟ್ಟಣ್ಣಯ್ಯ ನೊಗವನ್ನು ಕೆಳಗಿಳಿಸಿ ನಡೆದೇ ಬಿಟ್ಟರು. ಹಿಂದೆ ಬದುಕಿನಲ್ಲಿ ಆತ್ಮವಿಶ್ವಾಸ ಕಳೆದು ಕೊಳ್ಳುವ ಸಮಯದಲ್ಲಿ ಮನೆಯ ಪಕ್ಕದಲ್ಲಿರುವ ಹಟ್ಟಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಒಂದು ಕಾಲದಲ್ಲಿ ಜೋಡೆತ್ತುಗಳು ಮತ್ತು ಪಕ್ಕದ ಭಾಗದಲ್ಲಿ ಕಟ್ಟಿ ಹಾಕಿದ್ದ ದನ ಮತ್ತು ಕರು ಈಗ...

ರೈತನೇ ಈ ದೇಶದ ನಿಜವಾದ ಸಾಹಿತಿ. ಕೃಷಿಯೇ ನಿಜವಾದ ಸಾಹಿತ್ಯ..

      ಬಿ.ಎಂ.ಬಶೀರ್       ‘‘ರೈತನೇ ಈ ದೇಶದ ನಿಜವಾದ ಸಾಹಿತಿ. ಕೃಷಿಯೇ ನಿಜವಾದ ಸಾಹಿತ್ಯ. ಇಂದು ಇಲ್ಲಿ ಸೇರಿರುವ ಸಾಹಿತಿಗಳು, ಕವಿಗಳು ತಮ್ಮ ಕಾವ್ಯ, ಸಾಹಿತ್ಯದ ಬಗ್ಗೆ ಚರ್ಚೆಗಳನ್ನು ಯಾಕೆ ಮಾಡುತ್ತಿದ್ದೀರಿ ಎಂದರೆ ನಿಮ್ಮೆಲ್ಲರ ಹೊಟ್ಟೆ...

ಈ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಚೆಂಬು ಇಟ್ಕೊಂಡು ಲೈನುಕ್ಕೆ ಒಟ್ಟಿಗೆ ನಿಂತ್ಕೋತಾರೆ ..

ಯೋಗೇಶ್ ಎಚ್ ವಿ  ಗುಜರಾತಿನಲ್ಲಿ ಮುಸ್ಲಿಮರ ಮಾರಣ ಹೋಮ ನಡೆದಿತ್ತು, ಅದನ್ನು ಪ್ರತಿಭಟಿಸಿ ‘ಅಗ್ನಿ’ ಪತ್ರಿಕೆ ಕಾರ್ಯಕ್ರಮ ಹಮ್ಮಿಕೊಂಡಿತ್ತು ಆಗ ನಾನು ಅಲ್ಲಿಗೆ ಭಾಗವಹಿಸಲು ಹೋಗಿದ್ದೆ . ಅಲ್ಲೇ ನೋಡಿದ್ದು ಈ ರೈತ ಮುಖಂಡರಾದ ಪುಟ್ಟಣ್ಣಯ್ಯ ಅವರನ್ನು . ಪುಟ್ಟಣ್ಣಯ್ಯನವರು “ನೋಡಿ...

ಕಾರಿನ ಬಾಡಿಗೆ ಕೊಡುವುದಾದರೆ, ಈಗಲೇ ಹೋಗೋಣ..

ನಿಖಿಲ್ ಕೋಲ್ಪೆ  ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ನಾನು ಮೊದಲು ನೋಡಿದ್ದು ಮಾತನಾಡಿಸಿದ್ದು 17 ವರ್ಷಗಳ ಹಿಂದೆ ಮೈಸೂರಿನ ಕಲಾಭವನದಲ್ಲಿ ನಡೆದಿದ್ದ ಸಭೆಯೊಂದರಲ್ಲಿ ರೈತರ ಸಮಸ್ಯೆಗಳು, ಚಳವಳಿಯ ಬಿಕ್ಕಟ್ಟುಗಳ ಕುರಿತು ಅವರ ಅನುಭವ ತುಂಬಿದ್ದ ನಿರರ್ಗಳ ಮಾತುಗಳನ್ನು ಕೇಳಿ ಬೆರಗಾಗಿದ್ದೆ! ನಂಜುಂಡಸ್ವಾಮಿ ಮತ್ತು...

