ಗೋಂಗ್  ಕ್ಷ್ಸಿಫ಼ ಶಾಯಿ…

ಶ್ರೀವಿದ್ಯಾ ಧರ್ಮಸ್ಥಳದ ಬಸ್ಸೇರಿ ಹೈದ್ರಾಬಾದ್ ನ ಫಿಲಂ ಸಿಟಿಗೆ ಬಂದು ನನ್ನೆದುರು ಕುಳಿತಾಗ ಆಕೆಯೆಯೊಳಗೆ ಅಡಗಿದ್ದ ಸಂಕೋಚ, ತೀರಾ ಮೆಲು ಎನಿಸುವ ಮಾತು ನನ್ನನ್ನು ಗೊಂದಲಕ್ಕೆ ದೂಡಿತ್ತು. ವೇಗವನ್ನೇ ನಂಬಿರುವ ಈ ನ್ಯೂಸ್ ರೂಮ್…

ಪೋಸ್ಟ್ ಬಾಕ್ಸ್ ಗೆ ಮೊದಲ ಲೆಟರ್ ಬಂದು ಬಿತ್ತು..

‘ನಾನು ಪಿ ಸಾಯಿನಾಥ್ ಅವರನ್ನು ನೋಡಲೇಬೇಕು’ ಎಂದು ಹಠ ಹಿಡಿದ ಹುಡುಗ ಸಂದೀಪ್ ಈಶಾನ್ಯ. ನನಗೆ ತಕ್ಷಣ ನೆನಪಾಗಿದ್ದು ನನ್ನ ಯೌವ್ವನವೇ. ಹೀಗೇ ಹಠ ಹಿಡಿದು ಎಲ್ಲವನ್ನೂ ಧಕ್ಕಿಸಿಕೊಳ್ಳುತಿದ್ದ ನೆನಪು ಧುತ್ತೆಂದು ಎದ್ದುಬಂತಿತು. ಸರಿ…

ರಾಶಿ ಕಣದ ಎದುರು ನಿಂತ ಜಯಲಕ್ಶ್ಮಿ ಪಾಟೀಲ್

ರಾಶಿ ಕಣದ ಎದುರು ನಿಂತು ’ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು’ ಬೇಂದ್ರೆ ಅವರ ಕವನವೊಂದರ ಈ ಮೇಲಿನ ಸಾಲಿನಂತೆ, ನಾನು ಪುಟ್ಟ ಕತೆಯೊಂದನು ಬೆಳೆಯುವ ಹಂಬಲದಲ್ಲಿ, ಬಿತ್ತಲು ಹೊರಟಿದ್ದು ಮುಕ್ಕು ಕಾಳುಗಳನ್ನಷ್ಟೆ ಕೈಯಲ್ಲಿಟ್ಟುಕೊಂಡು.…

ಭೇಟಿಯ ಬಿಂದುವಿನಲ್ಲಿ

ಮಲ್ಲಿಕಾರ್ಜುನಗೌಡ ತೂಲಹಳ್ಳಿ ನಿನ್ನೆ ರಾತ್ರಿ ಕನಸಿನಲ್ಲಿ ವ್ಯಾನ್ ಗೋ ನ ಸೂರ್ಯಕಾಂತಿ ಹೂಗಳು ಭೇಟಿಯಾಗಿದ್ದವು. ನನಗೂ ಅದೇ ಬೇಕಿತ್ತು ಕತ್ತಲೆಯ ಕೆಣಕಿ ಹಳದಿಯ ಜೊತೆ ಹರಟಲು. ಕ್ಯಾನ್ವಾಸ್ ನಿಂದ ಎದ್ದು ಬಂದಿದ್ದ ಅವುಗಳ ದಳಗಳ…

‘ಅಪ್ಪೆ ಟೀಚರ್’ ಸಿನೆಮಾ ವಿರುದ್ಧ..

ಗುಲಾಬಿ ಬಿಳಿಮಲೆ  ‘ಅಪ್ಪೆ ಟೀಚರ್’ ಎಂಬ ತುಳು ಸಿನೆಮಾವು ಮಹಿಳಾ ವಿರೋಧಿ ಧೋರಣೆಗಳಿಂದ ಕೂಡಿದ್ದು ಅದರ ಸಂಭಾಷಣೆಗಳು ಹಾಗೂ ಕೆಲ ದೃಶ್ಯಗಳು ಅತ್ಯಾಚಾರಕ್ಕೆ ಪ್ರೇರಣೆ ನೀಡುವಂತಿದೆ ಎಂದು ಮಂಗಳೂರಿನ‌ ಮಹಿಳಾ ಸಂಘಟನೆಗಳು ಹಾಗೂ ಕೆಲ…