fbpx

Daily Archive: August 14, 2018

ನಿರಂಜನರೇ ಬರೆದ ಕಯ್ಯೂರ ಕಥೆ

ಜಿ ಎನ್ ಮೋಹನ್  ಚಿರಸ್ಮರಣೆ- ಯಾರಿಗೆ ಗೊತ್ತಿಲ್ಲ? ಈ ಕಾದಂಬರಿ ಹಚ್ಚಿದ ಕಿಚ್ಚು ಹಲವರ ಮನೆ, ಮನದಲ್ಲಿ ಇನ್ನೂ ಆರದೆ ಉಳಿದಿದೆ. ಹಲವು ಹೋರಾಟಗಳಿಗೆ, ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ ಕೃತಿ ಇದು. ಚಿರಸ್ಮರಣೆ ಕಾದಂಬರಿ ನಡೆದಿದ್ದು ಕೇರಳದ ಕಯ್ಯೂರಿನಲ್ಲಿ. ಚಿರಸ್ಮರಣೆ- ಕಯ್ಯೂರು...

ನನ್ನ ಅಧಿಕೃತ ಕುಟುಂಬದ ಬಗ್ಗೆ ಹೇಳಲೋ ಅಥವಾ ಅನಧಿಕೃತ ಕುಟುಂಬಗಳ ಬಗ್ಗೆ ಹೇಳಲೋ?

ಪ್ರಸಾದ್ ನಾಯ್ಕ್ ಆಕೆ ತನ್ನ ತಲೆಯ ಮೇಲಿದ್ದ ನೀರಿನ ದೊಡ್ಡ ಬಕೆಟ್ಟೊಂದನ್ನು ಮೆಲ್ಲನೆ ಕೆಳಗಿಳಿಸಿದಳು. ಈ ಕ್ರಿಯೆಯಲ್ಲಿ ಬಕೆಟ್ಟಿನಿಂದ ಕೊಂಚ ಹೊರಚೆಲ್ಲಿದ ನೀರು ಆಕೆಯ ಬೆವರಿನೊಂದಿಗೆ ಬೆರೆತು ಆಕೆಯನ್ನು ಮತ್ತಷ್ಟು ತೋಯಿಸಿತು. ನಡೆಯಲು ಹೆಜ್ಜೆಹಾಕಿದರೆ ಅಕ್ಷರಶಃ ಸುಟ್ಟುಬಿಡುವಂತಿರುವ ಮಧ್ಯಾಹ್ನದ ಆ ರಣಬಿಸಿಲಿನಲ್ಲಿ...

‘ಆಕೆ’ ಎಂಬ ಒಂದು ಸಾಲಿನ ಕತೆ ! 

  “ನಡುರಾತ್ರಿಯಲ್ಲಿ ‘ಆಕೆ’ ಗೆ ಎಚ್ಚರವಾದಾಗ  ತಾನೀಗ  ರೈಲ್ವೇ  ಟ್ರ್ಯಾಕ್ ಮೇಲಿದ್ದೇನೆಂಬುದು ಖಾತರಿಯಾಯಿತು ! “ * * * * * * * *  * * * * ಅಲ್ಲಿಗೆ  ಈ ಕತೆ ಮುಗಿಯಿತು. ಏನಿದು? ಒಂದು...

ಇನ್ನೊಂದು ಅಡುಗೆ ಮನೆ ಆಖ್ಯಾನ

ಗಿರಿಜಾ ಶಾಸ್ತ್ರಿ  ಗಿರಿಜಾ ಶಾಸ್ತ್ರಿ  ರೊಟ್ಟೀಲಿ ಸೇರ್ಕೊಂಡಿರೋ ಕೂದಲನ್ನ ತೆಗೆಯೋಕ್ಕೆ ಆಗೋಲ್ಲ ಅಂತಾಲ್ಲ ಕರೆದು ತೋರಿಸೋದು. ಕೂದಲು ಹಾಕಿದ್ದೀಯಾ ನೋಡು ಅಂತ ಹೇಳೋಕೆ….. ಹೀಗೆ ಅಡುಗೆ ಮನೆಗೂ ಹಾಲ್ ಗೂ ಓಡಾಟದ ನಡುವೆಯೇ ಗ್ಯಾಸ್ ಹಚ್ಚುವ ಮೊದಲೇ, ಬಾಣಲೆಗೆ, ಹೆಚ್ಚಾಗದಂತೆ ಕಡಿಮೆಯೂ...

ಬನ್ನಿ ಆ ‘ಓಲ್ಡ್ ಮ್ಯಾನ್’ ಜೊತೆ ಮಾತನಾಡೋಣ..

ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದವು. ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಬರೆದಿರುವ ಟಿಪ್ಪಣಿ ಇಲ್ಲಿದೆ. ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ,...