ಆ ಒಂದು ಜಗಲಿ ಕಟ್ಟೆ..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ…

ಮಂದ್ರ ಷಡ್ಜದ ಮೊಳೆಗೆ ನೇತಾಡುವ ರಾಗವೊಂದು..

ಮಾರುತಿ ದಾಸಣ್ಣವರ / ಕೌಶಾಂಬಿ / ಉ.ಪ್ರ ಪದ ಕುಸಿದರೂ ಮಂದ್ರ ಷಡ್ಜದ ಮೊಳೆಗೆ ನೇತಾಡುವ ರಾಗವೊಂದು ಮುಂದೆ ಹೋಗಲಾರದೇ ಅದದೇ ಆಲಾಪಗಳ ತೊಡಕಿನಲಿ ಒದ್ದಾಡುತ್ತ ತಿರುಗುತ್ತದೆ ಅಲ್ಲೇ ಮತ್ತೆ ಮತ್ತೆ…… ಮಧ್ಯದ ಗುರಿಯೂ…

ನೀನು ನೀಲಿಯನೇಕೆ ಈ ಪರಿ ಪ್ರೀತಿಸುತ್ತೀಯೆ..

ಬಣ್ಣ ಪ್ರಕಾಶ್ ಪೊನ್ನಾಚಿ ನನಗೆ ಗೊತ್ತಿಲ್ಲ ನೀನು ನೀಲಿಯನೇಕೆ ಈ ಪರಿ ಪ್ರೀತಿಸುತ್ತೀಯೆಂದು ಎಲ್ಲ ಬಣ್ಣಗಳಿಗೂ ಒಂದೊಂದು ಅಸ್ತಿತ್ವವಿದೆ ನಿಜ ಈ ನೀಲಿಯಲಿ ತುಸು ಹೆಚ್ಚು ಅದು ನಿನಗೆ ಕಂಡದ್ದೂ ನೀ ಮೆಚ್ಚಿದ್ದು ಎರಡೂ ಸೋಜಿಗವಲ್ಲ…

ಹುಬ್ಬಿನೊಂದಿಗೆ ಸರಸವಾಡುವಾಗಲೆಲ್ಲ..

ರಾಜೇಶ್ವರಿ ಲಕ್ಕಣ್ಣವರ ಪಾರ್ಲರಿನ ನಡುಮಧ್ಯ ವಯಸ್ಸಿನ ಆಂಟಿಯೊಬ್ಬಳು ಸಣ್ಣಗೆ ದಾರವನ್ನು ಅಡಿಗಡಿಗೆ ಸರಿದೂಗಿಸಿಕೊಂಡು ಹುಬ್ಬಿನೊಂದಿಗೆ ಸರಸವಾಡುವಾಗಲೆಲ್ಲ ಪಕ್ಕದ ಹುಡುಗಿಯೊಬ್ಬಳನ್ನು ಅರೆ ತೆರೆದ ಕಂಗಳಿಂದಲೇ ದಿಟ್ಟಿಸುತ್ತೆನೆ ಚಿತ್ತವೆಲ್ಲ‌ ಅದರತ್ತ ಕಳೆದು ಹೋದ ಹಾಗೆ ನಿಧಾನವಾಗಿಯೆ ಅವಳು…

ಬಿಂಬ ಮಕ್ಕಳ ಸಂಭ್ರಮ

‘ವಿಜಯನಗರ ಬಿಂಬ’ ಕಳೆದ 23 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಬಂದಿದೆ. ರಂಗಾಸಕ್ತರ ಒತ್ತಾಯದ ಮೇರೆಗೆ ಹಿರಿಯರ ವಿಭಾಗ ರೂಪುಗೊಂಡು, ಹೊಸ ಹೊಸ ಪ್ರತಿಭೆಗಳ ಅನಾವರಣಕ್ಕೆ ನಾಂದಿ ಹಾಡಿತು. ಇದೀಗ ನಮ್ಮ…