fbpx

Daily Archive: February 28, 2018

ಸಾರ್ವಜನಿಕ ಲಜ್ಜೆಯೆಂಬುದೇ ಇಲ್ಲವಾಗಿದೆ..

ಪುರುಷೋತ್ತಮ ಬಿಳಿಮಲೆ ನಾನು 20ನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿ, 21ನೇ ಶತಮಾನದ ಮೊದಲ ಭಾಗದಲ್ಲಿ ಬದುಕುತ್ತಿರುವವನು. ಸ್ವಾತಂತ್ರ್ಯ ಸಿಕ್ಕ ಭಾರತವು ತನ್ನನ್ನು ಪ್ರವರ್ಧಮಾನಗೊಳಿಸಿಕೊಳ್ಳುವ ಹಠದ ಹಲವು ಪ್ರಕ್ರಿಯೆಗಳಿಗೆ ಸಾಕ್ಷಿಯಾದವನು. ಎರಡು ಮಹಾಯುದ್ಧಗಳಿಂದ ಜರ್ಝರಿತವಾದ ಜಗತ್ತು ಮತ್ತೆ ತನ್ನನ್ನು ಮರುರೂಪಿಸಿಕೊಳ್ಳುವ ಬಗೆಯನ್ನು ಕುತೂಹಲದಿಂದ...

ಎಲ್ಲ ಖುಷಿಯ ಕ್ಷಣಗಳನ್ನೂ ಮಡಿಲಿಗೆ ತಂದು ಸುರಿದವನೇ..

ಕೃಷ್ಣನೆಂಬ ವ್ಯಕ್ತಿತ್ವವೇ ಹಾಗೆ! ‍ಬಿಟ್ಟನೆಂದರೂ ಬಿಡದಾ ಮಾಯೆ.. ಊಹಾಕಲ್ಪಿತ ಪಾತ್ರವೋ, ನಿಜದ ರೂಪವೋ, ದೈವವೋ , ಮನುಷ್ಯನೋ ಅಥವಾ ಇವೆಲ್ಲವನ್ನೂ ಮೀರಿ ಮತ್ತೇನೋ.. ಏನಾಗಿಯಲ್ಲದಿದ್ದರೂ ಪ್ರೀತಿಯಾಗಿ ಅವ ಆವರಿಸಿಕೊಳ್ಳುತ್ತಾನೆ. ಅವನ ಜೊತೆ ಜೊತೆಗೇ ಮತ್ತೊಂದು ಭಾವವೂ ನಮ್ಮನ್ನಾವರಿಸಿಕೊಳ್ಳುತ್ತದೆ ಮತ್ತು ಯಾವುದೋ ಚಣದಲ್ಲಿ...

ಕೊರತೆಯನ್ನೇ ಬಲವಾಗಿಸುವ ಪಾಠ ಕಲಿಸಿದ ಅಮ್ಮ..

ಸುಧಾ ಆಡುಕಳ ಯಾವಾಗಲಾದರೊಮ್ಮೆ ಪರೀಕ್ಷೆಗೆ ಓದುವಾಗ “ಅಯ್ಯೋ, ನಿನ್ನೆಯಷ್ಟೇ ಓದಿದ್ದೆ. ಇವತ್ತು ಮರೆತೋಯ್ತು” ಎಂದು ನಾವು ಮಕ್ಕಳು ಪೇಚಾಡುವುದಿತ್ತು. ಆಗೆಲ್ಲ ಅಮ್ಮ ಮರೆಯದೇ ಆಮೆಯ ಕಥೆಯನ್ನು ಹಿಂದಿಯಲ್ಲಿ ಹೇಳಲು ಆರಂಭಿಸುತ್ತಿದ್ದರು. ಏಕ್ ಸರೋವರ್ ಮೆ ಏಕ್ ಕಚವಾ ರಹತಾ ಥಾ. ಉಸೀ...

ದೇವರ ಮಕ್ಕಳು ಜೀವಭಿಕ್ಷೆಗಾಗಿ ಮೊರೆಯಿಡುತ್ತಿವೆ..

ದೀಪದ ಮಲ್ಲಿ ನಕ್ಷತ್ರಗಳು ಉರುಳುವ ಹೊತ್ತಿಗಾಗಿ ಮುದ್ದು ಕಂಗಳ ನೆಟ್ಟು ಚಾಕೊಲೇಟು, ಹೊಸ ಅಂಗಿ, ಕನಸಿನ ಸೈಕಲ್ಲು, ಹೆಚ್ಚಿನ ಅಂಕ.. ಇನ್ನೂ ಏನೇನೋ.. ಪಟ್ಟಿ ಹಿಡಿದು ಚೌಕಾಸಿಗಿಳಿದಿದ್ದ ಸಿರಿಯಾದ ದೇವರ ಮಕ್ಕಳು ಇಂದು ಧರ್ಮದ ಗುತ್ತಿಗೆದಾರರಲ್ಲಿ ಜೀವಭಿಕ್ಷೆಗಾಗಿ ಮೊರೆಯಿಡುತ್ತಿವೆ. ನನಗೆ ಗೊತ್ತು,...

ಓ ಚಂದಿರನೇ ಸಾಥ್ ಕೊಡು ‍‌‍‌‍‍ಅಮ್ಮನಿಗೆ..!!

ಯಮುನಾ ಗಾಂವ್ಕರ್ ಚಂದ್ರನಾ ಕಟ್ಟಿ ತಾರೆಂದ ಪುಟ್ಟಿಗೆ ಅರ್ಧ ಚಂದಿರನ ಕೊಂಬು ತಾ ಬಾಗಿ ಬರುತಿದೆ ಹಗ್ಗ ಹರಿತದ ಜಗ್ಗುವ ನೋವಿಗೆ ಚಂದಿರನೇ ಸಂತೈಸುತ ತಾ ಓಡಿ ಬಂದ ಇತ್ತಲೋ, ಗುಬ್ಬಿಮರಿಗಳು ಗೂಡು ಸೇರುತ್ತಿಲ್ಲ ನೋಡು ನೆನೆದು ಹೋಗಿದೆ ಶುಭ್ರ ವಸ್ತ್ರವೆಲ್ಲ...