fbpx

Daily Archive: August 12, 2018

ಸುರತ ಸುಖ ಕಟ್ಟಿಕೊಡುವುದರಲ್ಲಿ ಕನ್ನಡ ಕವಿಗಳೇನು ಕಡಿಮೆಯೇ?

ಶೃಂಗಾರಮೆ ರಸಂ, ಕಾಮಕೂಟದ ಸುಖಮೆ ಮೋಕ್ಷ ಸುಖಂ. ಭಾರತೀಯ ಸಂಸ್ಕೃತಿಯ ನಿಲುವುಗಳಲ್ಲಿ ಕಾಮದ ಬಗೆಗೆ ವಿಶೇಷವಾದ ನಿಲುವೊಂದಿದೆ. ‘ಕಾಮ’ ವು ಪರಮ ಪುರುಷಾರ್ಥವಾದ ಮೋಕ್ಷಕ್ಕೆ ಅಡ್ಡಿಯನ್ನುಂಟುಮಾಡುವುದಿಲ್ಲ ಬದಲಾಗಿ, ಮೋಕ್ಷಕ್ಕೆ ದಾರಿ ತೋರಿಸುತ್ತದೆ ಎಂದು. ಹಾಗಾಗಿಯೆ ಚತುರ್ವಿಧ ಪುರುಷಾರ್ಥಗಳಲ್ಲಿ “ಕಾಮ” ವೂ ಮೋಕ್ಷಕ್ಕಿಂತ...

ಮಕ್ಕಳ ಕಣ್ಣಲ್ಲಿ ಮಿಂಚುವ ಬೆಳಕಿನ ಒಟ್ಟೂ ಮೊತ್ತವೂ ಅವರದೇ..

ರೇಣುಕಾ ರಮಾನಂದ    ಪ್ರಕಾಶಣ್ಣ (ಪ್ರಕಾಶ್ ಕಡಮೆ) ಕಳೆದ ವರ್ಷದ ಹಾಗೆ ಈ ವರ್ಷವೂ ನಮ್ಮ ಶಾಲೆಯ ಹೊಸ ಮಕ್ಕಳಿಗೆ ಚಂದದ ಛತ್ರಿ ಕೊಡಿಸಿದ್ದಾರೆ.. ಹುಬ್ಬಳ್ಳಿಯ ಅಂಗಡಿಯೆಲ್ಲ ಜಾಲಾಡಿ ಸುನಂದಕ್ಕ ಅತೀ ಉತ್ತಮ ಗುಣಮಟ್ಟದ ಛತ್ರಿ ಆರಿಸಿ ಕಳಿಸಿಕೊಟ್ಟಿದ್ದಾರೆ.. ಮಕ್ಕಳ ಕಣ್ಣಲ್ಲಿ ಮಿಂಚುವ...

‘ಹೆಣ್ಣಾಗಿಯೇ ಅನುಭವಿಸಿ ಬರೆದೆ’ ಎನ್ನುವ ಜಗದೀಶ ಕೊಪ್ಪರ ‘ಮರುಭೂಮಿಯ ಹೂ’

ಆತ್ಮವಿಶ್ವಾಸ ಒಂದಿದ್ದರೆ ಬದುಕನ್ನು ಗೆಲ್ಲಬಹುದು – ವಾರಿಸ್ “ಅಯ್ಯ…. ಇನ್ನೂ ಮೂಗು ಚುಚ್ಚಿಸಿಲ್ಲ? ಮೂಗು ಚುಚ್ಚಿಸದೇ ಮದುವೆ ಹೇಗಾಗ್ತಿ?” ಮನೆಗೆ ಬಂದ ಪರಿಚಯದವರೊಬ್ಬರು ನಾನೇನೋ ಮಹಾ ಅಪರಾಧ ಮಾಡಿದ್ದೆನೆ ಎನ್ನುವಂತೆ ಪ್ರಶ್ನಿಸಿದ್ದರು. ಅವರು ಕೇಳಿದ ಪ್ರಶ್ನೆಯನ್ನು ಈಗಾಗಲೇ ಹತ್ತಾರು ಜನ ಕೇಳಿದ್ದರಿಂದ...

ಇಲ್ಲಿ ದುಃಖಕ್ಕೂ ಸುಖದ ಪರಿವಾರ..

  ಚಲಪತಿ ವಿ ಅಧಿಕಾರ ವಿರಾಮದ ಲಹರಿಯೊಳಗೆ ಮೆದುಳಿನಲ್ಲಿ ಸಣ್ಣದೊಂದು ಬಿರುಕು ಮೃದುವಾದ ಹೊಲಿಗೆಯೊಂದು ಅವಶ್ಯಕ ಮೌನವಾಗಿ ಮುಚ್ಚುವುದು ಸಲಿಸಲ್ಲ   ಕುರ್ಚಿಯ ನಾಲ್ಕು ಕಾಲುಗಳು ಅಲುಗಾಡುತ್ತಿವೆ ಸಣ್ಣದಾದ ಗಾಳಿಯ ಹೊಡೆತಕ್ಕೆ ಸಿಲುಕಿ ಬಹುಶಃ ಚಿಕ್ಕ ನಗುವೊಂದು ಮೂಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು...