ಸೋಲಿಸಿಕೊಳ್ಳುವ ಆಟದಲ್ಲಿ ಗೆದ್ದ ಕಾಂಗ್ರೆಸ್

ನಡೆದದ್ದು ಕತ್ತುಕತ್ತಿನ ಕದನ. ಅದನ್ನು ಓಟಿಂಗ್ ಪರ್ಸೆಂಟೇಜ್ ಖಚಿತಪಡಿಸುತ್ತದೆ. ಕಾಂಗ್ರೆಸ್ ನ್ನು ಜನ ನಿರಾಕರಿಸಿದ್ದಾರೆ. ಬಿಜೆಪಿ  ಕೊನೆಯ ಇಂಚು ಹಿಂದೆ ಉಳಿದಿದೆ ಎಂಬುದು ಈ ಕ್ಷಣದ ವಾಸ್ತವ. ಈಗ ಕರ್ನಾಟಕಕ್ಕೆ ಸಿಕ್ಕಿರುವುದು ಚೌಚೌ ಬಾತ್. ನ್ಯೂಟ್ರಲ್…

ನಾವು ಅಂದು ಓಡುತ್ತಲೇ ಇದ್ದೆವು.

‘31 ‘ಪಾರ್ಕಿಂಗ್ ಪ್ರಹಸನಗಳೆಂಬ ಮುಗಿಯದ ಸಾಹಸಗಳು” ನಾವು ಅಂದು ಓಡುತ್ತಲೇ ಇದ್ದೆವು. ಅದು ಮ್ಯಾರಥಾನ್ ಆಗಿರಲಿಲ್ಲ. ಮುಂಜಾನೆಯ ಜಾಗಿಂಗ್ ಕೂಡ ಆಗಿರಲಿಲ್ಲ. ನಡುಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ನೂರಾರು ವಾಹನಗಳು ಎಡೆಬಿಡದೆ ಜನನಿಬಿಡ…

“ಕತ್ಲ ಕಿ ರಾತ್” ಕಿ ಬಾತ್ ಭಯ್ಯಾ 

ಲಕ್ಷ್ಮಣ್ ವಿ ಎ ಕವಿತೆಗಳಿಗಿದು ಕಾಲವಲ್ಲ ಎಂಬುದು ಕನ್ನಡ ಸಾಹಿತಿಗಳ ಕವಿಗಳ ನಿತ್ಯ ಹಳ ಹಳಿಕೆಯಾಗಿದೆ. ಕವಿತೆ ಯಾರೂ ಓದುವುದಿಲ್ಲ. ಬರೆಯುವರು ಹೆಚ್ಚಾಗಿದ್ದಾರೆಯೆ ಹೊರತು ಓದುವವರಲ್ಲ ಎಂಬಿತ್ಯಾದಿ ಆಪಾದನೆಗಳ ನಡುವೆಯೇ ಕನ್ನಡ ಸಾಹಿತ್ಯದ ಕೆಲ…

ಯಕ್ಷಗಾನಕ್ಕೆ ಇನ್ನೊಂದು ಗರಿ

ಸಿಂಗಪೂರ್ ನಲ್ಲಿ ಜರುಗಿದ “ಹಯವದನ ” ನಾಟಕದಲ್ಲಿ ಹೊಸ ಪ್ರಯೋಗ —- ಕಥಕ್ ಮತ್ತು ಯಕ್ಷಗಾನ ನೃತ್ಯಗಳ ಸಮಾವೇಶದಲ್ಲಿನ ಎರಡು ವೀಡಿಯೋ ತುಣುಕು ಇಲ್ಲಿದೆ. ಯಕ್ಷಗಾನ ನೃತ್ಯದಲ್ಲಿ : ಶಶಿಕಾಂತ ಆಚಾರ್ಯ ( ನನ್ನ…

ನಾನು ವೋಟ್ ಮಾಡಿಯೇ ಮಾಡಿದೆ..

ಮತದಾನ ಮಾಡಿ ನಾನೇನು ಪಡೆದೇ… ವೋಟಾ… ನೋಟಾ ಚಂದ್ರಾವತಿ ಬಡ್ಡಡ್ಕ ಏನೋ ಕೆಲಸ ನಿಮಿತ್ತ ಬೆಂಗಳೂರಲ್ಲಿದ್ದೆ. ಮೇ 11ರಂದು ಊರಿಗೆ ಬರಬೇಕೆಂದು 1018 ರೂಪಾಯಿ ಕಕ್ಕಿ ಎಸ್ಆರ್‌ಎಸ್ ರಾತ್ರಿ ಬಸ್ಸಲ್ಲಿ ಬುಕ್ ಮಾಡಿದ್ದೆ. ನಾನು…

ಅವಳಾಗುವ ನಾಳೆ..

ಮಾನಸಾ ಹೆಗಡೆ ಈ ಸಂಜೆ, ಮಲ್ಲೆಮೊಗ್ಗ ಬಳ್ಳಿಯಿಂದೆಳೆವಾಗ ಉಮ್ಮಳಿಸುತಿದೆ ದುಃಖ ದಾಟಬೇಕಿದೆ ನಾಳೆ ಹೊಸತೊಂದು ಹೊಸಿಲ ಈ ಸಂಜೆ,ಹಳೆಹಾಡ ಮತ್ತೆ ಹಾಡುತಿರುವಾಗ ಉಮ್ಮಳಿಸುತಿದೆ ದುಃಖ ನೀಡಬೇಕಿದೆ ನಾಳೆ ಹೊಸ ಹಾಡಿಗೆ ದನಿಯ ಈ ಸಂಜೆ,…