fbpx

Daily Archive: April 10, 2018

‘ಮನುಜ ಮತ’ದ ದೊರೆಸ್ವಾಮಿ ಅವರಿಗೆ 100: ಇಲ್ಲಿದೆ ಫೋಟೋ ಆಲ್ಬಮ್

‘ಮನುಜ ಮತ, ವಿಶ್ವ ಪಥ’ ನಿಲುವನ್ನು ಸದಾ ಸಾರುತ್ತಾ ಬಂದ, ಅಂತೆಯೇ ಬದುಕಿದ ಶ್ರೀ ಎಚ್ ಎಸ್ ದೊರೆಸ್ವಾಮಿ ಅವರು ಇಂದು ೧೦೦ ನೆಯ ವರ್ಷಕ್ಕೆ ಕಾಲಿಟ್ಟಿದ್ದಾರೆ.  ಪ್ರಸಕ್ತ ವಿದ್ಯಮಾನದ ಬಗ್ಗೆ ಸದಾ ತೆರೆದ ಕಣ್ಣು ಹೊಂದಿರುವುದರಿಂದಾಗಿಯೇ ಅವರಿಗೆ ದಿಡ್ಡಳ್ಳಿಯಿಂದ ಹಿಡಿದು ಮೋದಿಯವರೆಗೆ ಮಾತನಾಡಲು...

ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!

”ಕಾಡಗರ್ಭದಲ್ಲಿ ಕತೆ ಕತೆ ಕಾರಣ” ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು! ಆದರೆ ನಮ್ಮ ಪಯಣದಲ್ಲಿ ನಾನೊಬ್ಬನೇ ಇರಲಿಲ್ಲ. ನನ್ನ ಜೊತೆ ಇನ್ನೂ ಮೂವರಿದ್ದರು. ಈ ಮೂವರಿಗೂ ಕೂಡ ಅವರದ್ದೇ ಆದ ತಲಾಶೆಗಳಿದ್ದವು. ನನ್ನನ್ನು ಹೊರತುಪಡಿಸಿ ನಮ್ಮ ತಂಡದ ಮತ್ತೊಬ್ಬ ಮುಖ್ಯ...

ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ..

ಆನಂದ್ ಇಕ್ಬಾಲ್… ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ… ಹೌದು.. ಇಂಥದ್ದೊಂದು ಅದ್ಭುತವಾದ ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ.. ಇಷ್ಟು ದಿನ ಈ ಸಿನಿಮಾ ನೋಡದೆ ಇರಲು ಇದು ಕನ್ನಡದಲ್ಲಿ ಇರದೇ ಹೋದದ್ದು ಕಾರಣ… ಇದೀಗ ZEE 5...

ಹಿರಿಯರಾದ ಪ್ರಭುಶಂಕರ್ ತುಂಬು ಬಾಳಿನ ನಂತರ ವಿದಾಯ ಹೇಳಿದ್ದಾರೆ..

ಡಾ.ಪ್ರಭುಶಂಕರರ ನಿಧನಕ್ಕೆ ನನ್ನ ಹೃದಯದಾಳದ ಸಂತಾಪಗಳು. ಕನ್ನಡಕ್ಕೆ ಅವರ ಪ್ರಧಾನ ಕೊಡುಗೆ ಕುವೆಂಪುರವರ ಮಹತ್ವದ ಕಲ್ಪನೆಯ ಕೂಸಾದ ಪ್ರಸಾರಾಂಗದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಕರ್ನಾಟಕದ ಎಲ್ಲ ವಿವಿಗಳಿಗೂ ಮಾದರಿಯನ್ನಾಗಿ ರೂಪಿಸಿದ ಪರಿ. ಅದರ ಮೂಲಕ ಅದೆಷ್ಟು ವಿಶ್ವದ ಅತ್ಯುತ್ತಮ ವಿಜ್ಞಾನ, ಸಾಮಾಜಿಕ ವಿಜ್ಞಾನದ...

ಸಪ್ತಪದಿ ತುಳುನಾಡಿನ ಸಂಪ್ರದಾಯದಲ್ಲಿ ಇರಲಿಲ್ಲ..

ಇಂದಿರಾ ಹೆಗ್ಡೆ ಅವರ ಲೇಖನ ‘ತುಳುವರು ವೇದಾಧಾರಿತ ಸಮಾಜದವರು ಅಲ್ಲ..’ ಲೇಖನ ಸಾಕಷ್ಟು ಗಮನ ಸೆಳೆದಿದೆ. ಅದು ಇಲ್ಲಿದೆ  ಇದಕ್ಕೆ ಹೇಮಾ ಸದಾನಂದ್ ಅಮೀನ್ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ – ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟ ಏಕೈಕ ನಾಡು...

ನಿನ್ನ ಪ್ರೀತಿಸತೊಡಗಿಹೆನೇ ನಾನು?

ಶೂನ್ಯ ಜಯಶ್ರೀ ದೇಶಪಾಂಡೆ ಅರೆರೇ ಶೂನ್ಯವೇ ನಿನ್ನ ಪ್ರೀತಿಸತೊಡಗಿಹೆನೇ ನಾನು? ಕಳೆದು ಹೋದೀಯ ಇದೇನು ಮರಳು -ಅಂದವರ ದನಿಯೇನು.. ಹೊಗುವ ಮೊದಲೊಮ್ಮೆ ಹೊರಳಿಬಿಡು ಇಲ್ಲವಾದಲ್ಲಿ ನಮ್ಮ ಮುಖಕೆ ಕಾತರಿಸೀಯ ಅಂದವರ ಕನಲೇನು.. ಎಲ್ಲ ಬಿಟ್ಟು ಶೂನ್ಯವೇ ಯಾಕೆ ಪ್ರಿಯವಾಯ್ತು ನಿನಗಂದವರಿಗೇನುತ್ತರ ಕೊಡಲಿ...

ಇಂದು ಕಲಾಕ್ಷೇತ್ರದಲ್ಲಿ ‘ಮುಖ್ಯಮಂತ್ರಿ’

ಮುಖ್ಯಮಂತ್ರಿ  ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