fbpx

Daily Archive: April 30, 2018

ರಾಜಾರಾಂ ತಲ್ಲೂರು

ಥ್ಯಾಂಕ್ಸ್ ರಾಜಾರಾಂ ನಿಮ್ಮ ಪ್ರೀತಿಗೆ.. ಅದರ ರೀತಿಗೆ.. 

ರಾಜಾರಾಂ ತಲ್ಲೂರು ಅವರು ‘ಅವಧಿ’ಯಲ್ಲಿ ಅತ್ಯಂತ ಹೆಚ್ಚು ಕಾಮೆಂಟ್ ಪಡೆದ, ಚರ್ಚೆಗೆ ಒಳಗಾದ, ಟ್ರಾಲ್ ಗಳ ಕೆಂಗಣ್ಣಿಗೆ ಗುರಿಯಾದ… ಆದರೂ ಒಂದಿಷ್ಟೂ ಕಸುವು ಕಳೆದುಕೊಳ್ಳದೆ ಇನ್ನಷ್ಟು ಹುಮ್ಮಸ್ಸಿನಿಂದ ಬರೆದ ಅಂಕಣಕಾರ. ‘ಅವಧಿ’ಯಲ್ಲಿ ಸತತ ಎರಡು ವರ್ಷಗಳ ಕಾಲ ಅಂಕಣ ಬರೆದ ರೆಕಾರ್ಡ್ ಇರುವುದು ಇವರ...

ಕನ್ನಡಕ್ಕೆ ರಷ್ಯನ್ ಸಾಹಿತ್ಯ ಪರಿಚಯಿಸಿದ ಸುತ್ರಾವೆ ಇನ್ನಿಲ್ಲ

ಕನ್ನಡ ಸಾಹಿತ್ಯ ಲೋಕಕ್ಕೆ ಚೆಕಾವ್ , ರವೀಂದ್ರನಾಥ ಟಾಗೋರ್, ಇಬ್ಸನ್, ದಾಸ್ತೋವ್ಸ್ಕಿ ಇವರುಗಳನ್ನು ಪರಿಚಯಿಸಿದ ಶ್ರೀನಿವಾಸ ವಿ ಸುತ್ರಾವೆ ಅವರು ಇಂದು ನಿಧನ ಹೊಂದಿದರು. ದಾವಣಗೆರೆ ಮೂಲದ ಸುತ್ರಾವೆ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇವರ ಕವಿತಾ ಸಂಕಲನ ‘ಉದುರುವ...

ಆಡಿದ್ದೇ ಆಟ; ಮಾಡಿದ್ದೇ ಕಾನೂನು – ಜಿಯೊ ಮೇರೇ ಲಾಲ್!

ಈ ಕಂತಿನೊಂದಿಗೆ ಎರಡು ವರ್ಷಗಳ ಕಾಲ ‘ಅವಧಿ’ಯಲ್ಲಿ ಸಾಗಿಬಂದ “ನುಣ್ನನ್ನಬೆಟ್ಟ” ದ ಯಾನ ಕೊನೆಗೊಳ್ಳುತ್ತಿದೆ. ಪ್ರತೀವಾರ ಕಡ್ಡಾಯವಾಗಿ ಒಂದಿಷ್ಟು ಓದುವುದಕ್ಕೆ ಅವಕಾಶ ಮಾಡಿಕೊಟ್ಟ ಈ ಬರಹಗಳು ‘ಮಾತುಗಳನ್ನು ಆಡಲೇಬೇಕಾಗಿದ್ದ ಕೇಡುಗಾಲ’ದಲ್ಲೇ ಒದಗಿಬಂದದ್ದು ನನ್ನ ಅದ್ರಷ್ಟ. ಅಂಕಣದ ಎಲ್ಲ ಓದುಗರಿಗೆ, ಪ್ರತಿಕ್ರಿಯಿಸಿದವರಿಗೆ ನಾನು...

ನೋಡಿ.. ಮೀಡಿಯಾ ವರದಿ ಮೋಡಿ..

