fbpx

Monthly Archive: July 2018

ತಾಯ್ ಲೋಕೇಶ್ ಕಂಡಂತೆ ಪಿ ಸಾಯಿನಾಥ್

ತಾಯ್ ಲೋಕೇಶ್  ಯಾವ ರೈತನೂ ಸಂತೋಷದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ !! { 20 ವರ್ಷಗಳಲ್ಲಿ 3 ಲಕ್ಷಕ್ಕಿಂತ ಹೆಚ್ಚು } * ನಮ್ಮ ದೇಶದ ಅತ್ಯುತ್ತಮ ಪತ್ರಕರ್ತ ಹಾಗೂ ಲೇಖಕರಾದ ಪಿ.ಸಾಯಿನಾಥ್ ಅವರು ನಿನ್ನೆ ಸಂಜೆ ಆಕಸ್ಮಿಕವಾಗಿ ಆಯೋಜನೆಗೊಂಡಿದ್ದ ಆಪ್ತ ಸಂವಾದದಲ್ಲಿ ‘ದೇಶದ...

ದೀಪ್ತಿಯ ದೊಡ್ಡ ಅಸ್ತ್ರ ಅವರ ಸಂವೇದನಾಶೀಲತೆ ಹಾಗೂ ನಿರೂಪಿಸುವ ತಾಕತ್ತು..

ಒಂದೆರಡು ವರ್ಷಗಳ ಹಿಂದಿನ ಮಾತು.  ಒಂದು ಹಸುಗೂಸು ರಾತ್ರೋ ರಾತ್ರಿ ಸಾವಿಗೀಡಾಗಿತ್ತು. ಆ ಸಾವಿನ ಕುರಿತಾಗಿ ಅಕ್ಕಪಕ್ಕದವರು ಸಂಶಯ ವ್ಯಕ್ತಪಡಿಸಿದ್ದರು. ಆ ಮಗುವನ್ನು ಅದರ ತಾಯಿಯೇ ಕೊಂದಿದ್ದಾಳೆ ಎನ್ನುವ ಮಾತು ಸುತ್ತೆಲ್ಲ ಹರಿದಾಡ ತೊಡಗಿತ್ತು. ವಿಚಾರಿಸಲಾಗಿ ಅದು ನಿಜ ಎನ್ನುವ ಮಾತುಗಳು...

ನಮ್ಮನೆಗೂ ಒಂದು ರೇಡಿಯೋ ಬಂತು..

ನೆನಪು 19 ಸಾಮಾನ್ಯವಾಗಿ ರೆಡಿಯೋ ವಾರ್ತೆ ಕೇಳುವುದು ಅಣ್ಣನ ಹವ್ಯಾಸಗಳಲ್ಲಿ ಒಂದು. ವಿಶೇಷ ಸಂದರ್ಭದಲ್ಲಿ ವಾರ್ತೆಯನ್ನು ಹಚ್ಚಿಕೊಳ್ಳುತ್ತಿದ್ದ. ವಾರ್ತೆ ಕೇಳುವಾಗಲೇ ಅಲ್ಲಿಯ ಕೆಲವು ಇಂಗ್ಲಿಷ್ ಶಬ್ದದ ಉಚ್ಛಾರಣೆಯ ವ್ಯತ್ಯಾಸದ ಕುರಿತು ವಿವರಿಸುತ್ತಿದ್ದ. ಅಂದರೆ ಆತನ ಕಿವಿ ಸುದ್ದಿಗೆ ಮಾತ್ರ ತೆರೆದು ಕೊಂಡಿರುತ್ತಿರಲಿಲ್ಲ....

ನನಗೊಬ್ಬ ರಂಗ ಸಂಗಾತಿ ಸಿಕ್ಕಿದ..

‘ಐಲ್ಯಾಂಡ್’ ನಾಟಕ ದ ನಂತರ ನನ್ನ ಮನೆ ರೂಟೂ ಬzಲಾಯ್ತು. ಚೂರು ದೂರ ಆದ್ರೂ ಪರವಾಗಿಲ್ಲ ಅಂತ ಹಾಲ್ ನ ಎದುರಿಗಿಂದ್ಲೇ ಸ್ಕೂಟ್ರು ಓಡತೊಡಗ್ತು. ದಿನಾ ಸಂಜೆ ಹಾಲ್ ಕಡೆ ಒಂದು ಇಣುಕು. ‘ಏನಾದ್ರೂ ಇದೆಯಾ’ ಅಂತ ಕುತೂಹಲ. ಸುಮಾರು ದಿನಗಳಾದವು....

ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ..

ಕಾಜೂರು ಸತೀಶ್ ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ.. ಎಲ್ಲ ಕಳಕೊಂಡ ಕಾಡು ನಡೆದುಬಂದಿರಬಹುದು ಕಂಬಗಾಲುಗಳಲ್ಲಿ ಹೆಜ್ಜೆ ಎತ್ತಿಟ್ಟಲ್ಲೆಲ್ಲ ಲದ್ದಿಹಾಕಿ ಹಿಂತಿರುಗಿಸುತ್ತಿರಬಹುದು ಯಾರೋ ಮರೆತುಬಂದ ಗರಗಸವನ್ನು. ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ… ಈ ಧ್ಯಾನಸ್ಥ ಅಮಾಯಕ ಮರಕ್ಕಾಗಿ ಆಕಾಶ ಭೂಮಿಗಳ ನಡುವೆ ಪೈಪೋಟಿ...

‘ಪಾರ್ಶ್ವ ಸಂಗೀತ’ದ ಝಲಕ್

‘ರಂಗವಲ್ಲಿ’ಯ ಹೆಮ್ಮೆಯ ನಾಟಕ ‘ಪಾರ್ಶ್ವ ಸಂಗೀತ’. ಪ್ರಶಾಂತ್ ಹಿರೇಮಠ ನಿರ್ದೇಶನದ ಈ ನಾಟಕದ ಝಲಕ್ ಇಲ್ಲಿದೆ. ಇದೇ ಆಗಸ್ಟ್ ೫ರಂದು ರಂಗ ಶಂಕರದಲ್ಲಿ ಪ್ರದರ್ಶನವಿದೆ.