ನಗರ ನಕ್ಸಲ್ ಕವಿತೆಗಳು: ಒದೆ ತಿನ್ನುವವನ ಅಫಿಡವಿಟ್

ಪ್ರಶಸ್ತಿಗೆ, ಸಲಹಾಮಂಡಳಿ ಸದಸ್ಯತ್ವಕ್ಕೆ, ಜಿ ಕೆಟಗರಿ ನಿವೇಶನಕ್ಕೆ, ಫ್ಲೆಕ್ಸಿಗೆ ಲಾಯಕ್ಕಾದ ನೂರಾರು ಸ್ಥಾನಗಳಿಗೆ ಅರ್ಜಿ ಹಾಕಿಕೊಳ್ಳದೆ ಬದುಕಿದ ಮೂರ್ಖತನಕ್ಕೆ ಪ್ರಾಯಶ್ಚಿತ್ತವಾಗಿ   ನೀಡಲೇಬೇಕಾಗಿದೆ ವಿವರಣೆಯ ಅಫಿಡವಿಟ್ಟು ದಾಳಿಕೋರರ ನಿಂದನೆಗಳಲ್ಲಿ ಸತ್ಯಾಂಶ ಇದ್ದೀತೆಂದು ಯುವ ಗೆಳೆಯರು ನಂಬುವ ಸಾಧ್ಯತೆ ಇರುವುದರಿಂದ ಎಂದು ಅಲವತ್ತುಕೊಳ್ಳುವ ಬುದ್ಧಿಗೇಡಿ ಒಂದು ದಿನ ಹಠಾತ್ತನೆ ನಡುಹಗಲು ನಾಗರಿಕರು ಉಂಡು ಆಲಸಿಗಳಾದ ಹೊತ್ತಲ್ಲಿ ವೈಜ್ಞಾನಿಕ ಮನೋಧರ್ಮದವನೆಂದು ಪ್ರಶ್ನೆಗಳನ್ನು ಕೇಳುತ್ತಾನೆಂದು ಆರೋಪಿಸಿ ಬಂಧಿಸಿದರು ನಗರ ನಕ್ಸಲ್ ಪಟ್ಟ ಕಟ್ಟಿ ದುರಂತದ ತಳ ಮುಟ್ಟಿ   ನಿನ್ನ ತಾತ ನೀರು ಎಂಜಲು ಮಾಡಿದ ತಪ್ಪಿಗೆ ನಿನಗೆ ಶಿಕ್ಷೆ ಎಂದು ಕುರಿಮರಿಯ ಮೇಲೆ ಎಗರಿಬಿದ್ದ ತೋಳಗಳು ಸಾಬೀತುಮಾಡಿದವು ಅಲ್ಪನಿಗೆ ಅಧಿಕ ಸಂದೇಹ ಚಾಳಿ ಸುಟ್ಟರೂ ಹೋಗದ ಹೀನ ಸುಳಿ…

ಆರತಿ ತ್ರಿಪುರ ಸುತ್ತಿಯೇ ಸುತ್ತಿದರು..

ಪ್ರವಾಸೋದ್ಯಮ ಇಲಾಖೆ ಇರುವುದು, ಅಗರ್‍ತಲಾ ನಗರದ ಮುಕುಟಮಣಿ ಎಂದು ಯಾವ ಹಿಂಜರಿಕೆಯೂ ಇಲ್ಲದೇ ಹೇಳಬಹುದಾದ ಉಜ್ಜಯಂತ ಅರಮನೆಯ ಒಂದು ಪಾಶ್ರ್ವದಲ್ಲಿ. ನಗರದ ಜನಸಾಂದ್ರಿತ ವಲಯದಲ್ಲಿ ಚಂದ್ರನೇ ಭೂಮಿಗೆ ಇಳಿದು ಬಂದು ವಿರಾಜಮಾನನಾಗಿದ್ದಾನೆಯೋ ಎಂಬ ವಿಸ್ಮಯ…

ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ..

ಅಶ್ಫಾಕ್ ಪೀರಜಾದೆ ಹಿರಿಯ ಕವಿ ಎ. ಎಸ್. ಮಕಾನದಾರ ಅವರ ಸಮಗ್ರ ಕವಿತೆಗಳ  ‘ಅಕ್ಕಡಿ ಸಾಲು’ ಸಂಕಲನದ  ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ…?’  ಕವಿತೆ ಸಹೃದಯ ಕಾವ್ಯಾಸಕ್ತರ ಗಮನ ಸೆಳೆಯಲು ಹಲವಾರು ಕಾರಣಗಳಿವೆ. ಕಾವ್ಯ ನಿಜಕ್ಕೂ…