fbpx

Daily Archive: September 22, 2018

ಆನೆಯೊಂದು ‘ಪದ್ಮಶ್ರೀ’ ಪ್ರಶಸ್ತಿ ತಂದ ಕಥೆ..

ನನ್ ಗೆಳೆಯ ‘ಉಣ್ಣಿ’ ಗೆ ಹವ್ಯಾಸೀ ನಾಟಕಗಳೆಂದ್ರೆ ಅಷ್ಟಕ್ಕಷ್ಟೆ. ಆದ್ರೆ ಪ್ರೊಫೆಷನಲ್ ನಾಟ್ಕಗಳು ಅಂದ್ರೆ ಪಾಪ್ ಕಾರ್ನ್ ಹಾರ್ತಿದ್ದಂಗೆ ಹಾರ್ತಿದ್ದ. ಎಷ್ಟೆಂದ್ರೂ ಅದು ಅವನ ಪೂರ್ವಾಶ್ರಮ ತಾನೇ? ಯಾವುದೋ ಕಂಪ್ನೀಲಿ ಸಣ್ ಪುಟ್ ಪಾರ್ಟು ಮಾಡ್ಕೊಂಡು ಇದ್ನಂತೆ. “ತುಂಬಾ ಕಷ್ಟದ ಬದುಕು...

ನಾನು ಪೂಜಾರಿ ಅಣ್ಣನ ಪಡಚಾಕರಿ

ಅಣ್ಣನ ನೆನಪು 26 ಕೊನೆಗೂ ನಮ್ಮೂರಲ್ಲಿ ಹಲವರಿಗೆ ಅಣ್ಣ ಅರ್ಥವೇ ಆಗಲಿಲ್ಲ. ಕುವೆಂಪು ಅವರ ಬಗ್ಗೆ ಹೇಳುವಾಗಲೂ ಈ ಸಮಸ್ಯೆ ಇತ್ತು. (ಕ್ಷಮಿಸಿ, ಈ ಹೋಲಿಕೆ ಸರಿ ಇಲ್ಲ ಎಂದು ಗೊತ್ತು. ಮತ್ತೆ ಕುವೆಂಪು ಅವರ ದೇವರ ನಂಬಿಕೆಗೂ, ಅಣ್ಣನ ದೇವರ...

‘ತೇಜಸ್ವಿ ಸಿಕ್ಕರು’ ಯಾಕೆ ಇಷ್ಟ ಅಂದ್ರೆ..

ಬರಹಗಾರರಾದ , ಶ್ರೀ ಪರಮೇಶ್ವರ್ ರವರಿಗೆ ಮುರಳೀಧರ ಗೀತಾಚಾರ್ಯ ಮಾಡುವ ನಮನ… ನನ್ನ ಪರಿಚಯ ನಿಮಗೆ ಇಲ್ಲ ನಿಮ್ಮ ಪರಿಚಯ ನಿಮ್ಮ ಬರವಣಿಗೆ ಶಕ್ತಿಯಿಂದ ಆಗ್ತಾ ಇದೆ…. ಮೊನ್ನೆ ನಿಮ್ಮ ಪುಸ್ತಕ ತೇಜಸ್ವಿ ಸಿಕ್ಕರು ಓದಿದೆ… ಓದಿದ ನಂತರ ಇನ್ನು ನನ್ನ...

ನಡುರಾತ್ರಿಗಳಲಿ ನನಗೆ ಅವನೆದೆ ಅಮಲು..

ಅನಾಮಿಕನಿಗೆ.. ನಂದಿನಿ ವಿಶ್ವನಾಥ ಹೆದ್ದುರ್ಗ. ಮುಷ್ಕರ ಹೂಡಿದ್ದೆ ನಾನು ಅದಕ್ಕೆ ಎದೆಗಟ್ಟಿ ಇರಬೇಕೆಂಬುದು ತಿಳಿದಿಲ್ಲದ ಕಾಲವದು. ಬೇಡಿಕೆ ಈಡೇರದ ಹೊರತು ಸತ್ಯಾಗ್ರಹದಿಂದ ಸರಿಯುವು ದಿಲ್ಲ ಎಂದವಳದ್ದು ಕ್ಷುಲ್ಲಕ ಕರಾರು ‘ಅವನೊಂದಿಗೆ ಸಂಭಾಷಣೆ ಬೇಕಿತ್ತು.’ ಕಾಲದೆದೆಯೊಳಗೆ ದಾಪುಗಾಲಿನ ನಡಿಗೆಯಲಿ ಅಚಾನಕ್ಕು ಸಿಕ್ಕವ ಅವ....

ಎದೆಯ ಹಾದಿಯಗುಂಟ ಎದುರಾದುದನೆಲ್ಲ..

ಹರಿವು ಸಹನಾ ಹೆಗಡೆ   ಕಿನಾರೆಗಳ ನಡುವೆ ಹರಿವ ನೀರಿಗೆ ಕೊಡಬೇಡ ಯಾವುದೋ ಹೆಸರು ಅಲೆಗಳೆದ್ದರೂ ಆಳೆತ್ತರ ಭೋರ್ಗರೆವ ಸಾಗರವದಲ್ಲ ಧುಮ್ಮಿಕ್ಕಿದರೂ ಭರದಲ್ಲಿ ಜಲಪಾತವಲ್ಲ   ತುಳುಕಿದರೂ ತಿಳಿಜಲ ಬಳುಕಿ ಝುಳುಝುಳು ನಾದ ಸೆಳವಿದ್ದರೂ ಸಬಲ ಅಲ್ಲಲ್ಲಿ ಆಳ ಸುಳಿಯಿರುವ ಹೊಳೆಯದಲ್ಲ...