fbpx

Monthly Archive: March 2018

ಅವರು ಸ್ಮಶಾನದಲ್ಲಿ ನನ್ನನ್ನು ಕೂರಿಸಿಕೊಂಡು ಮಾತನಾಡುತ್ತಲೇ ಹೋದರು….

 ಗಿರಿಜಾಶಾಸ್ತ್ರಿ “ಚಿಕ್ಕ ವಯಸ್ಸಿನಲ್ಲಿ ನಮ್ಮ ಹಳ್ಳಿಯಲ್ಲಿ ಯಾವುದೇ ಹೆಣ ಬಿದ್ರೂ ಸಾಕು ಓಡಿ ಹೋಗಿ ನೋಡಿಕೊಂಡು ಬತ್ತಿದ್ದೆ ಕಳ್ಳತನದಲ್ಲಿ, ಆಮೇಲೆ ನಮ್ಮವ್ವನ ಕೈಲಿ ಚೆನ್ನಾಗಿ ಹುಯ್ಸ್‍ಕೋತಿದ್ದೆ.” –ಇದು ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಗುಣಿತೋಡುವ 61 ವರ್ಷ ವಯಸ್ಸಿನ ನೀಲಮ್ಮಳ ಮಾತು....

ನಿಮ್ಮೆಲ್ಲರ ಋಣದಲ್ಲಿದ್ದೇನೆ..

ಲಕ್ಷ್ಮಣ್ ವಿ.ಎ ಮನಸು ಅಕ್ಷರಶಃ ಮೂಕ.. ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ. ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ ದ ಅಮೂಲ್ಯ ಪುಸ್ತಕಗಳು ಕಣ್ತೆರೆಯುವ ಲೇಬರ್...

ಕುವೆಂಪು ನೋಡಲು ಹೋದ್ರಂತೆ ಅಮಿತ್ ಷಾ

ಬಿ.ಆರ್. ಸತ್ಯನಾರಾಯಣ   ನಿರೀಕ್ಷೆಯಂತೆ ಅಮಿತ್ ಷಾ ಕುಪ್ಪಳಿಗೆ ಹೋಗಿ ಕವಿಗೆ ನಮನ ಸಲ್ಲಿಸಿ ಬಂದಿದ್ದಾರೆ! ದೆಹಲಿಯ ನಾಯಕರಿಗೆಲ್ಲಾ ವಿಧಾನಸಭೆ ಚುನಾವಣೆ ಬಂತೆಂದರೆ, ಆಯಾಯ ರಾಜ್ಯದಲ್ಲಿ ಗೆಲುವಿಗೆ ಏನೇನು ತಂತ್ರ ರೂಪಿಸಬೇಕೆಂದೇ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಆಯಾಯ ರಾಜ್ಯಗಳಲ್ಲಿ ಭೇಟಿ ನೀಡಬಹುದಾದ ಮಠಮಾನ್ಯಗಳು...

ಕೊಟ್ಟದ್ದು ಕೋಲಲ್ಲ; ತಿಂದದ್ದು ಪೆಟ್ಟಲ್ಲ !

ಡೇಟಾ ಮೈನಿಂಗ್ ವಿವಾದ ಕಂತು – 2   ನಿಮಗೆ ಫೇಸ್ ಬುಕ್ ಖಾತೆ ಇದೆಯೇ? ಟ್ವಿಟ್ಟರ್ ಖಾತೆ ಇದೆಯೇ? ನಿಮ್ಮ ಫೇಸ್ ಬುಕ್ ಖಾತೆಯನ್ನು ತೆರೆಯುವಾಗ, ಫೇಸ್ ಬುಕ್ ನ ಎಲ್ಲ ಶರತ್ತುಗಳ ಒಪ್ಪಿಗೆ ಪತ್ರಕ್ಕೆ ಒಪ್ಪಿಗೆ ಬಟನ್ ಒತ್ತಿರುತ್ತೀರಿ. ...

ಅಂಡು ಸುಡಲಾರಂಭಿಸಿರುವ ಐಟಿ ಪ್ರಮಾದ..

