fbpx

Daily Archive: August 7, 2018

ನನ್ನ ಕ್ಯೂಬಾ  ಹಾಗೂ ಕರುಣಾನಿಧಿ 

ಜಿ ಎನ್ ಮೋಹನ್  ನಾನು ‘ಈಟಿವಿ’ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ದಿನಗಳು. ರಾಮೋಜಿ ಫಿಲಂ ಸಿಟಿಯಲ್ಲಿದ್ದೆ. ನನ್ನ ಲ್ಯಾಂಡ್ ಲೈನ್ ಗೆ ಫೋನ್ ಕರೆ. ರಿಸೀವ್ ಮಾಡಿದಾಗ ಆ ಕಡೆಯಿಂದ ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ಫೋನ್ ಮಾಡುತ್ತಿದ್ದೇವೆ ಎಂದರು....

ತುಂಬಾ ಬೋರ್ ಹೊಡೆಸುತ್ತಿದ್ದರು ಆದರೆ ಹಾರ್ಮ್ ಲೆಸ್ ವ್ಯಕ್ತಿ..

ಪ್ರತಿಭಾ ನಂದಕುಮಾರ್  ತುಂಬಾ ಬೋರ್ ಹೊಡೆಸುತ್ತಿದ್ದರು ಆದರೆ ಹಾರ್ಮ್ ಲೆಸ್ ವ್ಯಕ್ತಿ. ಒಂದು ದಿನ ರಾತ್ರಿ ಹನ್ನೆರಡರ ಮೇಲೆ ಅವರು ಫೋನ್ ಮಾಡಿ “ನೋಡಿ ಕಾವ್ಯ ಅಂದರೆ…” ಅಂತ ಮಾತು ಶುರು ಮಾಡಿದ ತಕ್ಷಣ ನಾನು ಅವರನ್ನು ಅರ್ಧದಲ್ಲೇ ನಿಲ್ಲಿಸಿ “ಸಾರ್..ನಾವು ಸಂಸಾರಸ್ಥರು...

ನಿಮ್ಮ ಕವಿತೆಗಳು ನಮ್ಮ ಜೊತೆಗಿವೆ ನಿಮ್ಮ ನೆನಪುಗಳಾಗಿ!..

ಕು.ಸ.ಮಧುಸೂದನ, ರಂಗೇನಹಳ್ಳಿ ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ  ಮನಸಿಗೆ ಪಿಚ್ಚೆನ್ನಿಸಿಬಿಟ್ಟಿತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನಬಹುದು. ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು...

ಅಂಗೋಲದಲ್ಲಿ ಕಾಲನೆಂಬ ಪ್ರಾಣಿ..

”ನಿಧಾನವೇ ಪ್ರಧಾನ, ಇದೇ ಆದ್ರೆ ಇನ್ನೇನ್ಮಾಡಾಣ…” ನಾಲ್ಕೈದು ಪುಟಗಳ ದಸ್ತಾವೇಜನ್ನು ನನಗೀಗ ಅಂಗೋಲಾದಿಂದ ಭಾರತಕ್ಕೆ ಕಳಿಸಬೇಕಿದೆ. ಇದಕ್ಕಾಗಿಯೇ ನಾನು ವೀಜ್ ನಿಂದ ಲುವಾಂಡಾದವರೆಗೆ ಬಂದಿದ್ದೇನೆ. ಲುವಾಂಡಾದಿಂದ ಭಾರತಕ್ಕೆ ಹೀಗೆ ಏನನ್ನಾದರೂ ಅಂಚೆಯ ಮೂಲಕ ಕಳಿಸುವುದೆಂದರೆ ಬಲು ದುಬಾರಿ. ಊದಿದರೆ ಹಾರಿಹೋಗುವ ಒಂದೇ...

ಮಲಗುಂಡಿಗಳಲ್ಲಿನ ಸಾವು ಒಂದು ಪ್ರಾಯೋಜಿತ ಹತ್ಯೆ

ಎನ್ ರವಿಕುಮಾರ್ ಹೊಟ್ಟೆ-ಬಟ್ಟೆಗಾಗಿ ದುಡಿಯುವ ಸಮುದಾಯವನ್ನು ಮಲಗುಂಡಿಗಳಿಗಿಳಿಸಿ (ಮ್ಯಾನ್‌ಹೋಲ್) ನಡೆಯುತ್ತಿರುವ ಹತ್ಯೆ ಇನ್ನೂ ನಿಂತಿಲ್ಲ. ಶಿವಮೊಗ್ಗ ನಗರದಲ್ಲಿ ೨೦ ಅಡಿ ಆಳದ ಒಳಚರಂಡಿಯ ಮಲಗುಂಡಿಗಿಳಿದ ಇಬ್ಬರು ಕೂಲಿ ಕಾರ್ಮಿಕರು (೦೬/೮/೨೦೧೮) ಮಿಸುಕಾಡದೆ ಜೀವ ಬಿಟ್ಟಿದ್ದಾರೆ. ಆಳದ ಮಲಗುಂಡಿಯಲ್ಲಿ ಉಸಿರು ತೇಗುತ್ತಾ ಜೀವ...

