ಇಂದಿನ ‘ಜುಗಾರಿ ಕ್ರಾಸ್’: ಅಕಾಡೆಮಿ, ಪ್ರಾಧಿಕಾರದವರಿಗೂ ಚುನಾವಣೆಗಳಿಗೂ ಸಂಬಂಧವೇನು ? 

ಇದು ಜುಗಾರಿ ಕ್ರಾಸ್ ಚರ್ಚೆಗಾಗಿಯೇ ಇರುವ ವೇದಿಕೆ ಅಂದಂದಿನ ಬಿಸಿ ಬಿಸಿ ಚರ್ಚೆಗೆ ಅವಧಿ ಇಲಿ ವೇದಿಕೆ ಕಲ್ಪಿಸುತ್ತದೆ ಇಂದಿನ ಚರ್ಚೆ ಅಕಾಡೆಮಿ ಪ್ರಾಧಿಕಾರದ ಸದಸ್ಯರು ಸರ್ಕಾರಕ್ಕೆ ಚುನಾವಣಾ ನಜರ್ ಒಪ್ಪಿಸಾಬೇಕೆ ಎನ್ನುವುದರ ಬಗ್ಗೆ…

ಹ್ಯಾಪಿ ಬರ್ಥಡೇ.. ಮನ್ನಾ ಡೇ

ಹ್ಯಾಪಿ ಬರ್ಥಡೇ ಮನ್ನಾ ದಾ.. ಚಿದಂಬರ ನರೇಂದ್ರ  ಬೆಣ್ಣೆ ಮಾರುವ ಹೆಣ್ಣು, ಕೂಗಿದೊಡನೆ ಬಂದು ಕದ ತೆರೆದ ಕಂದನ ಬಾಯಲ್ಲಿ ಅಕ್ಕರೆಯಿಂದ ಬೆಣ್ಣೆಯ ಬೆಟ್ಟಿಟ್ಟ ಹಾಗೆ. ದಿನವಿಡೀ ದಣಿದ ಕಂದನ ಹಿಂದೆ ಮಮತೆಯಲಿ ಓಡಾಡಿ,…

ಸಾಗರಿಯ ರಾಯಭಾರಿಯಾಗಿ..

ಸಿದ್ಧನಗೌಡ ಪಾಟೀಲ್  “ಭೂಮಿಯ ಮಡಿಲಲ್ಲಿ ವಿಶಾಲವಾಗಿ ಮಲಗಿದ್ದಾಳೆ ಸಾಗರಿ, ಭೂಮಿಗೊಂದು ನಮನ ಹೇಳಲು ತೆರೆಗಳನ್ನು ಕಳಿಸುತ್ತಾಳೆ, ತೆರೆಗಳೋ ಆಡುತ್ತ , ಕುಣಿಯುತ್ತ ಬಂದು ಭೂಮಿಗೊಂದು ಮುತ್ತು ಕೊಟ್ಟು ನಮಿಸಿ ಹಿಂದಿರುಗುತ್ತವೆ. ಸುನಾಮಿಯಾಗುತ್ತದೆ. ಸಾಗರಿಯ ರಾಯಭಾರಿಯಾಗಿ…

ಕೆ ವಿ ತಿರುಮಲೇಶ್ ಹೊಸ ಕೃತಿ

ಕೆ. ವಿ. ತಿರುಮಲೇಶ್ ಪುಸ್ತಕಕ್ಕೆ ಬರೆದ ಮಾತು  “ವಾಚನಶಾಲೆ” ಎಂದರೆ ಓದುವ ಕೊಠಡಿ (ಹಜಾರ). ಇದೊಂದು ರೂಪಕವೆಂದು ಬೇರೆ ಹೇಳಬೇಕಿಲ್ಲ. ಪುಸ್ತಕಗಳು, ಸಾಹಿತ್ಯ, ಓದುವಿಕೆ ಇಲ್ಲಿನ ಲೇಖನಗಳ ಮುಖ್ಯ ವಿಷಯ, ಆದ್ದರಿಂದ ಇದೊಂದು ಓದುವ ಕೊಠಡಿ.…