fbpx

Daily Archive: April 7, 2018

ಧಿನ್‌ಚಕ್ ಧಿನ್‌ಚಕ್ ಮುಂಬೈ!!

ಥ್ಯಾಂಕ್ಸ್ ರಾಜೀವ್ ನಾಯಕ್ ‘ಅವಧಿ’ ಓದುತ್ತಾ ನಮ್ಮೊಳಗೇ ಒಬ್ಬರಾದವರು ರಾಜೀವ್. ಉತ್ತರ ಕನ್ನಡವನ್ನು ಉಸಿರಾಡುತ್ತಲೇ ಮುಂಬೈ ಜಗತ್ತಿನಲ್ಲಿ ಓಡಾಡುತ್ತಾ ಇರುವವರು. ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’  ಎನ್ನುವುದು ಗೊತ್ತಿದ್ದ ಕಾರಣಕ್ಕೆ’ ಅವಧಿ’ ಅವರನ್ನು ನೀವು ಕಂಡ ಮುಂಬೈ ಬಗ್ಗೆ ಬರೆದುಕೊಡಿ ಎಂದು ಕೇಳಿತು. ಆ ವೇಳೆಗಾಗಲೇ...

ತುಳುವರು ವೇದಾಧಾರಿತ ಸಮಾಜದವರು ಅಲ್ಲ..

ಚರ್ಚೆಗೆ ಸ್ವಾಗತ ನಿಮ್ಮ ಅಭಿಪ್ರಾಯವನ್ನು avadhiag@gmail.com ಗೆ ಕಳಿಸಿ ಡಾ. ಇಂದಿರಾ ಹೆಗ್ಗಡೆ ಪ್ರಕೃತಿ ಪೂಜಕರಾದ ಬುಡಕಟ್ಟು ಸಮುದಾಯದವರು ಹಿಂದೂಗಳು ಅಲ್ಲವಾದರೆ ಬುಡಕಟ್ಟು ಮೂಲದ ಉಪಾಸನಾ ಪದ್ಧತಿಯಾದ ಭೂತಾರಾಧಾನಾ ಪಂಥದವಳಾದ ನಾನು ಯಾರು ಎಂಬ ಪ್ರಶ್ನೆ ನನ್ನನ್ನು ಕಾಡಿತು. ತುಳುವರು ವೇದಾಧಾರಿತ...

ಅವಳಿಗೆ ನಾನೊಂದು ಕನ್ಫೆಷನ್ ಬಾಕ್ಸ್..

ವಿಜಯಕ್ಕ ‘ಅಜ್ಜಿಮನೆ’  ಮೊನ್ನೆ 2 ಗಂಟೆಯ ಶೋಗೆ ಒಂದೂವರೆಗೆ ಥಿಯೇಟರ್ ತಲುಪಿದೆ.. ನಂತರವೇ ಗೊತ್ತಾದದ್ದು.. ನಾನು ನೋಡಲು ಹೊರಟ ಸಿನಿಮಾ ಇದ್ದದ್ದು 4 ಗಂಟೆಗೆ.. ಅಷ್ಟು ದೂರ ಹೋಗಿ ವಾಪಸ್ ಬರೋದಕ್ಕಿಂತ ಥಿಯೇಟರ್ ಹತ್ತಿರವಿದ್ದ ಫ್ರೆಂಡ್ ಮನೆಗೆಹೋದೆ.. ಅಕಸ್ಮಾತ್ ಅವಳು ಇಲ್ಲದಿದ್ರೆ.. ಅನ್ನೋ...

ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ..

ಸುದರ್ಶನ್ ಕುಮಾರ್  ಬಸವನಗುಡಿಯ ಪರಿಚಯ ಇಲ್ಲದವರು ಹೋಗಲೇಬೇಕಾದ ಒಂದು ಒಳೆಯ ಹೋಟೆಲ್ ಗಾಂಧಿಬಝರ್ ನಲ್ಲಿದೆ. ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ. ಅದು “ಮಹಾಲಕ್ಷ್ಮಿ ಟಿಫನ್ ರೂಮ್. ಬೆಳಗಿನ ಇಡ್ಲಿ ವಡೆ ಸಾಂಬಾರ್ ಸವಿಯುವ ಆನಂದವೇ ಬೇರೆ. “ಇಟ್ ಲಿಟರಲ್ಲಿ ಸ್ಟಾರ್ಟ್ಸ್ ಯುವರ್...

ಇನ್ನಿಲ್ಲವಾಗಿಯೂ ಇರುವ ಗುರುವನ್ನು ನೆನೆದು..

ಶೇಷಗಿರಿರಾವ್ ಹವಾಲ್ದಾರ್ ಅವರಿಗೊಂದು ನುಡಿನಮನ ಸುಧಾ ಚಿದಾನಂದಗೌಡ / ಹಗರಿಬೊಮ್ಮನಹಳ್ಳಿ ಬಯಲುಸೀಮೆಯ ವೈಚಾರಿಕ, ಪ್ರಗತಿಪರ ಚಿಂತನೆಯ ಲೋಕದಲ್ಲಿ ಕೇಳಿಬರುತ್ತಿದ್ದ ಪ್ರಮುಖ ಹೆಸರುಗಳಲ್ಲಿ ಒಂದಾದ ಶೇಷಗಿರಿರಾವ್ ಹವಾಲ್ದಾರ್ ಇನ್ನಿಲ್ಲ. ಮಾರ್ಕ್ಸ್ ವಾದದಿಂದ ಪ್ರಭಾವಿತರಾಗಿದ್ದ ಶೇಷಗಿರಿರಾವ್ ಎಂಭತ್ತರ ದಶಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಜಾಸತ್ತಾತ್ಮಕ ವಿಚಾರಧಾರೆ ಬೆಳೆಯುವಲ್ಲಿ...

ಇಂದು ಕಲಾಕ್ಷೇತ್ರದಲ್ಲಿ ‘ಸಾಂಬಶಿವ ಪ್ರಹಸನ’

ಸಾಂಬಶಿವ ಪ್ರಹಸನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