fbpx

Daily Archive: March 8, 2018

ಲೇಖಕಿಯರಿಗೇ ಬರೆದ ‘ಬಾಗಿಲ ಮಾತು’

ಇಂದು ನನ್ನ ಹೊಸ ಪುಸ್ತಕ `ಬಾಗಿಲಮಾತು’ ಬಿಡುಗಡೆ ಆಗಲಿದೆ. ಇದರಲ್ಲಿ ಕಳೆದೆರಡು ದಶಕಗಳಿಂದ ಬರೆದ 80ರಷ್ಟು ಮುನ್ನುಡಿಗಳಿವೆ. ಹೆಚ್ಚಿನವು ಲೇಖಕಿಯರಿಗೇ ಬರೆದವು. ಶಿವಮೊಗ್ಗೆಯಲ್ಲಿ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿರುವ ಸಮಾವೇಶದಲ್ಲಿ, ಅಹರ್ನಿಶಿ ಪ್ರಕಾಶನದ ಮಳಿಗೆಯಲ್ಲಿ, ಮೆಚ್ಚಿನ ಲೇಖಕಿ ವಿನಯಾ...