ಬುದ್ಧನ ಜ್ಞಾನೋದಯವೂ.. ಯಶೋಧರೆಯೊಡಲ ಕುದಿತವೂ..

“ಅಮ್ಮಾ, ನೀವು ನಿಜಕ್ಕೂ ಪುಣ್ಯವಂತರು. ಅದೆಂತಹ ತ್ಯಾಗವನ್ನು ಮಾಡಿಬಿಟ್ಟಿರಿ? ನಿಮ್ಮ ಕೈಯ್ಯೊಳಗಿನ ಮಾಣಿಕ್ಯವನ್ನು ಜಗದ ಬೆಳಕಾಗಲು ಬಿಟ್ಟಿರಿ. ಅವರ ಮುಖದ ಕಾಂತಿಯ ಬೆಳಕಲ್ಲಿ ಇಡಿಯ ಪ್ರಜಾಜನವೇ ತಮ್ಮ ಮನದ ಕತ್ತಲೆಯನ್ನು ಕಳಕೊಳ್ಳುವಂತೆ ಕಾಣುತ್ತದೆ. ಅವರು…

ನಗರ ನಕ್ಸಲ್ ಕವಿತೆ: ರಾಷ್ಟ್ರಗೀತೆ

ಟ್ಯಾಗೋರ್ ಥಿಯೇಟರಿನ ಬಾಲ್ಕನಿಯಲ್ಲಿ ಕರಿಯನೊಬ್ಬ ಕೂತಿದ್ದ ಅವನ ಪಕ್ಕ ಒಬ್ಬ ಬಿಳಿಯ ಗಡ್ಡದ  ಹಿರಿಯ ಕೂತ ರಾಷ್ಟ್ರಗೀತೆ ನುಡಿಸುವಾಗ.   ಇಡಿಯ ಚಿತ್ರ ಮಂದಿರ ಎದ್ದು ನಿಂತಿತು ಇವರಿಬ್ಬರು ಮಾತ್ರ ಕೂತಿದ್ದರು   ಕರಿಯ ಕೇಳಿದ ಬಿಳಿಗಡ್ಡದ ಹಿರಿಯನನ್ನು “ನೀನ್ಯಾರೋಲೇ?” ಸಂತನಂತಿದ್ದ ಹಿರಿಯ ನುಡಿದ “ನಾನು ಟ್ಯಾಗೋರ್ ..ನೀನ್ಯಾರು?”   ಕರಿಯ ಉತ್ತರಿಸಿದ “ನಾನು ಬಾಬ್ ಮಾರ್ಲೆ ಮತ್ತು ನಾನು ಎದ್ದು ನಿಲ್ಲುವುದು ನನ್ನ ಹಕ್ಕಿಗಾಗಿ ಮಾತ್ರ” *** ಮೂಲ ಇಂಗ್ಲಿಷ್ : ರವಿ ಶಂಕರ್ ಎನ್, ಕೇರಳದ ಇಂಗ್ಲಿಷ್ ಕವಿ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಎಲ್ಲ ನೆನಪಾಯ್ತು..

ಧನಂಜಯ ಕುಲಕರ್ಣಿ  ಈ ಕೆಳಗಿನ ಚಿತ್ರದಲ್ಲಿ ಕಾಣುವ ಕಟ್ಟಡವಿದೆಯಲ್ಲ, ಅದಕ್ಕೂ ನನಗೂ ತುಂಬಾ ಹಳೆಯ ನಂಟು. ಇಪ್ಪತ್ಮೂರು ವರ್ಷಗಳ ಹಿಂದೆ, ಅಂದರೆ 1995, ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಸಮುದಾಯ ಸಿದ್ಧಪಡಿಸಿದ “ಸ್ಪಾರ್ಟಕಸ್” ನಾಟಕದ ಮೊಟ್ಟಮೊದಲ…