fbpx

Daily Archive: March 15, 2018

ಅಲ್ಲಮನೆಂಬ ಮಾಯೆ ಎಲ್ಲವೂ ಬಟಾಬಯಲು..

ಶ್ರೀದೇವಿ ಕೆರೆಮನೆ ಬಯಸಿ ಬಯಸಿ ಎಲ್ಲವನ್ನೂ ಬಿಟ್ಟು ಸಂದಿಗೊಂದಿಗಳಲ್ಲೆಲ್ಲ ತಡುಕಿ ಯಾವುದೋ ಪಾಳು ಶಿವಾಲಯದಲ್ಲಿ ತನ್ನನ್ನೇ ಮರೆತು ಡಮರುಗದ ನಾದದಲ್ಲಿ ತಲ್ಲೀನನಾದ ಅಲ್ಲಮನನ್ನು ಹುಡುಕಿ ಹೊರಟಳು ಮಾಯೆ. ಮುಖದಲ್ಲಿಷ್ಟು ಸಿಡುಕು ಕಣ್ಣಲ್ಲಿ ನಿಗಿನಿಗಿಸುವ ಕೆಂಡ ಬಯಸಿ ಬಂದ ಮಾಯೆಯ ಎದೆಯೊಳಗೆ ಹೇಳಿಕೊಳ್ಳಲಾಗದ...

ಸ್ಚೀಫನ್ ನೆನಪಾದ…..

ಖಲೀಲ್ ಜಿಬ್ರಾನ್ ಅನು: ಚಿದಂಬರ ನರೇಂದ್ರ. ದೇವಸ್ಥಾನದ ನೆರಳಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಕುರುಡನೊಬ್ಬ ನಮ್ಮ ಕಣ್ಣಿಗೆ ಬಿದ್ದ. ‘ಅಗೋ ಅಲ್ಲಿ ನೋಡು ಈ ನೆಲದ ಅತ್ಯಂತ ದೊಡ್ಡ ಜ್ಞಾನಿಯನ್ನು’ ಗೆಳೆಯ ಉತ್ಸಾಹದಿಂದ ಕೂಗಿಕೊಂಡ. ಗೆಳೆಯನನ್ನು ಹಿಂದೆ ಬಿಟ್ಟು ನಾನು ಕುರುಡನ ಹತ್ತಿರ...

ಅನ್ನವೊಂದು ಮಾತ್ರ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿತ್ತು..!!

ಅಣ್ಣಪ್ಪ ಅರಬಗಟ್ಟೆ ಹಬ್ಬ ಬಂತೆಂದರೆ ಖುಷಿಯಾಗುತ್ತಿತ್ತು. ಕಾರಣ ಒಂದೇ ಒಂದು! ಅಂದು ಸಿಹಿ ಮಾಡುತ್ತಾರೆಂಬುದಕ್ಕಿಂತ ಅನ್ನ ಉಣ್ಣಬಹುದೆಂಬ ಸಂಭ್ರಮ. ಇಲ್ಲಿಗೆ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮೆಲ್ಲ ಬಯಲುಸೀಮೆ ಮಂದಿಯ ಬಾಲ್ಯವೇ ಅಂಥದ್ದು. ದಿನ ಬೆಳಗಾದರೆ ಅದೇ ರೊಟ್ಟಿ ಅದಕ್ಕೆ ಮೆಂತೆಚಟ್ನಿ, ಜವಳಿಕಾಯಿ...

ತುಳಿಯುತ್ತಲೇ ಇರುತ್ತಾರೆ ನಿಷ್ಪಾಪಿ ರಸ್ತೆಗಳನ್ನು..

 ಶಿವಕುಮಾರ್ ಮಾವಲಿ ‘ಶೋಷಿತರು ಪ್ರತಿಭಟಿಸಲೇಬೇಕು’ ಎಂಬುದು ನಿರ್ವಿವಾದದ ಸಂಗತಿ ಹಾಗಿದ್ದಲ್ಲಿ‌ ರಸ್ತೆಗಳೇನು ತುಸು ತುಳಿಯಲ್ಪಟ್ಟಿವಿಯೇ ? ನಡೆಯುವವ,ಓಡುವವ, ನೆಗೆಯುವವ, ನಿಗರಾಡುವವ ಪ್ರತಿಭಟಿಸುವವ, ಫರಾಕು ನೀಡುವವ ಹೀಗೆ ಎಲ್ಲರೂ ಎಗ್ಗಿಲ್ಲದೆ ತುಳಿಯುತ್ತಲೇ ಇರುತ್ತಾರೆ ಸುಮ್ಮನೆ ಹೊದ್ದು ಮಲಗುವ ಈ ನಿಷ್ಪಾಪಿ ರಸ್ತೆಗಳನ್ನು ....

ಆ ತಾಯಿಯ ಬಿರಿದ ಪಾದಗಳ ಕಂಡಿರಾ..

ಜ್ಯೋತಿ ಎ. ಆ ತಾಯಿಯ ಬಿರಿದ ಪಾದಗಳ ಕಂಡಿರಾ ಚರ್ಮದ ಹೊದಿಕೆ ಹರಿದಿದೆ ಮಾಂಸವಂತೂ ಕಾಣುವುದೇ ಇಲ್ಲ ತೊಗಲು ಪೂರ್ಣ ಸುಲಿದಿದ್ದರೂ ಸೋರಲು ಹನಿರಕ್ತವೂ ಅದರಲ್ಲಿಲ್ಲ ಬದುಕಿದ್ದಾಳೆಂಬುದಕ್ಕೆ ಸಾಕ್ಷಿಯಂತೆ ಒಂದಿಷ್ಟು ಕೆಂಪು ಕಲೆ ಹೆಪ್ಪುಗಟ್ಟಿದೆ ಅಲ್ಲಲ್ಲಿ ಆ ತಾಯಿಯ ಬಿರಿದ ಪಾದಗಳ...

ಮುಂಬಯಿಯಲ್ಲಿ ‘ಚಕ್ರವ್ಯೂಹ -ಜಟಾಯುಮೋಕ್ಷ’

ಗುರು ಬನ್ನಂಜೆ ಸಂಜೀವ ಸುವರ್ಣ ಮತ್ತು ಗೆಳೆಯ ಪೃಥ್ವೀರಾಜ ಕವತ್ತಾರ್ ಅವರ ನೇತೃತ್ವದಲ್ಲಿ ಇದೇ ಮಾರ್ಚಿ17 ಮತ್ತು 18 ರಂದು ಮುಂಬಯಿಯ ಪ್ರಖ್ಯಾತ NCPA ( National centre for performing arts) ನಲ್ಲಿ ಯಕ್ಷಗಾನ ಪ್ರದರ್ಶನವಿದೆ. ನನ್ನ ಉಪನ್ಯಾಸವೂ ಇದೆ....