fbpx

Daily Archive: February 25, 2018

Breaking News: ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ.

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ. ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಶ್ರೀದೇವಿ. ಹಿಂದಿ ತಮಿಳು ಮಲಯಾಳಂ ಕನ್ನಡದಲ್ಲಿ ಅಭಿನಯಿಸಿದ್ದ ಶ್ರೀದೇವಿ. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಹೃದಯಾಘಾತ. ಶ್ರೀದೇವಿ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ.

ಕಡಲು ಸೀಳುವ ಕರಿ ಬುರ್ಕಾ, ಕೇಸರಿ ಶಾಲುಗಳು..!!

ಬೊಳುವಾರು ಮಹಮ್ಮದ್ ಕುಂಞಿ ಬಹಳ ವರ್ಷಗಳ ಹಿಂದೆಯೆಲ್ಲ, ರಾತ್ರಿಯ ಕೊನೆಯ ಜಾವದಲ್ಲೇಳುವ ಬೆಂಗರೆಯ ( ಕಡಲಬದಿಯ) ಹಿಂದೂ-ಮುಸ್ಲಿಮ್ ಪುರುಷರು, ಪುಟ್ಟಪುಟ್ಟ ನಾಡದೋಣಿಗಳನ್ನೇರಿ ಕಡಲು ಸೀಳಲು ಹೋದರೆ, ಅವರನ್ನು ನಿರೀಕ್ಷಿಸುತ್ತಾ ಕಡಲಕರೆಯಲ್ಲಿ ಮನೆಮಂದಿಯೆಲ್ಲ ಆತಂಕದಿಂದ ಕುಳಿತಿರುತ್ತಿದ್ದರು. ನಿತ್ಯವೂ ಸಾವಿನ ಮನೆಯ ಕದತಟ್ಟಿ ಬರುವ ಆ...

ಶ್ರೀದೇವಿಯವರ ಈ ವಾರದ ಆಯ್ಕೆ ‘ಅರ್ಧನಾರೀಶ್ವರ’..

ಕೆಲವು ವರ್ಷಗಳ ಹಿಂದಿನ ಮಾತು. ನನ್ನ ಅಜ್ಜನ ಅಂದರೆ ತಂದೆಯವರ ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆಯುತ್ತಿತ್ತು. ಭಾರತ- ಪಾಕಿಸ್ತಾನ ಕ್ರಿಕೆಟ್ ನೋಡುತ್ತ ಮಲಗಿದವರು ಭಾರತ ಗೆದ್ದಿತು ಎನ್ನುತ್ತ ಅಲ್ಲೇ ಕಣ್ಣು ಮುಚ್ಚಿದ್ದರು. ಹದಿನಾಲ್ಕನೆಯ ದಿನದ ಕೆಲಸಗಳೆಲ್ಲ ಮುಗಿದ ಮೇಲೆ ಅವರ ಸೊಸೆ...

ಅದಮ್ಯ ಪ್ರೇಮಿಯ ಗಜಲ್ ಹಾಡಿನ ಹಾಗೆ..

ದಿಲಾವರ್ ರಾಮದುರ್ಗ   ಬದುಕು ಸಾವನ್ನೇ ದಿಟ್ಟಿಸುತ್ತಲಿರುವುದಲ್ಲ. ಜೀವ ದೇಹದಿಂದ ಅನಂತದೆಡೆಗೆ ಹಾರುವ ಕ್ಷಣದತನಕ ಒಳಗೇ ಇರುವ ಅದಾವುದೋ ಶಕ್ತಿ ಅಥವಾ ಚೇತನ ಮನಸು, ದೇಹ, ಜೀವ, ಆತ್ಮದ ಜೊತೆ ನಿರಂತರ ಅನುಸಂಧಾನದಲ್ಲಿರುತ್ತದೇನೋ.. ಬದುಕಿನ ಯಾವುದೋ ಹಂತದಲ್ಲಿ ದುರ್ಬಲಗೊಳ್ಳುವ ಮನಸು ಸಾವಿನ...

ಎಂಥ ಸಾವ್ ಮರ್ರೆ..!!

ಸೋಮಶೇಖರ ಪಡುಕೆರೆ ಇದು ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಐಸ್ ಲ್ಯಾಂಡ್ ಜ್ಯೂಸ್ ಸೆಂಟರ್ ನಲ್ಲಿ ಕಾಣಸಿಗುವ ಚಿಕ್ಕ ಬೋರ್ಡ್. ‘ಅಣ್ಣ, ವಿದೌಟ್ ಐಸ್ ಲೈಮ್ ಜ್ಯೂಸ್ ಸಿಗಬಹುದಾ’ ಕೇಳಿದೆ ಅಂಗಡಿಯವ ಸಿಟ್ಟಿನಲ್ಲೇ ‘ಇಲ್ಲ’ ಅಂದ ‘ಇಲ್ಲ, ಅನ್ನಿ ಆದರೆ...

ಇನ್ನೊಮ್ಮೆ ದಾರಿ ತಪ್ಪಿಸು ದೇವರೇ..!!

ಕಳೆದ ವಾರ ಬಿಡುಗಡೆಯಾದ ಉಡುಪಿಯ ಮಂಜುನಾಥ ಕಾಮತರ ‘ದಾರಿ ತಪ್ಪಿಸು ದೇವರೇ’ ಪುಸ್ತಕದ ಒಂದು ಲೇಖನ ನಿಮ್ಮಓದಿಗಾಗಿ.. ಮಂಜುನಾಥ್ ಕಾಮತ್ ಸೀತಾನದಿ ಹಾಗೂ ವಾರಾಹಿ ನದಿಗಳ ನಡುವಣ ಕುಂದಾಪುರ ತಾಲೂಕಿನ ಊರುಗಳು ಬಹಳ ಕುತೂಹಲದ್ದು. ಇಲ್ಲಿನ ಹಳ್ಳಿಗಳು ಹಲವು ವಿಶೇಷಗಳ ತವರು.ಹಲವು ಹಳೆಮನೆಗಳು...

ಜೈಲಿನಿಂದ ಹೊರಬಂದ ‘ಚ೦ದಿರ’..

8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ ಜತೆಗಿರುವನು ಚ೦ದಿರ ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು. 2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ ‘ಮಾರನಾಯಕ’ ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ...