fbpx

Daily Archive: June 22, 2018

ಮೇಷ್ಟ್ರ ಶಿಷ್ಯನಾಗಿದ್ದು ಅಂಥಾ ಭಾಗ್ಯ..

ಸುರೇಶ್ ಕಂಜರ್ಪಣೆ ನಾನು ಊರಲ್ಲಿದ್ದಾಗ ಬರೆದ ಪದ್ಯಗಳನ್ನು ಯು.ಆರ್ ಎ. ಮೇಷ್ಟ್ರಿಗೆ ಅಂಚೆಯಲ್ಲಿ ಕಳಿಸುತ್ತಿದ್ದೆ. ಅವರು ಆ ಪುಟಗಳ ಮಾರ್ಜಿನ್ನಲ್ಲಿ ಕಮೆಂಟ್ ಹಾಕಿ ಮತ್ತೆ ಪೋಸ್ಟ್ ಮಾಡೊರು. ಕವನಗಳಲ್ಲಿರೋ ನಾಟಕೀಯತೆ, ಸಡಿಲು ಸಾಲು ಎಲ್ಲವನ್ನೂ ಸೂಚಿಸೋರು. ಅಂಥಾ ಒಂದು ಪುಟದಲ್ಲಿ “...

ಹೇಳುವುದು ಬಹಳ ಇದೆ..

ಮುಕುಂದಾ ಹೇಳುವುದು ಬಹಳ ಇದೆ ಕೇಳುವುದು ಬೇಕಾದಷ್ಟಿದೆ ಮಾತು ಮಾತೆಲ್ಲ ಗಂಟಲಲ್ಲೇ ಬೆಚ್ಚಗೆ ಅಡಗಿ ಕುಳಿತಿದೆ ವಾರಗಳು ಉರುಳುತಿವೆ ನೆನಪುಗಳು ಹಳಿಯುತಿವೆ ಸವಿ ಸ್ಮರಣೆ ಎಲ್ಲ ಚಿತ್ತದಲ್ಲೇ ಅಪ್ಪಿ ಸ್ಥಿರವಾಗಿ ಕುಳಿತಿದೆ ಋತುಮಾನ ಬದಲಿಸಿದೆ ಕನಸುಗಳು ನುಚ್ಚಾಗಿವೆ ಪಳೆಯುಳಿಕೆಗಳು ಗರ್ಭದಲಿ ಹುದುಗಿ...

ಟೊಟೊ ಪುರಸ್ಕಾರ 2019 ಪ್ರವೇಶಕ್ಕೆ ಆಹ್ವಾನ

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೈದು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ. ಕಳೆದ ಎಂಟು ವರ್ಷಗಳಿಂದ ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಒಂಬತ್ತನೆ ವರ್ಷಕ್ಕೆ ಕಾಲಿಡಲಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts – TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2019 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್ ಇಂಡಿಯಾ ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ). ಹಾಗೂ 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ,     ನೀವು ಜನವರಿ 1,...