fbpx

Daily Archive: March 24, 2018

ಧರ್ಮವೊಂದು ಪ್ರಭುತ್ವವಾಗುವ ಯೋಚನೆಯೇ ಡೇಂಜರ್..!!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ (ನಿನ್ನೆ ಪ್ರಕಟವಾದ  ಜೈನಮುನಿ ತರುಣಸಾಗರ್ ಭಾಷಣ ಕುರಿತು ರವಿರಾಜ ಅಜ್ರಿಯವರ “..ಧರ್ಮಕ್ಕೆ ಬೆಂಕಿಹಚ್ಚಬೇಕು” ಲೇಖನಕ್ಕೆ ಪ್ರತಿಕ್ರಿಯೆ) ಧರ್ಮ ಪತಿಯಾದರೆ, ರಾಜಕಾರಣ ಪತ್ನಿ! ಜೈನಮುನಿ ತರುಣ್ ಸಾಗರ್ ಅವರ ಉಪದೇಶಾಮೃತ ಹರಿಯಾಣರಾಜ್ಯವಿದಾನಸಭೆಯ ಮುಂಗಾರು ಅಧಿವೇಶನದ ಮೊದಲದಿನ ಜೈನ ಮುನಿ ಶ್ರೀ...

ಗೌರವಧನ ದೊರೆತಾಗ ಸ್ವೀಕರಿಸಿ ತೆಪ್ಪಗಿರಬೇಕು..!!

ಸತ್ಯಕಾಮ ಶರ್ಮಾ ಕಾಸರಗೋಡು ( ಇದು ಸಂವರ್ತ ಸಾಹಿಲ್ ಬರೆದ ‘ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ ‘ ಲೇಖನಕ್ಕೆ ಪ್ರತಿಕ್ರಿಯೆ) ಗೌರವ ಧನ ( ಅಥವಾ ಸಂಭಾವನೆ) ಅನ್ನುವುದು ಇಂಗ್ಲಿಶ್ ನ hon·o·rar·i·um ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಬಳಸುತ್ತಾ...

 ಮುಂಬಯಿ ಏಕಾಂತಕ್ಕೂ ಸೈ ಲೋಕಾಂತಕ್ಕೂ ಜೈ!!

ಮುಂಬಯಿ ಬಯಲೆಂಬೋ ಆಲಯ!ಏಕಾಂತಕ್ಕೂ ಸೈ ಲೋಕಾಂತಕ್ಕೂ ಜೈ!! ಒಂದು ಊರು ಅಥವಾ ನಗರಕ್ಕೆ ಯಾವುದು ಮುಖ್ಯ? ರಸ್ತೆ, ಕಟ್ಟಡಗಳು, ಕೆರೆಬಾವಿ, ಒಳಚರಂಡಿ ವ್ಯವಸ್ಥೆ, ಕಲ್ಯಾಣ ಮಂಟಪ, ಸ್ಕೂಲು ಕಾಲೇಜುಗಳು,  ಮಂದಿರ, ಪಾರ್ಕು, ಆಸ್ಪತ್ರೆ? ಬಹುಶ: ಈ ಎಲ್ಲ ನಾಗರಿಕ ವ್ಯವಸ್ಥೆಗಳು ಬಹಳ...

ಲಕ್ಷ್ಮಣರ ಎಲೆಕ್ಟ್ರಿಕ್ ಬೇಲಿಯೊಳಗೆ..

ವಾಸುದೇವ ನಾಡಿಗ್ ಕಪ್ಪು ಹಲಗೆಯ ಮೈ ಮತ್ತು ಜೀವನ ಎಳೆದ ಗೆರೆಗಳು ಪಟ್ಟಕದಲಿ ಹಾದ ಬೆಳಕೊಂದು ಆಚೆ ಚಿಮ್ಮಿಸುವ ಬೆಳಕಿನ ಗೆರೆಗಳ ರೀತಿ ಈ ಕಾವ್ಯ ಕ್ರಿಯೆ.ಸಹಜವಾದ ಅನುಭವಗಳನ್ನು ವಿಶಿಷ್ಟವಾದ ಮನೋ ವಲಯದಲ್ಲಿ ಅದ್ದಿ ತೆಗೆದಾಗ ಮೂಡುವ ಭಿನ್ನ ಚಿತ್ರದಂತೆ. ಕಾವ್ಯದ...

ನೀನೆಂಬ ಕನಸಿಗೆ ರೆಕ್ಕೆ ಕಟ್ಟಿದ್ದು ಯಾರು ಹೇಳು

ಸುನೈಫ್ ಗಝಲ್ ನೀನೆಂಬ ಕನಸಿಗೆ ರೆಕ್ಕೆ ಕಟ್ಟಿದ್ದು ಯಾರು ಹೇಳು ನಾನೆಂಬ ಕಡು ಪಾಪಿಗೆ ಬಣ್ಣ ತುಂಬಿದ್ದು ಯಾರು ಹೇಳು ನಿಂತ ನೆಲ ಕುಸಿಯುವಾಗೆಲ್ಲ ನಕ್ಕವರು ಈಗ ಕಲ್ಲಾಗಿದ್ದಾರೆ ಮಂದಹಾಸವಾಗಿ ನನ್ನೊಂದಿಗೆ ಇರು ಎಂದು ನಿನಗೆ ಹೇಳಿದ್ದು ಯಾರು ಹೇಳು ನನ್ನದೋ...