fbpx

Daily Archive: June 28, 2018

ಗುಲ್ಜಾರ್ ಬರೆದ ‘ಕಲ್ಬುರ್ಗಿ’ ಕವಿತೆ

ಕಲ್ಬುರ್ಗಿ ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ  ಸತ್ತದ್ದು ಅವ ಅಲ್ಲ ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ. ಯಾರೋ ಮನೆಯ ಬೆಲ್ ಬಾರಿಸಿದರು ಮಕ್ಕಳಿಗೆ, ಅ ಅಕ್ಕ, ಬ ಬಸವ ತಿದ್ದಿಸುತ್ತಿದ್ದವ ಎದ್ದ, ಎದ್ದು ಹೋಗಿ ಬಾಗಿಲು ತೆರೆದ ಒಂದು ಗುಂಡಿನ...

ಎಷ್ಟು ನೀರು ಕುಡಿದರೂ…

ನಾಗರಾಜ್ ಹರಪನಹಳ್ಳಿ ಮಳೆ ಸುರಿಯುತ್ತಲೇ ಇದೆ ದಾಹ ಮಾತ್ರ ಹಿಂಗಿಲ್ಲ ಎಲ್ಲರದ್ದೂ… ನಂದು ನಿಂದು ಅವರದ್ದು ಜಗದ್ದು ಭೂಮಿದು ನದಿಯದ್ದು  ಕಡಲದ್ದೂ ಕೊನೆಗೆ ಆಕಾಶದ್ದು ಚಿರಂತನ ದಾಹ ಅಂದ್ರೆ ಇದೇ ಇರ್ಬೇಕು *** ಆಕಾಶ ನೆಲ ಮುಗಿಲು ಒಂದಾಗಿ ನೀರಾದರೂ ಕಡಲು...

ಷ. ಶಟ್ಟರ್ ನನ್ನ ಜಿಲ್ಲೆಯ ಹಂಪಸಾಗರದವರು

ಕುಂ ವೀರಭದ್ರಪ್ಪ  ಪ್ರೊ ಷ. ಶಟ್ಟರ್ ಅವರ ಪರೋಕ್ಷ ವಿದ್ಯಾರ್ಥಿ ನಾನು. ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರು ಮೂಲತಃ ನನ್ನ ಜಿಲ್ಲೆಯ ಹಂಪಸಾಗರದವರು. ಇವರು ನನಗೆ ಹೆಚ್ಚು ಇಷ್ಟವಾಗಿದ್ದು ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಸಂಶೋಧಿತ ಲೇಖನದ ಮೂಲಕ. ಆ ವಸ್ತುನಿಷ್ಠ ಲೇಖನ ಅಂಧಾಭಿಮಾನಿಗಳ...