ಈತ ಸಮಾಜದ  ಸ್ವಾಸ್ಥ್ಯದ ಕನಸುಗಾರ..

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸಿರಿಧಾನ್ಯ ಮೇಳ ಜರುಗುತ್ತಿದೆ. ‘ಗ್ರಾಮೀಣ ಕುಟುಂಬ’ ನಡೆಸುತ್ತಿರುವ ೬ ನೆಯ ಮೇಳ ಇದು. ಇದರ ರೂವಾರಿ ಎಂ ಎಚ್ ಶ್ರೀಧರ ಮೂರ್ತಿ ಅವರು…