fbpx

Daily Archive: May 7, 2018

ನಿಮ್ಮೆಲ್ಲರ ತಾಯಿಯಂತೆಯೇ ಇದ್ದ ಈ ಜಾನಕಿ

ಜಾನಕಿ ಜೀವನ ಜೈಜೈ ರಾಮ್… ರಾಜೀವ ಜಾನಕಿ ನಾಯಕ ಅದು ಹತ್ತೊಂಭತ್ತು ನೂರಾ ಅರವತ್ತೊಂದನೇ ಇಸವಿಯ ವೈಶಾಖದ ಒಂದು ಶುಭದಿನ. ಅಂಕೋಲೆಯ ಬೊಳೆಗ್ರಾಮದ ಹದಿನೆಂಟರ ಪ್ರಾಯದ ಜಾನಕಿಗೂ, ವಾಸರಕುದ್ರಿಗೆ ಊರಿನ ಶಾಲಾಶಿಕ್ಷಕ ನಾರಾಯಣನಿಗೂ ಸಂಭ್ರಮದ ವಿವಾಹವು ಜರುಗಿತು. ಇಷಾಡ ಮಾವಿನಹಣ್ಣಿಗೆ ಪ್ರಸಿದ್ಧವಾದ...

ಮನೆಗೆ ಚಿಲುಕದ ಹಂಗಿದೆಯಲ್ಲ?

ತಪ್ಪೆಂದು  ಗೊತ್ತು ಗೆಳೆಯಾ…. ಡಾ. ಪ್ರೇಮಲತ ಬಿ   ಗೊತ್ತು ಗೆಳೆಯಾ… ನೀಹಾರಿಕೆಗಳು ಕೈಗೆ ಸಿಗವು ಎಂದು ಅವಾಗಲೆ ಬಾನ ಪಾಲಾಗಿವೆಯಲ್ಲ? ನೈದಿಲೆಯಾಗಿ ಅರಳಲೆಂದು ಮನ ಬಯಸಿದರೂ ಚಂದ್ರನ ಕರಿ ರಾತ್ರಿ ಕದ್ದಿದೆಯಲ್ಲ? ನಿನ್ನದೆಯ ಬಾಗಿಲು ಬಡಿದರೂ ಮನೆಗೆ ಚಿಲುಕದ ಹಂಗಿದೆಯಲ್ಲ?...

ಮೀನಾಗಿ ಈಜುವಾಗ..

ಕಾಲ ಚಕ್ರದ ಚಿತ್ರದಲಿ.. ಅಶ್ಫಾಕ್ ಪೀರಜಾದೆ ಜಗದ ಓಘದಲಿ ಒಂದಾಗಿ ಓಡುವ ಹೆಜ್ಜೆ ಸದ್ದು, ಎದೆಯುಸಿರು ಕಾಲನ ಕಿವಿಗಿಂಪು ಆರ್ಭಟಿಸುವ ಅಲೆಗಳಲಿ ಮೀನಾಗಿ ಈಜುವಾಗ ಘರ್ಜಿಸುವ ಸಮುದ್ರದಲೆಯ ಅಭಯ ಹಸ್ತ ಬಿರುಗಾಳಿಯಲಿ ಹಕ್ಕಿಯಾಗಿ ರೆಕ್ಕೆ ಬಿಚ್ಚಬೇಕು ಕಾಲೂರಲು ಜಾಗವಿರದಿದ್ದರೂ ಆಕಾಶವೇ  ಆಸರೆದಾಣ ಸಡುವಿಲ್ಲದೇ...

‘ಈ ಮಾಸ್ತರು ಉದ್ಧಾರ ಆಗುದಿಲ್ಲ’ಎಂದು ತಮಾಷೆ ಮಾಡುತ್ತಿದ್ದರು..

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ. ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ...

ಉನ್ಮಾದದ ಕುಲುಮೆಯಲ್ಲಿ ಮತ ಕುಯ್ಲು!

ಎನ್. ರವಿಕುಮಾರ್ ಶಿವಮೊಗ್ಗ “Man is by nature a political animal” ಅವನು ಸದಾ ತನ್ನ ಬದುಕನ್ನು ರಾಜಕೀಯ ಆವರಣದಲ್ಲೇ ಕಟ್ಟಿಕೊಳ್ಳುವ ಹೋರಾಟದಲ್ಲೆ ಇರುತ್ತಾನೆ.ಅದಕ್ಕಾಗಿ ಅವನು ಏನು ಬೇಕಾದರೂ  ಮಾಡಬಲ್ಲ. ಎಲ್ಲವೂ ರಾಜಕೀಯ ಕೇಂದ್ರಿತವಾಗಿಯೇ ನಿರ್ಧಾರಕ್ಕೊಳಪಡಿಸುತ್ತಾನೆ.  ಆ ಕಾರಣಕ್ಕಾಗಿಯೇ ಮನುಷ್ಯ...

ಮನಸು ಮರಳಿ ನನ್ನ ಗೂಡಿನಲ್ಲಿ..

ನಾಗ ಐತಾಳ  ಕವಿ ಲಕ್ಷ್ಮಿನಾರಾಯಣ ಭಟ್ಟರ ಕವನ: ‘ಎಂಥಾ ಹದವಿತ್ತೇ! ಹರಯಕೆ ಏನೋ ಮುದವಿತ್ತೇ….’ ಎಂಬ ಕವನವನ್ನು ಓದಿದಾಗಲೆಲ್ಲ, ನನಗೆ ಬಾಲ್ಯದಲ್ಲಿ ಕೋಟ ಮತ್ತು ಬೆಂಗಳೂರಿನಲ್ಲಿ ಕಳೆದ ಸವಿ ನೆನಪುಗಳು ಮರುಕಳಿಸುತ್ತವೆ. ಈಗ, ಆ ಹುಟ್ಟೂರಿಂದ ದೂರವಾಗಿದ್ದೇನೆ; ಹಾಗಾಗಿ, ಈ ಕವನವು...