fbpx

Daily Archive: August 18, 2018

ಅಂತಃಕರಣ ಕಂಡ ‘ಗೋಲ್ಡ್’

ಗೋಲ್ಡ್ : ಇದು ಅಕ್ಷಯ್ ಸಿನಿಮಾವಲ್ಲ, ನಿರ್ದೇಶಕರ ಸಿನಿಮಾ  ಅಂತಃಕರಣ ನಾನು ಈ ಸ್ವಾತಂತ್ರ್ಯ ದಿವಸದ ದಿನ ಅಂದರೆ 15 ಆಗಸ್ಟ್‍ರಂದು ನೋಡಿದ ಸಿನೆಮಾ ಗೋಲ್ಡ್. ಶಿವಮೊಗ್ಗದ ಭರತ್ ಸಿನೆಮಾಸ್‍ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನೆಮಾ ‘ಗೋಲ್ಡ್’. ಒಟ್ಟಾರೆಯಾಗಿ...

ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ..

ನೆನಪು 20 ಅಣ್ಣ ಒಳ್ಳೆಯ ‘ನಟ’ ಕೂಡ ಆಗಿದ್ದ ಕುರುಕ್ಷೇತ್ರ ನಾಟಕದಲ್ಲಿ ‘ಕೌರವ’ ಅಣ್ಣನಿಗೆ ಹೆಸರು ತಂದು ಕೊಟ್ಟ ಪಾತ್ರ. ಅಕ್ಕ ಯಾವಾಗಲೂ ಅಣ್ಣನ ಪಾತ್ರವನ್ನು ವರ್ಣಿಸುತ್ತಿದ್ದಳು. ಮಾಧವಿ ಕೂಡ ಅಣ್ಣನ ನಟನೆಯ ಸುದ್ದಿ ಬಂದಾಗಲೆಲ್ಲಾ “ಎತ್ತರದ ನಿಲುವು, ಸುಂದರ ಕಿರೀಟ,...

ಅಲ್ಲಿ.. ಮನಪ್ಪುರಂನಲ್ಲಿ ನೆನಪಾದಳು ‘ವೈಶಾಲಿ’..

ಪೆರಿಯಾರ್ ನದಿಯ ಒಂದು ದಡದ ಮೇಲೆ ‘ ಆಳುವಾ’ ಪಟ್ಟಣವಾದ್ರೆ ಇನ್ನೊಂದು ದಡದ ಮೇಲೆ ‘ ಮನಪ್ಪುರಂ’ ಎನ್ನೋ ಚಿಕ್ಕ ಊರು. ಅಲ್ಲೊಂದು ಶಿವಾಲಯ. ಅದೇನು ಅಂಥ ದೊಡ್ಡ ದೇವಸ್ಥಾನವೇನಲ್ಲ. ಒಂದು ಶಿಲೆಯ ಕಟ್ಟೆ, ಮೇಲೊಂದು ಶಿವಲಿಂಗ. ಶಿವನ ನೆರಳಿಗೆ ಟೆಂಪರರಿ ತಗಡುಗಳು. ಮಳೆಗಾಲದಲ್ಲಿ ಪೆರಿಯಾರ್ ತುಂಬಿ ಆಣೆಕಟ್ಟಿನ ಬಾಗಿಲುಗಳು...

ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು..

ಚಿದಂಬರ ನರೇಂದ್ರ ಚಹಾಕ್ಕೆ ಸಕ್ಕರೆ ಮರೆಯುತ್ತಾಳೆ ಕಣ್ಣೀರಿಗೆ ಉಪ್ಪನ್ನೂ ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು. ತುಟಿಗೆ ರಂಗನ್ನು ಮರೆಯುತ್ತಾಳೆ ಮೈ ಗೆ ಸುಗಂಧವನ್ನೂ ಬಹುಶಃ ನಾನು ನೆನಪಿಸುವ ರೀತಿ ಅವಳಿಗೆ ಇಷ್ಟವಿರಬೇಕು. ಕೂಡುವ ಲೆಕ್ಕ ಮರೆಯುತ್ತಾಳೆ ಕಳೆಯುವ ಗಣೀತವನ್ನೂ...