fbpx

Daily Archive: September 1, 2018

 ಅಣ್ಣನ ಬೈಕ್ ಸವಾರಿ..

ನೆನಪು 24 ಅಣ್ಣನ ಬೈಕ್ ಸವಾರಿ ನನಗೆ ಗೊತ್ತಿದ್ದಂತೆ ನಾನು ಸಣ್ಣವನಿರುವಾಗ ನಮ್ಮನೇಲಿ ಸೈಕಲ್ಲಿರಲಿಲ್ಲ. ಆದರೆ ಅಣ್ಣನಿಗೆ ಸೈಕಲ್ ಹೊಡೆಯೋಕೆ ಬರ್ತಿತ್ತು. ಮೊದಮೊದಲು ಆತ ಎತ್ತಿನ ಗಾಡಿ ಹೊಡೀತಿದ್ದನಂತೆ. ಅಣ್ಣ ಸೈಕಲ್ ಹೊಡೆಯುತ್ತಿದ್ದುದು ಕೂಡ ಅಪರೂಪವೆ. ಅವನ ಬಾಲ್ಯದಲ್ಲಿ ಶಾಲೆ ಬಿಟ್ಟ ದಿನಗಳಲ್ಲಿ...

ಅದು ಕಾಡುವ ‘ಕಲಾಮಂಡಲಂ’

                                                           ...

ಒಂದು ಗೋವು ನಗರ ನಕ್ಸಲ್ ಆದ ಕಥೆ

ಪ್ರತಿಭಾ ನಂದಕುಮಾರ್  ನನ್ನ ಪಾಡಿಗೆ ನಾನು ನನ್ನ ಕರುವಿಗೆ ಹಾಲು ಕುಡಿಸಿ ನಮ್ಮ ಪಾಡಿಗೆ ನಾವಿದ್ದೆವು. ನಿಮ್ಮ ಪಾಡೇನು ತಿಳಿಯದು ನಮಗೆ ಗಂಗೆ ತುಂಗೆ ಗೌರಿ ಎಂದೆಲ್ಲಾ ಹೆಸರಿಟ್ಟು ನನ್ನ ಕೆಚ್ಚಲಿಗೆ ಕೈಯಿಕ್ಕಿ ನಿಮ್ಮ ಹಾಲಿನ ವ್ಯಸನಕ್ಕೆ ಪುಣ್ಯಪುರುಷಾರ್ಥದ ನೆಪ ಹೇಳಿದಿರಿ. ದನದ ಮಾಂಸದ ದಾಸರು ಜಾತಿ ಧರ್ಮಗಳ ನೆಪದಲ್ಲಿ ಸಮರ್ಥಿಸಿಕೊಂಡಿರಿ ಚಪ್ಪಲಿ ತೊಟ್ಟುಕೊಂಡು ತಮಟೆ ನುಡಿಸಿದಿರಿ ಖಂಡವಿದೆಕೋ ಮಾಂಸವಿದೆಕೋ ಎಂದು ಬರೆದು ಹಾಡಿದಿರಿ ನೀನಾರಿಗಾದೆಯೋ ಎಲೆ ಮಾನವ ಎಂದು ನಾನು ಕೇಳಲಿಲ್ಲ ನೀವೇ ಕೇಳಿಕೊಂಡಿರಿ ಮತ್ತೆ ನೀವೇ ರೊಚ್ಚಿಗೆದ್ದು ಸಂಚು ಮಾಡಿ ಕೊಂದಿರಿ ಗೋಹತ್ಯೆ ಮಹಾಪಾಪ ಅಂತಲೂ ಸಾರಿದಿರಿ ನರಬಲಿಯನ್ನೂ ಕೊಟ್ಟಿರಿ ರಾಸು ಕಾರಣವಲ್ಲ ಕೌಬಾಯ್ ಗಳ ರಾಸಲೀಲೆಗೆ ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ ಎಂದು ಕೊಂಡಾಡಿದವರು ನೀವು ನಂದಗೋಪನ ಗೋಪಿಕೆಯರ ಗೊಲಸಿನ ಸದ್ದಿಗೂ ನಮ್ಮ ಗೊರಸಿಗೂ ಅರ್ಥಾತ್ ಸಂಬಂಧವಿಲ್ಲ ಆದರೂ...