fbpx

Monthly Archive: June 2018

ಗುಲ್ಜಾರ್ ಬರೆದ ‘ಕಲ್ಬುರ್ಗಿ’ ಕವಿತೆ

ಕಲ್ಬುರ್ಗಿ ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ  ಸತ್ತದ್ದು ಅವ ಅಲ್ಲ ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ. ಯಾರೋ ಮನೆಯ ಬೆಲ್ ಬಾರಿಸಿದರು ಮಕ್ಕಳಿಗೆ, ಅ ಅಕ್ಕ, ಬ ಬಸವ ತಿದ್ದಿಸುತ್ತಿದ್ದವ ಎದ್ದ, ಎದ್ದು ಹೋಗಿ ಬಾಗಿಲು ತೆರೆದ ಒಂದು ಗುಂಡಿನ...

ಎಷ್ಟು ನೀರು ಕುಡಿದರೂ…

ನಾಗರಾಜ್ ಹರಪನಹಳ್ಳಿ ಮಳೆ ಸುರಿಯುತ್ತಲೇ ಇದೆ ದಾಹ ಮಾತ್ರ ಹಿಂಗಿಲ್ಲ ಎಲ್ಲರದ್ದೂ… ನಂದು ನಿಂದು ಅವರದ್ದು ಜಗದ್ದು ಭೂಮಿದು ನದಿಯದ್ದು  ಕಡಲದ್ದೂ ಕೊನೆಗೆ ಆಕಾಶದ್ದು ಚಿರಂತನ ದಾಹ ಅಂದ್ರೆ ಇದೇ ಇರ್ಬೇಕು *** ಆಕಾಶ ನೆಲ ಮುಗಿಲು ಒಂದಾಗಿ ನೀರಾದರೂ ಕಡಲು...

ಷ. ಶಟ್ಟರ್ ನನ್ನ ಜಿಲ್ಲೆಯ ಹಂಪಸಾಗರದವರು

ಕುಂ ವೀರಭದ್ರಪ್ಪ  ಪ್ರೊ ಷ. ಶಟ್ಟರ್ ಅವರ ಪರೋಕ್ಷ ವಿದ್ಯಾರ್ಥಿ ನಾನು. ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರು ಮೂಲತಃ ನನ್ನ ಜಿಲ್ಲೆಯ ಹಂಪಸಾಗರದವರು. ಇವರು ನನಗೆ ಹೆಚ್ಚು ಇಷ್ಟವಾಗಿದ್ದು ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸಂಶೋಧಿತ ಲೇಖನದ ಮೂಲಕ. ಆ ವಸ್ತುನಿಷ್ಠ ಲೇಖನ ಅಂಧಾಭಿಮಾನಿಗಳ...

ಅಪ್ಪ ನೀನು ಜೈಲಿಂದ ಯಾವಾಗ ಬರುತ್ತೀಯಾ…?

ಕೆ ವಿ ಎನ್ ಸ್ವಾಮಿ  “ಅಪ್ಪ ನಾನು ಮೂರನೇ ಕ್ಲಾಸ್ ಪಾಸಾದೆ.. ನೀನು ಜೈಲಿಂದ ಯಾವಾಗ ಮನೆಗೆ ಬರುತ್ತೀಯಾ…?” ಆವತ್ತು ನಾನು ಬರೆದ ಆ ಪತ್ರವೇ ನನ್ನ ಮೊದಲ ಬರಹವಾಗಿತ್ತು. 1975 ಮತ್ತು 1977ರ ನಡುವಿನ ಸಮಯ. ಒಂದು ದಿನ ನನ್ನ...

ತುರ್ತು ಪರಿಸ್ಥಿತಿ ಮರೆಯಲಾದೀತೆ??

ಮರೆಯಲಾದೀತೆ?? ರಾಘವನ್ ಚಕ್ರವರ್ತಿ ಕನ್ನಡದಲ್ಲೂ ತುರ್ತು ಪರಿಸ್ಥಿತಿ ಕುರಿತಾದ ಸಾಹಿತ್ಯ ವಿಪುಲವಲ್ಲದಿದ್ದರೂ ಸಾಕಷ್ಟಿದೆ. ರಾಷ್ಟ್ರೋತ್ಥಾನ ಪ್ರಕಟಿಸಿದ ’ಭುಗಿಲು’, ಆ ಕಾಲಘಟ್ಟದ ಒಟ್ಟಾರೆ ಘಟನೆಗಳ, ಭೀಷಣತೆ-ಕ್ರೌರ್ಯಗಳನ್ನು ಪಟ್ಟಿಮಾಡುತ್ತಾ ಸಾಗುತ್ತದೆ. ಗೆಳೆಯ, ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಮಲಯಾಳಂ ಮೂಲದ ತುರ್ತುಪರಿಸ್ಥಿತಿ ಸಂದರ್ಭದ ಕರಾಳತೆ...

ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು..

”ಅಂಗೋಲಾದ ಕತ್ತಲ ಕೂಪಗಳಲ್ಲಿ” ”ಕಿಂಚಿತ್ತಾದರೂ ಸರಿಯೇ. ರಾತ್ರಿಯ ಕತ್ತಲ ಲೋಕವನ್ನೂ ನೋಡಲೇಬೇಕು”, ಎಂದು ಅನ್ನುತ್ತಿದ್ದೆ ನಾನು. ನಾನೇನು ಕೇಳಬಾರದ್ದನ್ನು ಕೇಳುತ್ತಿದ್ದೇನೆ ಎಂಬಂತೆ ನನ್ನ ಸುತ್ತಲಿದ್ದ ಎಲ್ಲರೂ ನನ್ನತ್ತ ಅಚ್ಚರಿಯಿಂದ ನೋಡಿದ್ದರು. ನನ್ನ ದುಭಾಷಿ ಮಹಾಶಯನ ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಮೂಡಿಯಾಗಿತ್ತು....