fbpx

Daily Archive: April 3, 2018

‘ಶಿನೇಶ್.. ಶಿನೇಶ್..’ ‘ಚೈನೀಸ್..’ ‘ಚೈನೀಸ್..’

ಚಿಣ್ಣರ ಲೋಕದ ಚಿನ್ನಚಿನ್ನ ಆಸೈ ”ಶಿನೇಶ್… ಶಿನೇಶ್…”, ಎಂದು ನನ್ನನ್ನು ನೋಡುತ್ತಾ ಖುಷಿಯಿಂದ ಕೂಗುತ್ತಲೇ ಇದ್ದರು ಆ ಮಕ್ಕಳು. ‘ಶಿನೇಶ್’ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ‘ಚೈನೀಸ್’ ಎಂದರ್ಥ. ನಾನು ಅದ್ಯಾವ ಕೋನದಲ್ಲಿ ಚೀನೀಯನಂತೆ ಇವರಿಗೆ ಕಾಣುತ್ತೀನಪ್ಪಾ ಎಂದು ಯಾವತ್ತೂ ನಗೆಯಾಡುವವನು ನಾನು....

ಎನ್ ಎಸ್ ಶಂಕರ್ ಕೇಳುತ್ತಾರೆ: ನಾಗಪ್ಪನ ಶತ್ರು ನಿಜಕ್ಕೂ ಯಾರು?

ತನ್ನ ಕಣ್ಣುಗಳಲ್ಲಿ ತಾನೇ ‘ನಿಷ್ಪಾಪ ಮುಗ್ಧತೆ’ಯನ್ನು ಕಂಡು ಆತ್ಮಮರುಕದಿಂದ ಅಂತರ್ಮುಖಿಯಾಗುವವನು, ಯಶವಂತ ಚಿತ್ತಾಲರ ಸುಪ್ರಸಿದ್ಧ ಕಾದಂಬರಿ ‘ಶಿಕಾರಿ’ಯ ಕಥಾನಾಯಕ ನಾಗಪ್ಪ. ಪ್ರಕಟವಾದ 1979ರಿಂದಲೂ- ಅಂದರೆ ಸರಿ ಸುಮಾರು ನಾಲ್ಕು ದಶಕ ಕಾಲ ಓದುಗರನ್ನು, ಅದರ ಜೊತೆಗೆ ಕನ್ನಡ ಸಾರಸ್ವತ ಲೋಕವನ್ನು ‘ಶಿಕಾರಿ’...

ಇಂದು ಮಂಟೇಸ್ವಾಮಿ ಕಥಾ ಪ್ರಸಂಗ

ಮಂಟೇಸ್ವಾಮಿ ಕಥಾ ಪ್ರಸಂಗ  ರವೀಂದ್ರ ಕಲಾಕ್ಷೇತ್ರದಲ್ಲಿ  ಸಂಜೆ ೭ ಕ್ಕೆ  ಉಚಿತ ಪ್ರವೇಶ