ಶ್ಯಾಮ ಬಂದ ರಾಧೆಯೆಡೆಗೆ..

ರಾಧೆ ಎಂಬ ಹೆಸರೇ ಎಷ್ಟೊಂದು ಮೋಹಕ! ಅವಳ ಹೆಸರಿನೊಂದಿಗೆ ಬೃಂದಾವನವೆಂಬ ಭವದ ಹಂಗಿಲ್ಲದ ತಾಣ ನಮ್ಮೆದುರು ತೆರೆದುಕೊಳ್ಳುತ್ತದೆ. ಅಲ್ಲಿ ಜುಳು ಜುಳು ಹರಿಯುವ ಯಮುನೆಯ ರಾಗಕ್ಕೆ ಲಯವಾಗಿ ಗಾಳಿಯೂ ಮೆಲ್ಲನೆ ಸುಳಿಯುತ್ತದೆ. ಸುತ್ತೆಲ್ಲ ಯಮುನೆಯ…

ನ್ಯೂಸ್ ಏಜೆನ್ಸಿ ಗೊತ್ತಿಲ್ಲದೆಯೂ ಪದವಿ ಪಡೆದರು..

ಕರಾವಳಿಯ ಪತ್ರಿಕೋದ್ಯಮದಲ್ಲಿನ ಪ್ರಮುಖ ಹೆಸರು ಚಿದಂಬರ ಬೈಕಂಪಾಡಿ. ‘ಇದು ಮುಂಗಾರು’ ಕೃತಿ ಕನ್ನಡದಲ್ಲಿ ಹೊಸ ಅಲೆಯ ಪತ್ರಿಕೋದ್ಯಮ ಎಂದೇ ಹೆಸರಾದ ‘ಮುಂಗಾರು’ ದಿನಗಳಿಗೆ ಹಿಡಿದ ಕನ್ನಡಿ. ಇದರೊಂದಿಗೆ ಪ ಗೋಪಾಲಕೃಷ್ಣರಾಯರ ಬಗ್ಗೆ ಇವರು ರಚಿಸಿರುವ ಕೃತಿ…

ಜಯಶ್ರೀ ಕಾಸರವಳ್ಳಿ ಹೊಸ ಕಥಾ ಸಂಕಲನದೊಂದಿಗೆ..

ಖ್ಯಾತ ಲೇಖಕಿ ಜಯಶ್ರೀ ಕಾಸರವಳ್ಳಿ ಮತ್ತೊಂದು ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಅಂಕಿತ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಇದೇ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಮಹತ್ವದ ವಿಮರ್ಶಕರಾದ ಟಿ ಪಿ ಅಶೋಕ್ ಅವರು ಬರೆದ…

ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವ’

ಪುಸ್ತಕ ಬಿಡುಗಡೆ ಮತ್ತು ಸಂವಾದ