fbpx

Daily Archive: February 22, 2018

ಭಾಷಾ ಶರೀರದಾಚೆಗೂ ನನಗೆ ಕಾವ್ಯದ ಅಸ್ತಿತ್ವವಿದೆ ಅಂತಿದ್ರು ಕಿ.ರಂ..!!

ಇದು ಎಂ.ಎಸ್ ಆಶಾದೇವಿಯವರು ಕಿ.ರಂ ಸರ್ ಅವರನ್ನು “ಏನ್ಸಾರ್ ಇವತ್ತು ಸಾಯಂಕಾಲ ಅಕ್ಕಮಹಾದೇವಿಯ ಜೊತೆ ವಾಕಿಂಗ್ ಹೋಗಿದ್ದೆ ಅಂತ ಹೇಳಿದ್ರಲ್ಲ,ಹೀಗೆ ವಾಕಿಂಗ್ ಊಟದ ಹೊತ್ತಿನಲ್ಲಿ ನಿಮಗೆ ಕವಿಗಳು ಭೇಟಿಯಾಗ್ತಾನೆ ಇರ್ತಾರಲ್ಲ” ಎಂಬ ಪ್ರಶ್ನೆಗೆ ಕಿ.ರಂ ಕೊಟ್ಟ ಉತ್ತರ. -ಹೆಚ್.ಎಸ್. ರೇಣುಕಾರಾಧ್ಯ ಭಾಷಾ...

ದೊರೆಗಳೆ.. ಉಳಿಸಿ ತಿನ್ನುವಷ್ಟು ಅನ್ನವನ್ನಾದರೂ ನಮ್ಮ ತಟ್ಟೆಗಳಲ್ಲೇ

ಕೇಶವ ರೆಡ್ಡಿ ಹಂದ್ರಾಳ ದೊರೆಗಳೆ ,ದೊರೆಗಳೆ , ರಾಜ್ಯವನಾಳುವ ದೊರೆಗಳೆ, ರಾಷ್ಟ್ರವನಾಳುವ ದೊರೆಗಳೆ, ನಮ್ಮ ಮೊರೆಯನೂ ಒಂದಿಷ್ಟು ಆಲಿಸಿ ಪಾಲಿಸಿ ದೊರೆಗಳೇ ನಿಜ ನಾವು ನೀವು ಸಾಕಿದ ಕುರಿಗಳೇ ..‌.! ನೀವು ಮಾತ್ರ ನಾವು ಹುಟ್ಟಿಸಿದ ನರಿ ತೋಳಗಳೇ….!! ಚಿನ್ನದ ಗಟ್ಟಿಗಳನ್ನೆಲ್ಲ...

ನಾನೊಪ್ಪುವುದಿಲ್ಲ.. ನಿಮ್ಮ ಕಳ್ಳಪ್ರೇಮದ ಸಮಜಾಯಿಸಿ..!!

ರಾಜೇಂದ್ರ ಪ್ರಸಾದ್ ಅಕ್ಕನಿಗೆ ಒಬ್ಬ ಚೆನ್ನಮಲ್ಲ ಮೀರಾಳಿಗೊಬ್ಬ ಗೊಲ್ಲ ಚೈತನ್ಯನಿಗೆ ಸೂರದಾಸನಿಗೆ ಬಸವಣ್ಣನಿಗೆ ಇಳೆಯಾಗಂಡ ಗುಡಿಮಾರನಿಗೆ ದಾಸಿಮಯ್ಯನಿಗೆ ದಾರಶಿಖೋವಿಗೆ ಏನಿದು ಎಲ್ಲರಿಗೂ ಈ ಭಗವಂತನೇ ಪ್ರಿಯಕರನಾಗುವುದಂತೆ! ಹೇಗೆ? ಹೇಗೆ? ಶರಣ ಸತಿಯಂತೆ ಲಿಂಗಪತಿಯಂತೆ! ನಾನೊಪ್ಪುವುದಿಲ್ಲ. ತೆಗೆಯಿರಿ. ನಿಮ್ಮ ಕಳ್ಳಪ್ರೇಮದ ಸಮಜಾಯಿಸಿ; ಭಗವಂತನೆನಗೆ...

ರಂಗಶಂಕರ – ಬೀದಿಯೊಳಗೊಂದು ಮನೆಯ ಮಾಡಿ..

  ಕೆಳಗೆ ಬೀದಿಯಲ್ಲಿ ಜಗತ್ಪ್ರಸಿದ್ಧ ಗಣಪತಿ ಮೆರವಣಿಗೆ ನಡೀತಾಯಿದೆ. ಬಾಲ್ಕನೀಲಿ ಜಾಗ ಇಲ್ಲ ಅಂತ ಊರಿಗೇ ಹೇಳಿದ್ದಾಗಿದೆ. ಈಗ ಬಾಗಿಲು ತೆಗೀಬೇಕೋ ಬೇಡವೋ… ಬಾಗಿಲು ತೆಗೆದರೆ ಆಗೋ ನಷ್ಟ ಏನು… ಬಾಗಿಲು ಹಾಕೇ ಇದ್ದರೆ ಆಗೋ ಲಾಭ ಏನು… ಒಂದು ತೆರೆದ...

ಕಲಾವಿದ ತಲ್ಲೂರು ಅವರಿಗೆ ಪುಸ್ತಕ ಬಾಗಿನ

ಕಲಾವಿದ ತಲ್ಲೂರು ಎಲ್. ಎನ್. ಅವರನ್ನು ಕನ್ನಡಿಗರಿಗೆ ಪರಿಚಯಿಸುವ ಪುಸ್ತಕ ಸಜ್ಜಾಗುತ್ತಿದೆ. ಇದೇ ಫೆಬ್ರವರಿ 23ರಂದು ಉಡುಪಿ-ಮಂಗಳೂರು ಪರಿಸರದ ಕಲಾವಿದರ ಪುಟ್ಟ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪುಸ್ತಕವನ್ನು ನಾಡಿನ ಹಿರಿಯ ಕಲಾವಿದ ಕೆ. ಟಿ. ಶಿವಪ್ರಸಾದ್ , ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್...