fbpx

Daily Archive: March 17, 2018

ಸಾಂಗ್ಲಿಯಾನಾ ಎಂಬ ಸಾಮಾಜಿಕ ಕ್ರಿಮಿ..

ಜ್ಯೋತಿ ಅನಂತಸುಬ್ಬರಾವ್ ಸಾಂಗ್ಲಿಯಾನಾ ಎಂಬ ಒಬ್ಬ ಸಾಮಾಜಿಕ ಕ್ರಿಮಿ ಒಬ್ಬ ಪೊಲೀಸ್ ಅಧಿಕಾರಿಯಾಗಿ ಸಂಸದನಾಗಿ ಕಾರ್ಯ ನಿರ್ವಹಿಸಿದ್ದರೆಂಬ ವಾಸ್ತವ ಈ ನಾಡಿನ ದುರಂತ ಸಂಗತಿಗಳಲ್ಲೊಂದು. ಇಡೀ ದೇಶದ ಪ್ರಜ್ಞಾವಂತರು “ನಿರ್ಭಯ” ಪ್ರಕರಣದಿಂದ ಬೆಚ್ಚಿ ಇನ್ನೆಂದೂ ಅಂತಹ ಅಹಿತಕರ ಘಟನೆಗಳು ಜರುಗಬಾರದೆಂದು ಕಣ್ಣೀರಿಟ್ಟು...

ಬಾವಿಗೆ ಬಿದ್ರೂ ಬೆಂಛೋದ್ ಬಿಡ..!!

  ನಿನ್ನ ನಾಲಿಗೆ ಬಲವೊಂದಿದ್ದರೆ ಸಾಕೋ ! ಉತ್ತರ ಕನ್ನಡ ಜಿಲ್ಲೆಯ ಕಾಡಿನಂಚಿಗಿದ್ದ ನಮ್ಮೂರ ಆಡುಮಾತು ಅಪ್ಪಟ ಕನ್ನಡವೇ ಆಗಿದ್ದರೂ “ಬೆಂಛೋದ್” ಎಂಬ ಪಾರಿಭಾಷಿಕ ಶಬ್ದವನ್ನು ಬಾಲ್ಯದಲ್ಲೇ ಕೇಳಿದ್ದೆ. ಭವಿಷ್ಯದಲ್ಲಿ ದಿನಬೆಳಗಾದರೆ ಈ ಶಬ್ದವು ಕರ್ಣಪಟಲಕ್ಕೆ ಬಡಿಯುತ್ತದೆ ಎನ್ನುವ ಕಲ್ಪನೆ ಆಗ...

ನನ್ನೊಳಗೆ ಒಂದಲ್ಲ, ನೂರು ಚೇಳುಗಳನ್ನು ಬಿಟ್ಟಿದೆ..!

ಜ್ಯೋತಿ ಅನಂತಸುಬ್ಬರಾವ್ “ಸುಗಂಧದ ಸೀಮೆಯಾಚೆ” ಹೆಸರೇ ವಿಶೇಷವಾಗಿದೆ, ಸುವಾಸನೆಭರಿತವಾಗಿದೆ. ಇದು ರಂಗಕರ್ಮಿ ಬಿ.ಎಂ.ಗಿರಿರಾಜ್ ಅವರು ರಚಿಸಿ, ನಿರ್ದೇಶಿಸಿರುವ ನಾಟಕದ ಶೀರ್ಷಿಕೆ. “ಮತಾಂಧ ದುಷ್ಟಶಕ್ತಿಗಳು ಮತ್ತು ಪ್ರಭುತ್ವದ ದಣಿಗಳು” ಒಂದಾದಾಗ ಮನುಷ್ಯತ್ವ ನಾಶವಾಗಿ, ಜನಸಾಮಾನ್ಯರ ಬದುಕು ನರಕವಾಗುವುದನ್ನು ಬಿಂಬಿಸುವ ಈ ನಾಟಕ ಅತ್ಯಂತ...

ನಾಳೆಯನ್ನು ಕಂಡವರು..

ಸಮಾಜವಾದಿ ರಷ್ಯಾದಲ್ಲಿ ಮಹಿಳೆ ಸುನಂದಾ ಕಡಮೆ ನಮ್ಮ ಮಹಿಳಾ ಸಮುದಾಯದ ಜಾಗ್ರತಿಗೆ ಲೆನಿನ್ ಚಿಂತನೆಗಳು ಎಷ್ಟು ಮಹತ್ವದ್ದು ಎಂಬುದನ್ನು ಅರಿತುಕೊಳ್ಳಲೇಬೇಕಾದ ಒಂದು ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ. ಇತ್ತೀಚಿನ ಕೆಲ ಪ್ರಸಂಗಗಳನ್ನು ಅವಲೋಕಿಸಿದರೆ, ನಮ್ಮನ್ನು ಫ್ಯಾಸಿಸ್ಟರು ಪುನಃ ಅವೈಜ್ಞಾನಿಕವಾಗಿ ಸನಾತನದ ಗುಹೆಗೆ ಎಳೆದೊಯ್ಯುವ...

ಹೆಜ್ಜೆ ಮೂಡದ ಹಾದಿಯ ಭಾವವೊಂದಿದೆ

ಎನ್ ಪಾರ್ವತಿ ನಿನ್ನನ್ನಾರಾಧಿಸುವ ಮನಸ್ಥಿತಿಯೊಂದು ರೂಪತಳೆಯುವುದರ ಹಿಂದೆ ಹಿಂದಕ್ಕೂ-ಮುಂದಕ್ಕೂ ತುಯ್ದಾಡುವ ಮನಸ್ಸಿದೆ, ದೇಹವಿದೆ ನೀನೇ ಬೇಕೆಂಬ ನಿರ್ಧಾರವ ಮಾಡಿಯೇ ಹೊರಡುವ ಕೈಗಳ ಸ್ಥಿರತೆಯ ಹಿಂದೆ ಭೂತದ ಛಾಯೆಯಿದೆ ನೀನೇ ಅಂತಿಮವೆಂಬ ಕಲ್ಪನೆಯೊಂದು ಪ್ರತಿಕ್ಷಣವನ್ನೂ ಹೊಚ್ಚಹೊಸದಾಗಿಸಲು ಸೋತು ಹೋದಾಗ, ಅದರ ಹಿಂದೆ ಹೇರಿಕೆಗೆ...

ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ?

ಸುರೇಶ ಕಂಜರ್ಪಣೆ ಇಂದು ಕಂಡದ್ದು ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ? ಮುತ್ತಿಕ್ಕಿದ ಹೆಣ್ಣು ಮಕ್ಕಳಿದ್ದೀರಾ? ಮದುವೆ ಮಾಡಿಸುವುದಿದೆ, ಕಪ್ಪೆಗೆ ಆದರೂ ಅದಕ್ಕೇನು ಬೇಕು ಕೇಳಿದ್ದೇವಾ? ನೀರು, ಜೌಗು,ಕಾನು, ಗದ್ದೆ.. ಎಂಥ ರಮಣೀಯ..! ಸೆಲ್ಫಿಗೊಂದು ಹಿನ್ನೆಲೆ ಕಪ್ಪೆಗೋ ಅದುವೇ ಜೀವತಾಣ ಇದೆಲ್ಲಾ ಕಪ್ಪೆಯೇ ಹೇಳಿದ್ದು...