ಪತ್ರಕರ್ತ ಹರಿ ಪರಾಕ್ ಗೆ ಈ ಎರಡು ಅನುಮಾನ ಬಂದಿದೆ. ನಮ್ಮ ಪತ್ರಿಕೆಗಳ ವರದಿ ನೋಡಿ ಯಾರಾದ್ರೂ ಈ ಸಮಸ್ಯೆಯನ್ನು ಬಗೆಹರಿಸಬಹುದೇ? ಇಬ್ಬರೂ ಅಷ್ಟೇ ರನ್ ಹೊಡೆದ್ರೆ ಮ್ಯಾಚು ಟೈ ಆಗಬೇಕಲ್ವಾ? ಮಹಿಳೆಯನ್ನು ಕೊಂದವರು ಯಾರು?

ಅಮ್ಮ ಆಗಲೇ ಬರೆದಿದ್ದರು..

ಆನಂದ ಋಗ್ವೇದಿ  ಅತ್ಯಾಚಾರದ ಮನೋವೈಜ್ಞಾನಿಕ ವಿಶ್ಲೇಷಣೆ ಅತ್ಯಾಚಾರ ಮೊದಲಿನಂತೆ ವಿರಳಾತಿ ವಿರಳ ಮತ್ತು ಅದಕ್ಕೆ ಬಲಿಯಾದವರ ಖಾಸಗಿ ಸಂಕಷ್ಟವಲ್ಲ. ಈಗ ಅದೊಂದು ರಾಷ್ಟ್ರೀಯ ಕಳವಳದ ವಿದ್ಯಮಾನ. ಸ್ತ್ರೀ ದೇಹ, ಸೌಂದರ್ಯ ಹಾಗೂ ಪ್ರಚೋದನೆಗಳ ಬಗ್ಗೆ ಮಾತಾಡುವ ಸಾಂಪ್ರದಾಯಿಕರು- ಹಾಲು ಗಲ್ಲದ ಹಸುಳೆ, ಎಂಟರ...

ಕಲಾಕ್ಷೇತ್ರದ ಅಂಗಳದಲ್ಲೂ ಹಬ್ಬ

ಸಿಜಿಕೆ ಉತ್ಸವದಲ್ಲಿ ಕಥಾ ಕಾರ್ನರ್ ಹಾಗೂ ಕಿರುಚಿತ್ರ ಉತ್ಸವವೂ ಇದೆ. ಇದರ ಜೊತೆ ಪುಸ್ತಕ ಮಾರಾಟ ಈ ಎಲ್ಲಕ್ಕೂ ಜಗಲಿಯಾಗಿ ಅ ನ ರಮೇಶ್ ವೇದಿಕೆ ಸಜ್ಜುಗೊಂಡಿದೆ ಮೊದಲ ಎರಡು ದಿನಗಳ ನಾಟಕಡಾ ಝಲಕ್ ಸಹಾ ಇಲ್ಲಿದೆ ಎಂದಿನಂತೆ ತಾಯ್ ಲೋಕೇಶ್...

ಸಿಜಿಕೆ ಉತ್ಸವದಲ್ಲಿ ಇಂದು ‘ಶಿಖಂಡಿ’

ಅಂಬೆ – ಶಿಖಂಡಿ ಮಹಾಭಾರತದ ದಿನಗಳಿಂದ ಹಿಡಿದು, ಇಂದಿಗೂ ನಮ್ಮನ್ನು ಕಾಡುವ ಪಾತ್ರಗಳು. ’ಸೋಲೆನು’ ಎನ್ನುವ ಅಂಬೆ ಮತ್ತು ಸೋಲಿಸಲೆಂದೇ ಹುಟ್ಟಿ ಬಂದ ಶಿಖಂಡಿ, ನಮ್ಮ ಸಂವೇದನೆಗಳಿಗೆ ಸವಾಲು ಹಾಕುವ ಪಾತ್ರಗಳು ಇವು. ನಾಟಕ : ಶಿಖಂಡಿ ನಿರ್ದೇಶಕಿ : ಫೈಝೆ...

ರಂಗಶಂಕರದಲ್ಲಿ ‘ವೇಷ’

After a series of successful and houseful shows in India and USA, Ranga Vartula Theatre team stages its 25th special show of its much acclaimed theatre production VESHA on May...