ಅಪ್ಪ ನೀನು ಜೈಲಿಂದ ಯಾವಾಗ ಬರುತ್ತೀಯಾ…?

ಕೆ ವಿ ಎನ್ ಸ್ವಾಮಿ  “ಅಪ್ಪ ನಾನು ಮೂರನೇ ಕ್ಲಾಸ್ ಪಾಸಾದೆ.. ನೀನು ಜೈಲಿಂದ ಯಾವಾಗ ಮನೆಗೆ ಬರುತ್ತೀಯಾ…?” ಆವತ್ತು ನಾನು ಬರೆದ ಆ ಪತ್ರವೇ ನನ್ನ ಮೊದಲ ಬರಹವಾಗಿತ್ತು. 1975 ಮತ್ತು 1977ರ…