fbpx

Daily Archive: September 4, 2018

ಒದೆ ತಿನ್ನುವವನ ಒಂದು ಅಫಿಡವಿಟ್…

ನಮ್ಮೆಲ್ಲರ ಪ್ರೀತಿಯ ಬರಹಗಾರ, ಸಾಮಾಜಿಕ ಪ್ರಜ್ಞೆಯ ಕಾವಲುಗಾರ ನಾಗೇಶ್ ಹೆಗಡೆ ಇಲ್ಲಿ ಒಂದು ಅಫಿಡವಿಟ್ ಸಲ್ಲಿಸಿದ್ದಾರೆ.  ಇಂದಿನ ಭಾರತದಲ್ಲಿ ಅತ್ಯಂತ ಹೆಚ್ಚು ಧಾಳಿಗೊಳಗಾಗಿರುವುದು ವಿಜ್ಞಾನ ಮತ್ತು ತಂತ್ರಜ್ಞಾನ  ವಿಜ್ಞಾನವನ್ನು ದಶಕಗಳ ಕಾಲ ಉಸಿರಾಡಿರುವ, ವಿಜ್ಞಾನದ ತಪ್ಪು ಸರಿಗಳನ್ನು ವಿಶ್ಲೇಷಿಸುತ್ತಾ ಬರುತ್ತಿರುವ, ಜನಸಾಮಾನ್ಯರ...

ಹೆಣ್ತನದ ಮಡಿಲಲ್ಲಿ ಶರಣಾಗುತ್ತಾ…

”ವಿದ್ಯೆಯ ಸರಸ್ವತಿಗೆ ಮಕ್ಳಿಲ್ಲ. ಸುಖದ ಲಕ್ಷ್ಮಿಗೆ ಮಕ್ಳಿಲ್ಲ. ಹಸಿವು ನೀಗುವ ಅನ್ನಪೂರ್ಣೇಶ್ವರಿಗೆ ಮಕ್ಕಳಿಲ್ಲ. ಕಾಯೋ ದೇವಿ ದುರ್ಗೇನೂ ಬಂಜೇನೇ. ಹೆರೋರು ತಾಯಿ ಆದ್ರು. ಹೆರದೋರು ದೇವರಾದ್ರು. ತಾಯಾಗ್ಲಿಲ್ಲ ಬಿಡು. ದೇವಿ ಆಗ್ತೀನಿ…” ”ಹುಟ್ತಾ ಎಲ್ಲ ಹೆಣ್ಣುಮಕ್ಕಳು ದೇವತೆಯರೇ! ನೀವು ದೇವರಾಗಿ. ಅದುಬಿಟ್ಟು...

ಸ.ಹಿ.ಪ್ರಾ. ಶಾಲೆಯಲ್ಲಿ ಮಾಡಿದ್ದು “ಒಂದಲ್ಲಾ ಎರಡಲ್ಲಾ”

“ಬಾರ್ ಬಾರ್ ಆತೀ ಹೈ ಮುಜಕೋ ಮಧುರ್ ಯಾದ್ ಬಚಪನ್ ತೇರಿ ಗಯಾ ಲೇ ಗಯಾ ತು ಜೀವನ್ ಕಿ ಸಬಸೇ ಮಸ್ತ್ ಖುಷೀ ಮೇರಿ “ – ಸುಭದ್ರಾ ಕುಮಾರಿ ಚೌಹಾಣ್ ಈ ಪದ್ಯವನ್ನು ಓದಿ ಸರಿಸುಮಾರು ಇಪ್ಪತ್ತು ವರ್ಷಗಳೇ...

ಸಿತಾರ್ ಸಂಭ್ರಮ

ಪಂ. ತಾರಾನಾಥ ಫೌಂಡೇಷನ್ ಮೈಸೂರು ಸಿತಾರ್ ಸಂಭ್ರಮ ಸಿತಾರ್ : ಉಸ್ತಾದ್ ಮೊಹಸಿನ್ ಖಾನ್ ತಬಲಾ : ಪಂ. ರಾಜೇಂದ್ರ ನಾಕೋಡ್ 2018ರ ಸೆಪ್ಟೆಂಬರ್ 9 ಭಾನುವಾರ ಬೆಳಗ್ಗೆ 10.15 ಸ್ಥಳ : ಮೀನಾಕ್ಷಿ (ಎಂ.ಎಲ್.ಕೃಷ್ಣಸ್ವಾಮಿ ಅವರ ನಿವಾಸ) 12/ಎ, ಮೊದಲ...