fbpx

Daily Archive: March 4, 2018

BREAKING NEWS : ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ವನಮಾಲಾ ಸಂಪನ್ನಕುಮಾರ್ ಆಯ್ಕೆ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ವನಮಾಲಾ ಸಂಪನ್ನಕುಮಾರ್ ಅವರು ಆಯ್ಕೆಯಾಗಿದ್ದಾರೆ ಎದುರಾಳಿ ಆರ್ ಪೂರ್ಣಿಮಾ ಅವರು ಸೋಲುಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದು ಮತದಾನ ಜರುಗಿತು. ಈ ಮೊದಲೇ ಇತರ ಜಿಲ್ಲೆಗಳಿಗೆ ಅಂಚೆ ಮತ...

BREAKING NEWS: ಗೌರಿ ಹತ್ಯೆಗೆ ಕೊಳ್ಳೇಗಾಲದಲ್ಲಿ ಪಿಸ್ತೂಲ್ ತರಬೇತಿ

Gauri Lankesh murder case: Teams head to Mangaluru, neighbouring state BENGALURU: A day after the Special Investigation Team(SIT) probing the murder of journalist Gauri Lankeshgained the custody of gunrunner and suspect Naveen...

ಓದಲೇಬೇಕು ಇದನ್ನು ‘ಚರ್ಮಾಯಿ’ ಎಂದರೇನು ಎಂದು ತಿಳಿದುಕೊಳ್ಳಲಾದರೂ..

ಕೆಲವು ವರ್ಷಗಳ ಹಿಂದಿನ ಮಾತು. ಶಾಲಾ ಪ್ರವಾಸಕ್ಕೆ ಹೊರಡ ಬೇಕಿತ್ತು. ಹೆಣ್ಣು ಮಕ್ಕಳೆಲ್ಲ ತಮಗೆ ಬೇಕಾದ ದಿನಾಂಕ ಸೂಚಿಸುತ್ತಿದ್ದರು. ಈ ಹುಡುಗಿಯರಿಗೆ ಯಾವತ್ತೂ ಅವರದ್ದೇ ಒಂದು ಗೋಳು ಇದ್ದದ್ದೇ. ಅಂತೂ ಇಂತೂ ಒಂದು ತಾರೀಖು ನಿರ್ಣಯವಾಯಿತು. ಪ್ರವಾಸಕ್ಕೆ ಹೊರಡಲು ಎರಡು ದಿನ...

ಸೂರಿಯ ಹಳೆಯ ಚಿತ್ರಗಳ ‘ಮರು ಸ್ಯಾಂಪಲ್ಲು’- ಟಗರು

ಮಂಜುನಾಥ್ ಲತಾ  ನ್ಯೂಸ್ ಪೇಪರ್, ಚಾನೆಲ್, ಫೇಸ್ ಬುಕ್ ತಂಟೆಯೇ ಇಲ್ಲದೆ ಸೌದೆಯಲ್ಲಿ ಬೇಯಿಸಿದ ‘ಅನ್ನಭಾಗ್ಯ’ದ ‘ಸೊಸೈಟಿ ಅನ್ನ’ವನ್ನು ಉಂಡುಕೊಂಡು ಚೇತರಿಸಿಕೊಂಡವನಂತೆ ತಿಂಗಳ ನಂತರ ಮೈಸೂರಿಗೆ ಬಿದ್ದವನಿಗೆ ‘ನನ್ನ ನಿರ್ದೇಶಕ’ ಸೂರಿಯ ‘ಟಗರು’ ರಿಲೀಸಾಗಿದ್ದೇ ಗೊತ್ತಿರಲಿಲ್ಲ. ಪಟ್ಟು ಬಿಡದವನಂತೆ ಎರಡು ಬಾರಿ...

ಮೈಯ ವಾಸನೆಯನ್ನೇ  ಉಸಿರಾಡಿಕೊಂಡಿದ್ದ ಹಸಿಬಿಸಿಯ ಕಾಲ..

ಪಾರಿಜಾತ ಉಮಾ ಮುಕುಂದ್  ನಾವು ನಾವೇ ಆಗಿ ಮೈಯ ವಾಸನೆಯನ್ನೇ ಉಸಿರಾಡಿಕೊಂಡಿದ್ದ ಹಸಿಬಿಸಿಯ ಕಾಲ.. ಎಳೆ ಬಿಸಿಲ ಹೊಳಪಲ್ಲಿ ನಿದ್ದೆಯಾರದ ಕಣ್ಣಲ್ಲಿ ಸುತ್ತಾಡುವಾಗೊಮ್ಮೆ ಫಕ್ಕನೆದುರಾಯ್ತು ನೆಲ ತುಂಬ ಹೂ ಹಾಸಿ ಮೈತುಂಬ ಹೂ ಹೊದ್ದ ಪಾರಿಜಾತದ ಮರ ಅಹಾ! ಸುಂದರ! ಬಾಗಿ...

ನವ್ಯ ಸಾಹಿತ್ಯ ಮತ್ತು ಸಿಲ್ಕ್ ಆಂಬೊಡೆ

ಎಚ್ ಎಸ್ ರೇಣುಕಾರಾಧ್ಯ ಅವರ ಮೂಲಕ ಯುವಕರಾದ ಈ ಹೊಸ ಜನ ಆಡುತ್ತಿರುವ ಮಾತು ನನಗೆ ತುಂಬಾ ಬಳಕೆಯದು. 40-50 ವರ್ಷಕಾಲ ಕೇಳಿ ಕೇಳಿ ನಮ್ಮ ತಲೆಮಾರಿನವರಿಗೆ ಕಿವಿ ಕಿವುಡಾಗಿದೆ. ಅದೇ ಮೂದಲೆ; ಅದೇ ಸಮಾಧಾನ. 1912 ರಲ್ಲಿ , Imagism...