ನಾನು ರಣಬಿಸಿಲಿನಲ್ಲಿದ್ದಾಗಲೆಲ್ಲಾ ನನಗೆ ನೆರಳಾಗಿದ್ದು ನಿನ್ನ ಈ ಕೇಶರಾಶಿಯೇ…

”ಮೈ ಜಬ್ ಭೀ ಜಹಾಂ ಭೀ ಕಡೀ ಧೂಪ್ ಮೇ ಥಾ, ತೆರೇ ಝುಲ್ಫ್ ನೇ ಮುಝ್ ಕೋ ಸಾಯಾ ದಿಯಾ…” ”ನಾನು ರಣಬಿಸಿಲಿನಲ್ಲಿದ್ದಾಗಲೆಲ್ಲಾ ನನಗೆ ನೆರಳಾಗಿದ್ದು ನಿನ್ನ ಈ ಕೇಶರಾಶಿಯೇ…”, ಎಂದು ಅದೆಷ್ಟು…

ತಲೇಲಿ ಹೌಸ್ ಫುಲ್ ಬೋರ್ಡು..

ಅಹಲ್ಯಾ ಬಲ್ಲಾಳ ಧಾವಂತ ಎನ್ನುವುದು ನಗರ ಮಹಾನಗರಗಳಿಗಷ್ಟೇ ಸೀಮಿತವಲ್ಲ ಈಗೀಗ. ಕಣ್ಣೆದುರಿಗೇ ಇರುವುದೂ ಎಷ್ಟೋ ಸಲ ಕಾಣಿಸುವುದೇ ಇಲ್ಲ. ಕಂಡರೂ ಅದು ಅರೆಕ್ಷಣ ರೆಜಿಸ್ಟರ್ ಆಗಿ, ಮುಂದೆ ಮಾಡಬೇಕಾದ ಕೆಲಸಗಳು, ಹೋಗಬೇಕಾದ  ಸ್ಥಳಗಳು, ಭೇಟಿಯಾಗಬೇಕಾದ…

ಅಮ್ಮನಿಲ್ಲದ ನಾನು..

ಅಂದು ಮಧ್ಯಾನ್ಹ ಅಣ್ಣ ಕರೆ ಮಾಡಿ ಹೇಳಿದ.  ‘ಅಮ್ಮ ಕೋಮಾಕ್ಕೆ ಹೋಗಿದ್ದಾರೆ. ಅವರನ್ನು ಆಂಬುಲೆನ್ಸಿನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ‘.  ಅದನ್ನು ಕೇಳಿದ ನನ್ನ ಮನಸ್ಥಿತಿಯೂ ಬಹುತೇಕ ಕೋಮಾದಲ್ಲೇ ಇತ್ತು. ಮನಸ್ಸಿನ ಆ ನಿರ್ವಾತ…

ನೀನು ಹೋದಮೇಲೆ..

ಕೆ ನಲ್ಲತಂಬಿ  ನೀನು ಹೋದಮೇಲೆ ಮೇಜು, ಹಾಸಿಗೆ ಸೋಫಾ,ಡೈನಿಂಗ್ ಟೇಬಲ್ ಎಲ್ಲ ಹುಡುಕುತ್ತೇನೆ ಏನನ್ನಾದರು ಮರೆತು ಹೋಗಿರುವೆಯೋ ಎಂದು ಒಂದು ಹೇರ್ ಪಿನ್ ಬಳೆ, ವಾಚ್, ಮೊಬೈಲ್,ಪರ್ಸ್ ಬಾತ್ ರೂಂ ಕನ್ನಡಿಯಲ್ಲಿ ಸ್ಟಿಕ್ಕರ್ ಬೊಟ್ಟು,…

ಸಚಿವರಾದ ಮಹೇಶ್ ಹೆಸರು ‘ಮಣೇಯ’

ಅಮ್ಮನ ಪಟ್ಟೆ ಮತ್ತು ಗೆಳೆಯ ಎನ್.ಮಹೇಶ್ ಕೇಶವರೆಡ್ಡಿ ಹಂದ್ರಾಳ  ಮೊನ್ನೆ ನನ್ನ ಮಗ ಕ್ರಾಂತಿ ತನ್ನ ತೋಳಿನ ಮೇಲೆ ದೊಡ್ಡದೊಂದು ಟ್ಯಾಟೂ ಹಾಕಿಸಿಕೊಂಡು ಬಂದಿದ್ದ . ಅದನ್ನು ನೋಡಿ ನಾನು ನನ್ನ ತೋಳಿನ ಮೇಲೆ…

ಹಿರೋಶಿಮಾದಲ್ಲಿ ಹುಣ್ಣಿಮೆಯೇ ಇಲ್ಲ..

ಸಂಧ್ಯಾ ಹೊನಗುಂಟಿಕರ್  ಸಾವಿರ ಸೂರ್ಯರು ಭೂಮಿಗೆರಗಿದಂತೆ ಬಂದಡರಿದ ಆ ಚೆಂಬೆಳಕು ಬೆಳಕಲ್ಲ ಯಮ ಪುರಿಯಿಂದ ಉರುಳಿದ ಆ ಚೆಂಡು ನೆಲಕ್ಕೆ ತಾಗದೆ ಬದುಕು ನುಂಗಿ ಬಣ್ಣ ಬದಲಿಸಿ ಸಾವಿನ ದಾಳ ಎಸೆಯಿತೆ? ಅಂದು ಚಾಚಿದ…

ರಂಗ ಕಲಿಕಾ ಕಾರ್ಯಾಗಾರ

ಕಲಾಶ್ರಮ ಮಂಗಳೂರು‌ ಹಾಗೂ ನಾಟ್ಯರಂಗ ಪುತ್ತೂರು ಆಯೋಜನೆಯಲ್ಲಿ ರಂಗ ಕಲಿಕಾ ಕಾರ್ಯಾಗಾರ ಜೂನ್ 23, 24 ರಂದು ಪುತ್ತೂರಿನಲ್ಲಿ ನಡೆಯಲಿದೆ. ಮೈಸೂರಿನ ರಂಗನಟ, ನಿರ್ದೇಶಕ ಯತೀಶ್ ಕೊಳ್ಳೇಗಾಲ ಸಂಪನ್ಮೂಲ ವ್ಯಕ್ತಿಗಳಾಗಿ ನಮ್ಮೊಂದಿರುತ್ತಾರೆ. ಆ್ಯಕ್ಟ್- ಇಂಪ್ಯಾಕ್ಟ್…