fbpx

Daily Archive: July 21, 2018

ಶ್ಯಾಂಪ್ರಸಾದ್ ‘ನಿಗೂಢ’ ಆಹ್ವಾನ

ನಮಸ್ಕಾರ ನಾನು ಬರೆದಿರುವ ‘ಎನಿಗ್ಮಾಸ್‌ ಆಫ್‌ ಕರ್ನಾಟಕ’  ಇಂಗ್ಲೀಷ್‌ ಪುಸ್ತಕದ ಕನ್ನಡ ಅನುವಾದ ‘ಚರಿತ್ರೆಯ ಕಣ್ತಪ್ಪಿದ ನಿಗೂಢ ಕರ್ನಾಟಕ’ ಪುಸ್ತಕ ಇದೇ ಶನಿವಾರ (ಜುಲೈ 21) ಬೆಳಗ್ಗೆ 11.30ಕ್ಕೆ ಪ್ರೆಸ್‌ ಕ್ಲಬ್‌ನಲ್ಲಿ ಬಿಡುಗಡೆಯಾಗಲಿದೆ.  ಆಷಾಢ ಮಾಸದ ಕುಳಿರ್ಗಾಳಿಯಲ್ಲಿ ನಿಮ್ಮ ದನಿಯೂ ಬೆರೆತರೆ...

ಕಂಪನ

ಸಹನಾ ಹೆಗಡೆ   ಕಂಪಿಸಿತೇ ಭೂಮಿ ಇಲ್ಲ ಬರಿ ಭ್ರಮೆಯೇ ಅಲುಗಿದ್ದು ನೆಲವೇ ಇಲ್ಲ ನಾನೇ ಮತ್ತೆ, ಮನೆ ಗೋಡೆ ಬಾಗಿಲು ಕಿಟಕಿ ಚೌಕಟ್ಟು? ಪಾತ್ರೆ ಪಗಡೆಗಳ ಸಾಲು ದೀಪ ಮತ್ತದರ ಬೆಳಕು ಪರದೆಗಳ ಗಳಿಗೆ ಉಟ್ಟ ಸೀರೆಯ ನಿರಿಗೆ ಅಪರಾತ್ರಿ ಸರಿದಿದ್ದು...

ಅಣ್ಣನ ಅಂಗಳದಲ್ಲಿ ಗಣಪತಿ ಹಬ್ಬ ..

ನೆನಪು 18 ಅಣ್ಣನ ಚೌತಿ ಹಬ್ಬ ಎಂದೂ ದೇವರನ್ನು ನಂಬದ, ಪೂಜಿಸದ, ಕೈ ಮುಗಿಯದ ಅಣ್ಣನಿಗೆ ಹೇಗಾದರೂ ತೊಂದರೆ ಕೊಡಬೇಕೆಂದು ಊರಲ್ಲಿ ಕೆಲವು ಮೂರ್ಖರು ಪಿತೂರಿ ಮಾಡಿದ್ದರು. ಪಿತೂರಿ ಮಾಡಿದ್ದು ಬೆರಳೆಣಿಕೆಯ ಬ್ರಾಹ್ಮಣರು; ತಾವು ರೂಪಿಸಿದ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಧೈರ್ಯ...

ನನ್ನ ಕೇರಳದ ಥಿಯೇಟರ್ ಜರ್ನಿ ಶುರುವಾಯ್ತು..

ಮೊದಲ ನಾಟ್ಕ ಈ ಬಾರಿ ನಾನು ಹೋಗಬೇಕಿದ್ದದ್ದು ‘ಆಳುವಾ’ ಅನ್ನೋ ಊರಿಗೆ. “ಆಳುವಾ’, ‘ಆಳುವೆ’, ‘ಆಳವಾಯ್’ ಹೀಗೆ ಹಲವು ಬಗೇಲಿ ಕರೆಸಿಕೊಳ್ಳೋ ಈ ಪುಟ್ಟ ಪಟ್ಟಣ ಕೊಚ್ಚಿಯ ಒಂದು ಭಾಗ. ಪೆರಿಯಾರ್ ನದಿಯ ದಡದ ಮೇಲಿರೋ ಊರು. ಕೇರಳದ ವಾಣಿಜ್ಯ ನಗರಿ,...