ಹೊಕ್ಕಳ ಸುಳಿಯ ಚಕ್ರತೀರ್ಥ..

ಕಪ್ಪು ಕಾಮನಬಿಲ್ಲು ಶ್ರೀದೇವಿ ಕೆರೆಮನೆ ಹೌದು, ನನಗೆ ಗೊತ್ತು ನಾನು ಕರಿ ಕಪ್ಪು ಅದು ನಿನಗೂ ಇಷ್ಟ ಎಂಬುದೂ ಮಾತಿಗೆ ಮೊದಲು ಕಾಳಿಂದಿ ಎಂದು ಸೊಂಟದ ಮಿಡತೆ ಚಿವುಟಿ ಮೃದುವಾಗಿ ಛೇಡಿಸುತ್ತ ನಿನಗೇ ನೀನು…

‘ಯಾವೂರ್ ದಾಸಯ್ಯ’ಎಂದು ಕೇಳಿದ್ದೆ..

ಗೋವಿಂದಾ ಗೋವಿಂದ…! ಕೇಶವರೆಡ್ಡಿ ಹಂದ್ರಾಳ  ” ಅರಾಸ ತಪ್ಪಿ ಅದೆಲ್ಲಿ ಮಲ್ಗವ್ನೊ ಎಳ್ಕಬರ್ರಲೇ ಅವುನೈನ್ ದಾಸಯ್ಯನ್ನ ಬಡುದ್ರು . ಎಲೆಮ್ಯಾಗ್ಳ್ ಪಾಯ್ಸ ಹೆಪ್ ಕಟ್ತಾ ಐತೆ , ಕರ್ಳ್ ಕೂಗ್ಕಮ್ತ ಅವ್ವೆ..” ನಮ್ಮ ಬಾಲ್ಯದ…

ನಗರ ನಕ್ಸಲ್ ಕವಿತೆಗಳು: ಹೇಗೆ ಪತ್ತೆ ಹಚ್ಚಿದರು?

ಯಾರೂ ಇಲ್ಲದ ಜಾಗದಲ್ಲಿ ಯಾರೂ ಕೇಳದ ಸಮಯದಲ್ಲಿ ಯಾರೂ ಕಾಣದ ರೀತಿಯಲ್ಲಿ ಬಚ್ಚಿಟ್ಟಿದ್ದೆ. ಹೇಗೆ ಪತ್ತೆ ಹಚ್ಚಿದರು ಅವರು?   ನುಚ್ಚಾಯ್ತು ನೀರ ಹೊಳಿಯಾಗೆ ಅಂತ ಅಳುವಂತೆಯೂ ಇಲ್ಲಾ ಗಡಿಗೆ ಒಡೆದ ಕಾರಣ ಬಹಿರಂಗ ಆದರೂ ಗೂಢಚಾರರ ವರದಿ ಆಧರಿಸಿ ಎಂದು ಸಮರ್ಥಿಸಿಕೊಂಡು ದಂಡು ಬಂದು ಕೈಕೋಳ ಹಾಕಿ ಎಳೆದುಕೊಂಡು ಹೋದರು ಗೋಪ್ಯವಲ್ಲ ಈಗ ಯಾವುದೂ ಸಭ್ಯವಲ್ಲ ಮಾತನಾಡದಿರುವುದೂ ಮೌನಕ್ಕೂ ನೂರು ಕಾರಣ ಕೊಟ್ಟು ಧರ್ಮಾಂಧರು ಹಠ ತೊಟ್ಟು ಭಕ್ತಗಣ ಉಘೇ ಉಘೇ ಎನ್ನುತ್ತಿರಲು ಯತ್ನಿಸಿ ಚಿಂತನೆಯ ಮೂಲವನ್ನೇ ಅಳಿಸಲು ಸನ್ನದ್ಧರಾದರು ಹೇಗೆ ಎಂದರೆ ಪುಣ್ಯವಂತರ ಮೇಲೆ ಪಾಪಿಷ್ಠರೇ ಕಲ್ಲು ಹೊಡೆಯುವುದಂತೆ.