ನೋಡಲೇಬೇಕು ಈ ಸಾಕ್ಷ್ಯಚಿತ್ರ

ಕೇಸರಿ ಹರವೂ ನಿರ್ದೇಶಿಸಿದ ಪುಟ್ಟಣ್ಣಯ್ಯನವರ ಈ ಸಾಕ್ಷ್ಯಚಿತ್ರ ಬಹಳಷ್ಟನ್ನು ಮುಂದಿಡುತ್ತದೆ. ಅದರ ಜೊತೆಗೆ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ಈ ಸಾಕ್ಷ್ಯಚಿತ್ರ ನೋಡಿ ಹಂಚಿಕೊಂಡ ಅನಿಸಿಕೆಯೂ ಇಲ್ಲಿದೆ. ಕರ್ನಾಟಕ ರಾಜ್ಯ ರೈತ ಸಂಘದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಆರಂಭಿಸಿದ...

ಊರಿಗೆ ‘ಸರಳ ವಿವಾಹ’ ನುಗ್ಗಿಬಿಟ್ಟಿತ್ತು..

ಅಕ್ಷತಾ ಪಾಂಡವಪುರ ಆಗ ನಾನಿನ್ನು 8 ರ ಚಿಕ್ಕವಳು ಊರಿಗೆ ‘ಸರಳ ವಿವಾಹ’ ನುಗ್ಗಿಬಿಟ್ಟಿತ್ತು.. ನನ್ನ ಇಬ್ಬರು ಚಿಕ್ಕಮಂದಿರು ಹಾಗು ಅವರಿವರ ಸರಳ ಮದುವೆಯಲ್ಲಿ ಮಜ ಓ ಮಜಾ ಮಂತ್ರ ಮಾಂಗಲ್ಯದಲ್ಲಿ ತಾಳಿ ಕಟ್ಟಿಸಿ, ಹಿರಿಯರ ಹಿತನುಡಿಯೊಂದಿಗೆ ಬಾತು-ಮೊಸರನ್ನ-ಮೈಸೂರ್ ಪಾಕ್ ಜೊತೆಗೆ...

ತಿಥಿ ಬಿಡಿಸಿದರು.. ಸಸಿ ನೆಡಿಸಿದರು..

ಜಿ ಎನ್ ನಾಗರಾಜ್  ರೈತ ಇಂಟೆಲೆಕ್ಚುಯಲ್ ಪುಟ್ಟಣ್ಣಯ್ಯ  ನಗೆಚಾಟಿಕೆಗಳ ನಡುವೆ ನಗೆಚಾಟಿಗಳಿಂದ ತುಂಬಿದ ಮಾತುಗಳು, ರೈತರ, ಕೃಷಿಯ ಸಮಸ್ಯೆಗಳನ್ನು ಬಹು ಸರಳವಾಗಿ ಮತ್ತು ಮನಮುಟ್ಟುವಂತೆ ಜನರಿಗೆ ಮುಟ್ಟಿಸುತ್ತಿದ್ದ ವೈಶಿಷ್ಟ್ಯ ಪುಟ್ಟಣ್ಣಯ್ಯನವರದು. ನೆಲಮೂಲದ ರೈತನೊಬ್ಬ ತನ್ನ ಬದುಕು, ಅದರ ಬವಣೆಗಳಿಗೆ ನಿಜ ಕಾರಣಗಳ...

ಪುಟ್ಟಣ್ಣಯ್ಯ ಫೋಟೋ ಆಲ್ಬಂ

‘ಅವ್ರು ನಮ್ಮ್ ಎಮ್ಮೆಲ್ಲೆ.. ಪುಟ್ಟಣ್ಣಯ್ಯ ಅಂತ’

ಒಂದು ನಾಟಕದ ಡಿಸೈನ್ ಮಾಡಲು ಹೊರಟಿದ್ದಾಗ ಕ್ಯಾತನಹಳ್ಳಿ ಎಂಬ ಊರಿನಲ್ಲಿ ನಾಲ್ಕೈದು ಸಾಮಾನ್ಯ ಹಳ್ಳಿಜನ ಬರಿ ನೆಲದಲ್ಲಿ ಕೂತು ಪಿಚ್ಚೆ (ಪಿಚ್ಚೆ ಅಂದರೆ ಕವಡೆಯಾಟ. ಮೈಸೂರಿನ ಶುದ್ದ ಗ್ರಾಮೀಣ ಭಾಷೆ) ಆಡುತ್ತಿದ್ದರು ಹಾಗೂ ಸರೀ ಮಜಾ ಮಾಡುತ್ತಿದ್ದರು. ನಾನೂ ಹತ್ತಿರ ಹೋಗಿ...