fbpx

Monthly Archive: September 2018

ಪಾಯಸದಲ್ಲಿ ಗೋಡಂಬಿಯಂತೆ ದಿನಕ್ಕೊಂದು ನಾಟ್ಕ

ದಿನಕ್ಕೊಂದು ನಾಟ್ಕ ‘ ಉತ್ತರ ರಾಮಾಯಣಂ’ ‘ಪಾಯಸದಲ್ಲಿ ಗೋಡಂಬಿ ಸಿಕ್ಕಿದ್ ಹಾಗೆ‘ ನಾನು ಈ ಬಾರಿ ಕೇರಳಕ್ಕೆ ಹೋಗೋ ಮನಸು ಮಾಡಿದ್ದೇ ಒಂದಿಷ್ಟು ಸಾಂಸ್ಕøತಿಕ ಅನುಭವ ಗಳಿಸೋ ಆಶೆಯಿಂದ. ಮುನ್ನೂರರವತ್ತೈದು ದಿನಗಳೂ ಇಪ್ಪತ್ನಾಲ್ಕು ಗಂಟೆಗಳೂ ಸದಾ ಅಲರ್ಟ್ ಆಗಿರಬೇಕಾದ ಕೆಲ್ಸ ನಂದು....

ದೇವರು ಡಾಕ್ಟರ್ ಯಾಕೆ ಆಗಬೇಕು?

ಅಣ್ಣನ ನೆನಪು 27 ಕೊನೆಗೂ ಇವನು ದೇವರನ್ನು ನಂಬಿಲ್ಲ ‘ಯುವಕರಾಗಿರುವಾಗ ಎಲ್ಲರೂ ಮಾರ್ಕ್ಸ್ ವಾದಿಯಾಗಿರುತ್ತಾರೆ. ಹದಿಹರೆಯ ಕಳೆದ ಮೇಲೆ ಎಲ್ಲರೂ ದೈವ ಭಕ್ತರಾಗುತ್ತಾರೆ’ ಎನ್ನುವ ಮಾತೊಂದು ಜನಜನಿತವಾಗಿದೆ. ನಾನು ಎಸ್.ಎಫ್.ಐ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವಾಗ ಮೌಢ್ಯ, ಕಂದಾಚಾರದ ವಿರುದ್ಧ ಹಲವು ಕಾರ್ಯಕ್ರಮಗಳನ್ನು,...

ಅಲ್ಲಿ ತುಮರಿಯಲ್ಲಿ..

ಅಲ್ಲಿ ತುಮರಿಯಲ್ಲಿ..

ಹಾ ಮ ಭಟ್ಟ ನೆನಪಿನ ಸಂಸ್ಕೃತಿ ಉತ್ಸವ ಪಂಪ‌ ಉತ್ಸವ ಚೆಂಗನ್ನೂರು ಕೇರಳ ಹಾಗೂ ಅಭಿವ್ಯಕ್ತಿ ಬಳಗ ತುಮರಿ ಇವರ ಸಹಯೋಗದಲ್ಲಿ 2012 ರಿಂದ ಪ್ರತೀ ವರ್ಷ ಹಾಲ್ಕೆರೆಯ ಕವಿ, ಸಮಾಜವಾದಿ ಹಾ ಮ ಭಟ್ಟ ನೆನಪಿನ ಸಂಸ್ಕೃತಿ ಉತ್ಸವ ಸಾಗರದ...

ನೀಲಗಂಗಾ ಎಂಬ ಹಿರಿಹೊಳೆಯ ರೂಪಕ

ಶ್ರೀಶೈಲ ಮಗ್ದುಮ್   ಬಾಳಾಸಾಹೇಬ ಲೋಕಾಪುರ ಎಂದರೆ ನೆನಪಾಗುವ ಕಾದಂಬರಿಗಳು ಹುತ್ತ, ಉಧೋ-ಉಧೋ ಹಾಗೂ ಕಳೆದ ವರ್ಷ ಬಿಡುಗಡೆಯಾದ “ಕೃಷ್ಣೆ ಹರಿದಳು”. ಅವರ ಕಥೆ ಮತ್ತು ಕಾದಂಬರಿಗಳನ್ನು ಗಮನಿಸಿದಾಗ ಎದ್ದು ಕಾಣುವ ಪ್ರಮುಖ ವಿಷಯವೆಂದರೆ ಜವಾರಿಯಾಗಿರುವ ಕಥಾವಸ್ತು ಹಾಗೂ ಕಥಾಶೈಲಿ. ಬೆಳಗಾವಿ ಸೀಮೆಯ...

ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ…

ಡಾ. ಪ್ರೇಮಲತ ಬಿ / ಇಂಗ್ಲಂಡ್   ಪಕ್ಕದಲಿ ಕುಳಿತು  ಎದ್ದು ಹೋದವರು ಎದುರು ನಿಂತು ಮುಗುಳ್ನಕ್ಕವರು ’ಹಲೋ ’,”ಹಾಯ್ ’,”ನಮಸ್ಕಾರ’ಗಳ ಉಸುರಿದವರು ಸಾವಿರ ಮಂದಿ ಒಂದೊಮ್ಮೆಯೂ ನಿನ್ನೊಡನೆ ಮಾತಾಗಿಲ್ಲ ಮೌನಕ್ಕೂ ಬಣ್ಣ ಹಚ್ಚುವ ಕಲ್ಪನೆಗಳ ಪಕ್ಕಕ್ಕೆ ಸರಿಸಿ ಎಂದೋ ಆಗಿದ್ದ ಪರಿಚಯಕ್ಕೆ...

ಬದುಕಿನ ರಂಗದ ಅಂಕದ ಪರದೆ: ನನ್ನೊಳಗಿನ ನಾನು

ಶ್ಯಾಮಲಾ ಮಾಧವ ಬಿ.ಎ. ಮೊಹಿದೀನ್ ಅವರ “”, ಪ್ರೀತಿಯ ಆಗ್ರಹಕ್ಕೆ ಮಣಿದು ಅವರು ತೆರೆದಿಟ್ಟ ತನ್ನ ಬಾಳಪುಟಗಳಷ್ಟೇ ಅಲ್ಲ; ಕಳೆದ ಶತಮಾನದ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಾಮಾಜಿಕ ಜೀವನದ ಅತ್ಯಾಕರ್ಷಕ ಚಿತ್ರಣದೊಂದಿಗೆ, ಸಾಮಾಜಿಕ ಮೌಲ್ಯಗಳಿಗಾಗಿ ತುಡಿವ ಜೀವವೊಂದು ನಡೆದ ರಾಜಕೀಯ...

ಜೆ ಎನ್ ಯು: ಒಂದು ಝಲಕ್

ಮ ಶ್ರೀ ಮುರಳಿ ಕೃಷ್ಣ “ಒಂದು ವಿಶ್ವವಿದ್ಯಾನಿಲಯ ಎನ್ನುವುದು ಮಾನವತೆ, ಸಹಿಷ್ಣುತೆ, ತಿಳಿವಳಿಕೆ, ಪರಿಕಲ್ಪನೆಗಳ ಸಾಹಸಮಯ ಯಾನ, ಸತ್ಯಶೋಧನೆಯ ಪರವಾಗಿರಬೇಕು. ಉನ್ನತ ಧ್ಯೇಯೋದ್ದೇಶಗಳ ಮಾನವ ಕುಲದ ಮುನ್ನಡೆಗೆ ಚಾಲನೆ ನೀಡಬೇಕು. ವಿಶ್ವವಿದ್ಯಾನಿಲಯಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೇ, ರಾಷ್ಟ್ರಕ್ಕೆ ಹಾಗೂ ಅದರ...

ನಿಮ್ಮೊಳಗಿನ ಲೋಕದಲ್ಲೂ ಉರಿದುಹೋದ ಎಷ್ಟೊಂದು ಚಂದ್ರರಿರಬಹುದು. ಕಣ್ತೆರೆದು ಹುಡುಕಿ..

ಸೂರ್ಯನಂತೆ ಧಗಧಗನೆ ಉರಿದ ಚಂದ್ರ.. ಚಂದ್ರಾ…, ಹುಣ್ಣಿಮೆ ಬೆಳದಿಂಗಳಿನಂತಹ ಸೌಂದರ್ಯವನ್ನು ಹೊದ್ದ ಚೆಂದದ ಚೆಲುವೆ. ವಯಸ್ಸು ಹದಿನೇಳೋ, ಹದಿನೆಂಟೋ ಇರಬಹುದು. ದುಂಡು ಮುಖ, ಚಂಚಲವಾದ ಕಣ್ಣುಗಳು, ಕಡೆದಿಟ್ಟ ಗೊಂಬೆಯಂತಹ ಅಂಗಸೌಷ್ಠವ. ನೀರ ಮೇಲೆ ತೇಲುವ ಹೊಸ ಹಾಯಿದೋಣಿಯಂತೆ ಅವಳ ನಡಿಗೆಯ ಲಯ....