fbpx

Daily Archive: September 6, 2018

ಪಾರ್ವತಿ ಜೊತೆ ಜಗಳ ಮಾಡಿಕೊಂಡ ಶಿವ ಬಂದದ್ದೂ ಗೋವಾಕ್ಕೆ..

ಪೌರಾಣಿಕ ಕಥೆಯೊಂದಿದೆ. ಜಗತ್ತಿನೆಲ್ಲಾ ಕ್ಷತ್ರಿಯರನ್ನು ಕೊಂದು ಲೋಕವನ್ನೆಲ್ಲಾ ಗೆದ್ದ ಪರಶುರಾಮನಿಗೆ ಕಾರಣಾಂತರಗಳಿಂದ ಲೋಕಭ್ರಷ್ಟನಾಗಬೇಕಾಗಿ ಬಂತು. ಗೆದ್ದ ಎಲ್ಲ ಸ್ಥಳಗಳನ್ನೂ ಕಳೆದುಕೊಂಡು ನೆಲೆಯೇ ಇಲ್ಲದಂತಾದಾಗ ಸಹ್ಯಾದ್ರಿ ಪರ್ವತಗಳ ಕಡೆಯಿಂದ ಏಳುಬಾಣಗಳನ್ನು ಬಿಟ್ಟು, ಸಮುದ್ರದ ನೀರು ಹಿಂದೆ ಸರಿಯುವಂತೆ ಮಾಡಿದ. ಹಾಗೆ ಸಮುದ್ರ ಹಿಂದೆ...

‘ತುಂಗಾ’ ಓದುತ್ತಿದ್ದೆ.. ಹೀಗೊಂದು ಘಟನೆ ನೆನಪಾಯಿತು

ರೇಣುಕಾ ರಮಾನಂದ ಕಳೆದ ವರ್ಷ ಈ ಶಾಲೆಗೆ ಡೆಪ್ಯೂಟೇಶನ್ ಮೇಲೆ ಬಂದ ಶೀತಲಕ್ಕೋರು ಮರಳಿ ಮೂಲ ಶಾಲೆಗೇ ಹೋದಮೇಲೆ ಪಿಂಟು ಅನಾಥವಾಗಿತ್ತು.. ಅದೇ ಶಾಲೆಯಲ್ಲಿ ಹಿಂದಿನಿಂದಲೂ ಇದ್ದ ಕೆಲ ಅಕ್ಕೋರ ಬೆನ್ನು ಕಾಲು ಸುತ್ತಿ ಶೇಕ್ ಹ್ಯಾಂಡ್ ಕೊಡಲು ಮುಂದಾಗಿ ತಕ್ಕ...

ಗೌರಿ ದಿನ ಫೋಟೋ ಆಲ್ಬಂ

ನಭಾ ಒಕ್ಕುಂದ ಗೌರಿ ಇಲ್ಲವಾಗಿ ಒಂದು ವರ್ಷ. ಕೋಮುವಾದಿಗಳ ವಿರುದ್ಧ ಎಚ್ಚರಿಕೆಯ ಸಮಾವೇಶವಾಗಿ ಇದನ್ನು ಆಚರಿಸಲಾಯಿತು . ಯುವ ಕವಯತ್ರಿ, ಛಾಯಾಗ್ರಾಹಕಿ ನಭಾ ಒಕ್ಕುಂದ ಕಂಡಂತೆ ಗೌರಿ ದಿನ ಇಲ್ಲಿದೆ-   

ಕರ್ವಾಲೋ ಕಾದಂಬರಿ ಆಧಾರಿತ ಆನ್‌ಲೈನ್ ರಸಪ್ರಶ್ನೆ

ಮೂರರ ಮುಂದೆ‌ ಏಳು ಸೊನ್ನೆ –  ನಮ್ಮ ನಾಡಿನ ಹೆಸರಾಂತ ಸಾಹಿತಿಗಳಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 80ನೇ‌ ವರ್ಷದ ಹುಟ್ಟು ಹಬ್ಬದ ಸವಿ ನೆನಪಿಗಾಗಿ (08-ಸೆಪ್ಟೆಂಬರ್-1938) “ಪೂರ್ಣಚಂದ್ರ ತೇಜಸ್ವಿ  Poornachandra Tejaswi” (www.facebook.com/PCTejaswi) ಫೇಸ್‌ಬುಕ್ ಪುಟದವರು “ಮೂರರ ಮುಂದೆ‌ ಏಳು ಸೊನ್ನೆ” ಕರ್ವಾಲೋ...