fbpx

Daily Archive: September 11, 2018

ಗಾಂಧಿ ಬಜ಼ಾರ್ ಗೌರಿ..

ಜಿ ಶಿಲ್ಪಶ್ರೀ  ಗಾಂಧಿ ಬಜ಼ಾರ್ ನಲ್ಲಿಂದು ಗೌರಿ ಹಬ್ಬದ ಸಂಭ್ರಮ ಇಡೀ ಬಜಾರೇ ಕಂಗೊಳಿಸುತ್ತಿದೆ ಹೊಸ ಸೀರೆಯುಟ್ಟು ಮೈತುಂಬ ಒಡವೆಯಿಟ್ಟು ಸರಬರ ಓಡಾಡುತ್ತಿರುವ ನವ ವಧುವಿನಂತೆ ಅರಿಶಿನ ಕುಂಕುಮ ಬಳೆ ಬಂಗಾರ ಬಾಗಿನ ಬಣ್ಣ ಬಣ್ಣದ ತೋರಣ ಚಿತ್ತಾರದ ರಂಗವಲ್ಲಿ ಕುತೂಹಲದಿಂದ...

ಪ್ರೇಮ ಶಿಕ್ಷಿಸಿ ಹೋದವನನ್ನು , ಪದ್ಯವೂ ಶಿಕ್ಷಿಸುವುದೆಂದರೆ…

ಮದ್ದೂರು ಕಾಫಿ ಡೇ ಯಿಂದ ಕಾರ್ ನಲ್ಲಿ ಹೊರಬಿದ್ದ ‘ಮೋನಿಕಾ’ ಳನ್ನು ಅವಳ ಗೆಳತಿ ಕೇಳಿದಳು “ಯಾಕೆ ಮನೋಜ್ ನಿಂದ ದೂರವಾಗಿಬಿಟ್ಟೆ.? ಆತ ತುಂಬಾ ಒಳ್ಳೆಯವನಂತೆಯೇ ಕಾಣಿಸ್ತಿದ್ನಲ್ಲ? “ ಮೋನಿಕ ಹೇಳಿದಳು : ‘ ಆತ ಪರ್ವತದಷ್ಟು ಪ್ರೀತಿಸುತ್ತಾನೆ ಆದರೆ ಪುಡಿಗಾಸು...

ಅಂಗೋಲಾದಲ್ಲಿ ಬದುಕಬೇಕೆಂದರೆ ಧೈರ್ಯ ಮಾತ್ರವಲ್ಲ, ಜೇಬೂ ತುಂಬಿರಬೇಕು..

ದುಬಾರಿ ದೇಶದಲ್ಲಿ ಕಾಂಚಾಣವೇ ಹೀರೋ ತಮ್ಮ ನೆಲ, ನಾಡನ್ನು ಬಿಟ್ಟು ದೂರ ಹೋದವರಿಗೆ ಆಗಾಗ ಮಣ್ಣಿನ ಸೆಳೆತವು ಹೆಚ್ಚಾಗಿ ಕೆಲವೊಂದು ಆಸೆ-ಆಕಾಂಕ್ಷೆಗಳು ಹುಟ್ಟುವುದು ಸಹಜ. ಮಂಗಳೂರನ್ನು ಬಿಟ್ಟು ಉತ್ತರಭಾರತಕ್ಕೆ ಸೇರಿದ ನನಗೆ ಕರಾವಳಿಯ ಕುಚ್ಚಲಕ್ಕಿ, ಮೀನು, ಕೋರಿ-ರೊಟ್ಟಿ ಕಾಂಬೋಗಳು ಸಿಗದೆ ವರ್ಷಗಳೇ...