ಸುಮತೀಂದ್ರ ನಾಡಿಗರ ದಾಂಪತ್ಯಯೋಗದಲ್ಲಿ ಅರಳಿದ ಕಾವ್ಯ

ದಾಂಪತ್ಯಯೋಗದಲ್ಲಿ ಅರಳಿದ ಕಾವ್ಯ. (ಸುಮತೀಂದ್ರ ನಾಡಿಗರ ದಾಂಪತ್ಯ ಗೀತೆಗಳು) ಗಿರಿಜಾಶಾಸ್ತ್ರಿ ಮುಂಬಯಿಯಲ್ಲಿ ಗುರುನಾರಾಯಣ ಪ್ರಶಸ್ತಿಯನ್ನು ಸ್ವೀಕರಿಸಿದ ವಸಂತ ದಿವಾಣಜಿಯವರೊಡನೆ ವ್ಯಾನಿನಲ್ಲಿ ಮರಳಿ ಬರುತ್ತಿದ್ದೆವು. ಆಗ ಇದ್ದಕ್ಕಿದ್ದಂತೆ ಅವರು “ಕನ್ನಡ ಸಾಹಿತ್ಯದೊಳಗಾ..ಪ್ರೇಮಕಾವ್ಯ ಅನ್ನೂದು ಇಲ್ಲೇಇಲ್ಲ. ಇರೂದೆಲ್ಲಾ ಬರೀ soliloques’ ಎಂದಿದ್ದರು. ಗಾಬರಿಯಾದ ನಾನು,...

Breaking News: ಸುಮತೀಂದ್ರ ನಾಡಿಗ್ ಇನ್ನಿಲ್ಲ

ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ್ ನಿಧನ. ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ. ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಪುಟ್ಟೇನಹಳ್ಳಿ ನಿವಾಸದಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ.

ನಾನು ಗಾಂಧಿ ಆಗ್ತೀನಿ ಅಂದೆ ; ನಾನೇ‌ ಕಸ್ತೂರಬಾ ಅಂದಳು

“ನಾನು ಗಾಂಧಿ ಆಗ್ತೀನಿ ಅಂದೆ ; ನಾನೇ‌ ಕಸ್ತೂರಬಾ ಅಂದಳು” ಕದ್ದು ಕೊಟ್ಟ ಗಿಫ್ಟು ನಡುರಾತ್ರಿಯಲ್ಲಿ ನರ್ತಿಸಿಬಿಟ್ಟರೆ ? ” The course of love never did run smooth ” ( ಪ್ರೀತಿಸುವ ದಿನಗಳು ಯಾವುದೇ ಅಡತಡೆಗಳಿಲ್ಲದೆ ಮೃದುವಾಗಿ...

ಮಳ್ಳು ಮಳೆ ಮೀಯುವುದು ಹೇಗೋ..

   ರಾಜು ಹೆಗಡೆ ಮಳ್ಳು ಮಳೆ ವಿಚಿತ್ರವಾದ ವಿಷಾದವೊಂದು ಖುಷಿಯಿಂದ ಬಂದು ಕೂತಿದೆ ಮಳೆಯಲ್ಲಿ ಬಿಸಿಲು ರಸ್ತೆಗಳ ಉದ್ದಕ್ಕೂ ಹಣ್ಣು ತರಕಾರಿ ಬಗೆ ಬಗೆಯ ಮಂದಿ ಸಾಲಾಗಿ ನಿಂತ ಆಟೊ ಸರ್ ಎಲ್ಲಿಗೆ.. ಭಯವಾಗುತ್ತದೆ ಖುಷಿಯಲ್ಲಿ ಕಡಲ ಭೋರ್ಗೆರತ ಕಡಿಮೆಯಾಗಿದೆ ಮತ್ತದೇ...

ಮುಂಬೈನಲ್ಲಿ ಹೊಸ ಕೃತಿಗಳ ಲೋಕಾರ್ಪಣೆ

          ಶ್ಯಾಮಲಾ ಮಾಧವ ಸರೋಜಾ ಶ್ರೀನಾಥ್, ಸರೋಜಾ ಶ್ರೀನಾಥ್ ಅವರ  ‘ಜಗದಗಲ ಕುತೂಹಲ’ ಮತ್ತು ‘ಸಂಗೀತ – ಸಾಹಿತ್ಯ ಅನುಸಂಧಾನ’  ಹಾಗೂ ಗೀತಾ ಮಂಜುನಾಥ್ ಅವರ  ‘ಕಲಾ ಸೌರಭ ಸರೋಜಾ ಶ್ರೀವಾಥ್’ ಕೃತಿಗಳ ಬಿಡುಗಡೆ ಸಮಾರಂಭ...