ಲವ್ ಯು ಜಿಂದಗಿ..

30-35 ವರ್ಷದ ಹಿಂದಿನ ಮಾತು.. ನನ್ನದೊಂದು ಗಾರ್ಮೆಂಟ್ ಶಾಪ್ ಇತ್ತು. ಮಹಿಳೆಯರ ಒಳ ಉಡುಪು ಹಾಗೂ ನೈಟಿಗಳ ಸಣ್ಣ ಅಂಗಡಿ. ಬಾಳಿಕೆ ಹಾಗೂ ಬೆಲೆಗೆ ಹೆಸರೂ ಮಾಡಿದ್ದೆ. ಒಮ್ಮೆ ಬಂದವರು ಬೇರೆ ಕಡೆ ಹೋಗುವ…

ಕಥೆ ಯಾವಾಗ್ಲೂ ಮುಗೀತು ಅಂತಿಲ್ಲ. ಕೇಳೋರು ಇರೋವರ್ಗೂ ನಡೆತಾನೇ ಇರ್ತದೆ..

ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಮಾತು. ಯಾರೋ ಸಂಬಂಧಿಗಳ ಮನೆಗೆ ಹೋಗಿದ್ದೆ. ಅವರ ಮನೆಯ ಅಕ್ವೇರಿಯಂ ತುಂಬಾ ಚೆನ್ನಾಗಿತ್ತು. ಮೀನು ತಿನ್ನುವುದಷ್ಟೇ ಅಲ್ಲ, ಮೀನು ಸಾಕಾಣಿಕೆಯೂ ನನಗೆ ತುಂಬಾ ಇಷ್ಟವಾದ ಕೆಲಸವಾದ್ದರಿಂದ ಅವರ ಮನೆಗೆ…

ಸಪ್ಪೆ ಮಾಡಿಕೊಂಡು ‘ಎಷ್ಟು ಮಾರ್ಕ್ಸು’ ಎಂದರು. ‘93.8 ಪರ್ಸೆಂಟ್’ಎಂದುತ್ತರಿಸಿದ ಸೂರ್ಯ

ಜ್ಯೋತಿ ಅನಂತಸುಬ್ಬರಾವ್  ಮಗನನ್ನು ಕಾಲೇಜಿಗೆ ಸೇರಿಸಲೆಂದು ಹೋದೆ. ಅಲ್ಲಿ ನಮ್ಮನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಪ್ರಾಂಶುಪಾಲರ ಬಳಿ ಹೋದೆವು. ನನ್ನನ್ನು ಕುಳ್ಳಿರಿಸಿ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು. ಅಂಕಪಟ್ಟಿಯನ್ನು ಗಮನಿಸುತ್ತಾ ಯಾವ ವಿಭಾಗವಮ್ಮ…

ಕಾಗದದ ದೋಣಿಗಳು ಕೂಡಿ..

ಒಂದು (ಮಾಡಿದ) ಮಳೆ ಸತ್ಯಕಾಮ ಶರ್ಮಾ ಕಾಸರಗೋಡು ಸುರಿದದ್ದು ಒಂದೇ ಒಂದು ಮಳೆ ತುಂಬಿ ಹರಿದವು ಎಷ್ಟೊಂದು ತೊರೆ ತುಂಬಿದ ಮೋರಿ ಅಗಲವಾಯಿತು ಬೀದಿ ಎಂಬಂತೆ ತೋರಿ ಹರಿದು ಹೋದವೆಷ್ಟು ನೀರು ಖೀರು, ಸಿಪ್ಪೆ,…

ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ

ನಾಡಿನ ಹಿರಿಯ ಕವಿ, ಪಂಪ ಪ್ರಶಸ್ತಿ ಪುರಸ್ಕೃತ ಡಾ. ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ರಾಜ್ಯಮಟ್ಟದ “ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ” ಗೆ 2017ರಲ್ಲಿ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಪ್ರಕಟವಾದ ಕೃತಿಗಳನ್ನು…