ಡೇಟಾ ಮೈನಿಂಗ್ ವಿವಾದ ಕಂತು – 1   ದೇಶದಲ್ಲಿಂದು ಅತ್ಯಂತ ಅಸಂಘಟಿತ ಉದ್ದಿಮೆ ಕ್ಷೇತ್ರ ಅಂದರೆ ಯಾವುದು? ನಿಚ್ಚಳವಾಗಿ ಮಾಹಿತಿ ತಂತ್ರಜ್ನಾನ ಅಥವಾ ಐಟಿ ಉದ್ದಿಮೆ. ಭಾರತದ ವ್ಯವಹಾರೋದ್ಯಮಗಳನ್ನು ನಿಯಂತ್ರಿಸಲು ‘ಕಂಪನಿ ಕಾಯಿದೆ -1956’ ಮತ್ತು ಅದರದೇ  ಆದ ಒಂದು...

ಮಾರ್ಕ್ಸ್, ಗಾಂಧಿ ನನ್ನ ಹೆಗಲೇರಿದ್ದು ಅಮ್ಮನಿಂದ..

ಕೇಶವರೆಡ್ಡಿ ಹಂದ್ರಾಳ ಮಾರ್ಕ್ಸ್ , ಗಾಂಧಿ , ಅಂಬೇಡ್ಕರ್ ಮುಂತಾದ ಅನೇಕ ಮಹಾತ್ಮರ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲದ ಅನಕ್ಷರಸ್ಥಳಾದ ನಮ್ಮಮ್ಮ ಗಂಟಲು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಬೆಂಗಳೂರಿನ ಕಿದ್ವಾಯ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಸುನೀಗಿ ಶ್ರೀರಾಮ ನವಮಿಯ ಇವೊತ್ತಿಗೆ ನಲವತ್ತೆರಡು ವರ್ಷಗಳಾದವು. ಎರಡನೇ...

ಪ್ರತಿಮೆ ಉರುಳಿಸುತ್ತೀರಾ..??

ಇತ್ತೀಚೆಗೆ ನಮ್ಮ ದೇಶದ ಕಲವು ಸ್ಥಳಗಳಲ್ಲಿ ಲೆನಿನ್, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಶ್ಯಾಮ್ ಪ್ರಸಾದ್ ಮುಖರ್ಜಿಯವರ ಮೂರ್ತಿಗಳನ್ನು ವಿರೂಪಗೊಳಿಸಲಾಯಿತು/ಧ್ವಂಸಗೊಳಿಸಲಾ ಯಿತು. ಇಂತಹ ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಳು ಜರುಗಿದವು. ಕರ್ನಾಟಕ ಸಂಗೀತದ ಖ್ಯಾತ, ಸಮಾಜಮುಖಿ ಗಾಯಕ ಟಿ ಎಮ್ ಕೃಷ್ಣ...

ಸಾವಿರ ವರ್ಷದ ಧರ್ಮಕ್ಕೆ ಬೆಂಕಿ ತನ್ನಿಂದ  ತಾನೇ ಹೊತ್ತಿಕೊಳ್ಳುತ್ತದೆ..

ಜೈನಮುನಿ ತರುಣಸಾಗರ್ ಅವರು ಇತ್ತೀಚಿಗೆ  1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು’! ಎಂದು ಭಾಷಣ ಮಾಡಿದ್ದರು. ಅದಕ್ಕೆ ರವಿರಾಜ ಅಜ್ರಿಯವರ  ಪ್ರತಿಕ್ರಿಯೆ ಅವಧಿಯಲ್ಲಿ ಪ್ರಕಟವಾಗಿತ್ತು.  ಕವಯತ್ರಿ, ಮಾಧ್ಯಮ ಲೋಕದ ನೂತನ್ ದೋಶೆಟ್ಟಿ ಅವರು ಲೇಖನಕ್ಕೆನೀಡಿದ ಪ್ರತಿಕ್ರಿಯೆ ಇಲ್ಲಿದೆ ನೂತನ ದೋಶೆಟ್ಟಿ ಸಮಾಜೋ...