ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ..

ಆದರೆ ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ. ಮನೆಗೆ ಸುತ್ತು ಮುತ್ತಿನಿಂದ ಹಲವು ಜನ ಟಿ ವಿ ನೋಡೋದಕ್ಕೆ ಬರ್ತಿದ್ದರು. ಆಗ ಕನ್ನಡ ಬರೋದೂ ಅಪರೂಪ. ಶುಕ್ರವಾರ ಚಿತ್ರಮಾಲಾ ಅಂತ ಡಿ.ಡಿ.ಯಲ್ಲಿ ಬರ್ತಿತ್ತು.…

ಅಡುಗೆ ಮನೆಯಿಂದ ರಂಗಭೂಮಿಗೆ..

ಅಡುಕ್ಕಾಲಯಿಲ್ ನಿನ್ನು ಅಳಂಗೇಟ್ಟಕ್ಕ್ ನಾನು ಬರೋದನ್ನೇ ಕಾಯ್ತಿತ್ತೇನೋ ಎನ್ನೋ ಹಾಗೆ, ನಾನು ಆಲುವಾಕ್ಕೆ ಹಾಜರಾದ ದಿನವೇ ‘ ಕೊಚ್ಚಿ ಮೆಟ್ರೋ’ ಕೆಲಸ ಶುರುವಾಯ್ತು. ಈ ಮೆಟ್ರೋ ಕೆಲಸ ಅಂದ್ರೆ ನಮ್ಮ ಕೇಬಲ್ ಗಳಿಗೆ ಮರಣಶಾಸನವೇ.…

‘ನಗರ ನಕ್ಸಲ್’ ಕವನ: ನನ್ನ ಪಾಡಿಗೆ ನಾನು

ನನ್ನ ಪಾಡಿಗೆ ನಾನು ಎಲ್ಲವನ್ನೂ ಎಲ್ಲರನ್ನೂ ಬೈದುಕೊಂಡು ಸುಖವಾಗಿದ್ದೆ. ಬೈಸಿಕೊಂಡವರು ಬೈದು ನಕ್ಕು ಮುಂದೆ ಸಾಗುತ್ತಿದ್ದರು ಊರಲ್ಲಿ ಹೋಗುವ ದಾಸಯ್ಯ ಬಂದು ನಾನು ಅಪಾರ ಅಪಾಯಕಾರಿ ಎಂದು ಅವರ ಬುಡಕ್ಕೆ ಬತ್ತಿಯಿಡುವ ಬಾಂಬೆಂದು ಸಮಾಜ…

ಅವ ಬಿಡಿಸಿದ ಚಿತ್ರಕ್ಕೆ ತನ್ನದೆನುವುದೊಂದು ಬಣ್ಣ..

ಎಲ್ಲಿಯ ಹೂವು…ಎಲ್ಲಿಯ ಚಿತ್ರ! ಅನಿತಾ ಪಿ ತಾಕೊಡೆ ನಿನ್ನೆ, ಸಮಾಜದ ಬಾಯಿಗೆ ಒಂದಿಷ್ಟು ಮಣ್ಣು ಹಾಕಿ, ಇನ್ನಿಚ್ಛೆಯಂತೆ ಇರಹೊರಟಿರುವ ಉತ್ಕಟ ಆಸೆಗಳನು ದೂರದವರೆಗೂ ಕೇಳಿಸುವಂತೆ ಕಿರುಚಿದ್ದ ತನ್ನೊಂದಿಗೆ ತಳುಕು ಹಾಕಿಕೊಂಡಿರುವ ಸೋಗಿನ ಮುಖಗಳನು ಸಾರಾಸಗಟಾಗಿ…