ರೇಣುಕಾ ರಮಾನಂದ್ ಕೃತಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ

ರೇಣುಕಾ ರಮಾನಂದ್ ಸೇರಿದಂತೆ ೯ ಕೃತಿಗಳಿಗೆ ಹಾಸನದ ಮಾಣಿಕ್ಯ ಪ್ರಕಾಶನವು ಕೊಡಮಾಡುವ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. 2016 ಹಾಗೂ 2017 ರಲ್ಲಿ ಪ್ರಕಟವಾದ ಕವನ ಸಂಕಲನಗಳಿಗೆ ಈ ಪ್ರಶಸ್ತಿಯನ್ನು ಕೊಡಲಾಗುವುದು. 2016 ರ ಸಾಲಿನಲ್ಲಿ…

ಶವಾಗಾರದಲ್ಲಿನ ಆತ್ಮದ ಜೊತೆ ಪ್ರಣಬ್ ಮಾತುಕತೆ!

ದೇಶದ ಮಟ್ಟಿಗೆ ಈ ವಾರದ ಪ್ರಮುಖ ವಿದ್ಯಮಾನವೆಂದರೆ , ಅದು ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‍ನ ಕಟ್ಟಾಳು ಪ್ರಣಬ್‍ಮುಖರ್ಜಿ ಅವರು ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಾವರ್ಗದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದು. ಈ…

ಬೆಟದೂರು ಹಳ್ಳಿಯ ನೆನಪು..

      ರಹಮತ್ ತರೀಕೆರೆ   ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಬೆಟದೂರು ಎಂಬ ಹಳ್ಳಿಯಿದೆ. ಅಲ್ಲಿನ ರೈತಾಪಿ ಕುಟುಂಬವೊಂದರಿಂದ ಸಾರ್ವಜನಿಕ ಮಹತ್ವವುಳ್ಳ ಅನೇಕ ವ್ಯಕ್ತಿಗಳು ಮೂಡಿಬಂದರು. ಅವರಲ್ಲಿ ಶಾಂತಿನಿಕೇತನದಲ್ಲಿ ಕಲಿತುಬಂದ ಶಂಕರಪ್ಪ;…

ಕತ್ತೆತ್ತಿದರೆ  ಮೊಳೆ ಜೋರಾಗಿ ನಕ್ಕಂತಾಯಿತು..

ಗೀತಾ ಹೆಗ್ಡೆ ಕಲ್ಮನೆ  ತೂಗಾಕಿದ ತಂತಿಗೆ ನೇತಾಡುವ ಬಾವಲಿಯಂತೆ ತಗಲ್ಹಾಕಿದ ಪೇಪರ್ ಕಟಿಂಗ್ ಉಂಡೊಟ್ಟೆ ಗುಡಾಣದಂತೆ ತುಂಬಿ ಇನ್ನೇನು ಹೆರಿಗೆಗೆ ಹತ್ತಿರವಾದ ಹೆಣ್ಣಂತೆ, ಈಗಲೋ ಆಗಲೋ ಎಂಬ ಹಂತಕ್ಕೆ ಬಂದು ತಲುಪಿದ ಮೂಲೆಯ ಮೊಳೆ…

ಇದೊಂದು ಗಂಭೀರ ಬೆಳವಣಿಗೆ!

ರಾಜಾರಾಂ ತಲ್ಲೂರು  ಕೇಂದ್ರ ಸರಕಾರವು ಜಾಯಿಂಟ್ ಸೆಕ್ರೆಟರಿ ಅಂತಹ ಉನ್ನತ ಸ್ಥಾನಕ್ಕೆ ಸಾಂಪ್ರದಾಯಿಕ ಸಿವಿಲ್ ಸರ್ವೀಸ್ ಹಾದಿಯನ್ನು ಬಿಟ್ಟು ಖಾಸಗಿ ಸಂಸ್ಥೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕವಾಗಿ ನೇರ ನೇಮಕಾತಿ ಮಾಡುವ ಬಗ್ಗೆ ಪ್ರಕಟಿಸಿದ್ದು,…

ನೆನಪುಗಳು ಹಸುವಿನ ಕೊರಳ ಗಂಟೆಯಂತೆ..

ನಿರಾಭರಣ ಸುಂದರಿ…. ಡಾ ಲಕ್ಷ್ಮಿ ಶಂಕರ ಜೋಶಿ ಬೆಳ ಬೆಳಿಗ್ಗೆ ಆರೂವರೆಗೆ ಇವರನ್ನು ಸ್ಟೇಶನ್ನಿಗೆ ಬಿಡಲು ಹೋಗಿದ್ದೆ‌. ಬರುವಾಗ ನಿಧಾನ ಗಾಡಿ ಓಡಿಸುತ್ತಾ, ಬೆಳಗಿನ ಹವೆ ಸುಖಿಸುತ್ತಾ, ಒಂಚೂರೂ ಟ್ರಾಫಿಕ್ ಗದ್ದಲವಿಲ್ಲದ ಉದ್ದಾನುದ್ದದ ರಸ್ತೆಗುಂಟ…