ಕನಸುಗಳಿಗೆ ಅಂಟಿದ ಬಣ್ಣಗಳು..  

      ಅವಧಿಯ ಹತ್ತು ವರ್ಷಗಳ ಪಯಣದಲ್ಲಿ ನಾವು ಪ್ರತಿದಿನ ಹಲವಾರು ಕವಿತೆ, ಲೇಖನ, ಫೋಟೊ, ಸಿನಿಮಾ  ಹೀಗೆ ಎಲ್ಲವುದರ ರಸದೌತಣ ನೀಡುತ್ತಿದ್ದೇವೆ. ಈ ರಸದೌತಣದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಹೊಸಬರ ಬರಹಗಳನ್ನು…

ಅವಳು ಉಮ್ರಾವ್ ಜಾನ್.. ಅವಳು ‘ಕೋಟಿಜಾನ್’..

“ಸ್ವಾರಸ್ಯವಿಹುದೇನೋ ಆವ ಕಥೆಗಳಲಿ ಅರಿಯದು ನನ್ನ ಕಥೆ ಹೇಳಲೋ, ಜಗದ ಕಥೆ ಹೇಳಲೋ ತಿಳಿಯದು” ಹೌದು, ತನ್ನ ಕಥೆ ಹೇಳುತ್ತಲೇ ಜಗದ ಎಲ್ಲ ಊಹಾಪೋಹಗಳನ್ನೂ ಬದಿಗೆ ಸರಿಸಿ ಹೊಸದೊಂದು ಲೋಕವನ್ನು ತೆರೆದು ತೋರಬಲ್ಲವಳು ಉಮ್ರಾವ್…

 ತೊಯ್ದು ಹೋಗದಿರಲಿ ಕನಸು..

 ರಾಜು ಹೆಗಡೆ ಅತಂತ್ರವಾದ ಮೋಡಗಳು ಅಲೆದಾಡುತ್ತಿವೆ ಗಾಳಿಯಲ್ಲಿ ನನ್ನಾತ್ಮದಂತೆ ಹಕ್ಕಿಗಳ ಹಾಡು, ಚುಕ್ಕೆಗಳ ಚೆಲವು ಕರಗಿ ಹರಿಯುತ್ತಿದೆ ಕೊಡೆಯಲ್ಲಿ ತಡೆಯಲು ನೋಡುತ್ತಿದ್ದಾನೆ ಅವನ ಸುತ್ತ ಮಳೆ ಹನಿಗಳ ಪಹರೆ ಪರಿದಾಡುತ್ತಿರುವ ಹಲವು ನಿಟ್ಟುಸಿರು ಕೇಳುತ್ತಿದೆ…

‘ದಹನ’ ನೀವು ಓದಲೇಬೇಕು..

  ಓದುವ ಖುಷಿ  ಶರತ್ ಪಿ.ಕೆ “ಹೆಣ್ಣು ಮಕ್ಕಳ ಜವಾಬ್ದಾರಿ ಕಳೀಬೇಕು ಅಂದ್ರೆ ಮದುವೆ ಮಾಡಿ ಬಿಡಬೇಕು. ಆಮೇಲೆ ಅವ್ಳು ಗಂಡ ಬಿಟ್ಟು ಒಂಟಿಯಾದ್ರೂ ಪರವಾಗಿಲ್ಲ! ಮದುವೆ ಆಗದ ಹೆಣ್ಣು ಜವಾಬ್ದಾರಿ. ನಂತರ ಒಂಟಿಯಾದದ್ದಲ್ಲ.” ಹೀಗೆ…

ಇಲ್ಲಿ ನೀಲಾಂಜನೆ, ಶಾಂತಲಾ, ಉಮ್ರಾವ್ ಜಾನ್ ಎಲ್ಲರೂ ಇದ್ದಾರೆ..

ಉಡುಪಿಯಲ್ಲಿ ಇತ್ತೀಚಿಗೆ ಮಹತ್ವದ ಏಕವ್ಯಕ್ತಿ ಪ್ರಯೋಗವೊಂದು ಜರುಗಿತು. ಅದೇ ‘ನೃತ್ಯಗಾಥಾ’. ಈಗಾಗಲೇ ನೃತ್ಯನಾಟಕಗಳ ಮೂಲಕ ಗಮನ ಸೆಳೆದಿರುವ ಅನಘಾ, ಶ್ರೀಪಾದ್ ಭಟ್ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ಈ ಪ್ರಯೋಗ ಎಲ್ಲರ ಮನ ಗೆದ್ದಿತು. ಸುಧಾ ಆಡುಕಳ ಇದರ…

ಕ್ಲೈಮ್ಯಾಕ್ಸ್!

ಶಾಂತಾಕುಮಾರಿ ಧಾರಾಕಾರ ಮಳೆ ಸುರಿದು ಬಟ್ಟೆ ಬಿಚ್ಚಿ ನಿಂತ ನಿರ್ಲಜ್ಜ ಗಂಡಿನಂತೆ ಆಗಸ ಇರುಳ ಗಾಳಿಯ ತೇವದ ನಿಗೂಢ ಶುದ್ಧ ಮೌನವೇ ಹೆಣ್ಣಾಗಿ ನಿಂತಂತೆ ಇಳೆ ಉನ್ಮತ್ತ ಕಾಮವಾಸನೇಯೇ ಹೆಪ್ಪು ಗಟ್ಟಿದೆಯೇನೋ ಎಂಬಂತೆ ಪುಷ್ಪವತಿ…

ಸರ್ಕಾರಿ ಹಿ.ಪ್ರಾ ಶಾಲೆಯೂ.. ಪ್ರವೀಣನೆಂಬ ದಡ್ಡನೂ..

    ಗೊರೂರು ಶಿವೇಶ್ ಸರ್ಕಾರಿ.ಹಿ.ಪ್ರಾ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ, ಹಿರಿಯರನ್ನು ಬಾಲ್ಯಕ್ಕೂ, ಯುವಕರಿಗೆ ವ್ಯರ್ಥವಾದ ಬಾಲ್ಯವನ್ನು ಮತ್ತು ಮಕ್ಕಳಿಗೆ ತಾವು ಕಳೆದುಕೊಳ್ಳುತ್ತಿರುವ ಸುಂದರ ಬಾಲ್ಯವನ್ನು ನೆನಪಿಸುವ ಚಿತ್ರ. ಪ್ರಸ್ತುತ ಕನ್ನಡ…

ವಿರಹಕ್ಕೊಂದು ಮಾತು..

  ಶ್ರೀದೇವಿ ಕೆರೆಮನೆ ಸಹಿಸುವುದು ಇಷ್ಟೊಂದು ಕಷ್ಟ ಈ ವಿರಹವನ್ನು ಎನ್ನುವ ಕಲ್ಪನೆ ಕೂಡ ಇರಲಿಲ್ಲ ಕಟ್ಟು ಪಾಡುಗಳಿಗಂಜಿ ನಿನ್ನಿಂದ ದೂರವಿರಲು ನಿರ್ಧರಿಸುವವರೆಗೆ ಕಣ್ಣೊಳಗೆ ದಹಿಸುವ ಅಗಲುವಿಕೆಯ ವಿರಹದ ಜ್ವಾಲೆಗೆ ಕಿಚ್ಚು ಸ್ಪೋಟಿಸಿ ಮೈಯ್ಯ ನರಗಳೆಲ್ಲ…