fbpx

Daily Archive: June 4, 2018

ಆತ ಕೇವಲ ಕಟಿಂಗ್ ಮಾತ್ರ ಮಾಡಲಿಲ್ಲ..

ಅಮೃತವಾಹಿನಿಯೊಂದು.. ಡಾ. ಬಿ.ಆರ್. ಸತ್ಯನಾರಾಯಣ ಕೆಲವು ದಿನಗಳಿಂದ ನಮ್ಮ ತಂದೆಗೆ ಅನಾರೋಗ್ಯವಿದ್ದುದರಿಂದ ಶೇವಿಂಗಿಗೆ ಕರೆದುಕೊಂಡು ಹೋಗಲಾಗಿರಲಿಲ್ಲ. ಶನಿವಾರ ಸಂಜೆ ಮಳೆ ಗಾಳಿಯ ಭಯವಿದ್ದುದರಿಂದ ಮಧ್ಯಾಹ್ನವೇ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ. ನನಗೆ ಪರಿಚಯವರುವ ಶಾಪಿನ ಮಾಲೀಕ ಮಧ್ಯಾಹ್ನ ಅಂಗಡಿಯಲ್ಲಿ ಇರುತ್ತಿರಲಿಲ್ಲ. ಆತನ ಸಹಾಯಕರಿರುತ್ತಾರೆ....

Quiz: ಈ ಜಾಗ ಗೊತ್ತಿದ್ದವರು ತಿಳಿಸಿ

ಬೆಂಗಳೂರಿನ ಮಂದಿಗೆ ಗೊತ್ತೆ ? ಈ ದಾರಿ ಬದಿಯ ತುಪ್ಪದ ದೋಸೆ ಅಂಗಡಿ ಎಲ್ಲಿದೆ? ಯಾರದ್ದು? ಎಂದು… ನಾ ಬೆಂಗಳೂರಿನಲ್ಲಿ ಇದ್ದ ಅಷ್ಟೂ ವರ್ಷಗಳಲ್ಲಿ ಗೆಳೆಯರ ಜೊತೆ, ಸಮರಾತ್ರಿಯಲ್ಲಿ ಹದಿನೈದು ದಿನಕ್ಕೆ ಒಮ್ಮೆಯಾದರೂ ಇಲ್ಲಿಗೆ ಹೋಗಿ ಎರಡು ಇಡ್ಲಿ, ಒಂದು ದೋಸೆ,...

ಸಾಲ ಮನ್ನಾ ಎಂಬ ತುಟಿತುಪ್ಪ!

ಅಪ್ಪ ಯಾವುದೋ ಕಾಲದಲ್ಲಿ ಎರಡೆಕರೆ ಬಗರ್ ಹುಕುಂ ಜಮೀನು  ಹಸನು ಮಾಡಿ ಗೇಯಲು ಆಗದೆ ಪೇಟೆ ಸೇರಿಕೊಂಡಿದ್ದ. ಪಲ್ಲ ರಾಗಿಗೆ ಗುತ್ತಿಗೆ ಕೊಟ್ಟು ಪೇಟೆಯಲ್ಲಿ ಗುತ್ತಿಗೆ ಜಾಡುಮಾಲಿಯಾಗಿ ದುಡಿಯುತ್ತಿದ್ದ ಅಪ್ಪ ಸತ್ತು ೧೦ ವರ್ಷಗಳ ನಂತರ ಒಂದು ಸುತ್ತು ಜಮೀನು ನೋಡಿಕೊಂಡು...