ರಂಗಕರ್ಮಿ ಪ್ರಸನ್ನ ಅವರಿಗೆ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ 

2018ನೇ ಸಾಲಿನ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಈ ವಿಷಯವನ್ನು ಪ್ರಕಟಿಸಿದರು. ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರ ಅಧ್ಯಕ್ಷತೆಯ ಸಮಿತಿ ಪ್ರಸನ್ನ ಅವರನ್ನು ಪ್ರಶಸ್ತಿಗೆ…

ನಾನಿರುವೆ ಜೊತೆಯಲಿ ನನ್ನದಲ್ಲವೇ ನಿನ್ನ ಅಳಲು..

ಸರೋಜಿನಿ ಪಡಸಲಗಿ ಅತ್ತ ಇತ್ತ ತೇಲಾಡಿ ಅಲ್ಲಿ ಇಲ್ಲಿ ಹಾರಾಡಿ ದಣಿದ ಯೋಚನೆಯು ನುಸುಳಿತಲ್ಲಿ ಮನದ ಸಂದಿಯಲಿ ಸಿಕ್ಕಿತೊಂದು ಠಾವೆಂದು ವಿಶ್ರಮಿಸುತಿದೆ ಬಸವಳಿದು ಬಳಲಿಬೆಂಡಾಗಿ ತರ ತರದ ರೂಪಗಳ ಆಕಾರ ವಿಕಾರಗಳ ಕಂಡು ಕಣ್ಬಿಟ್ಟು…

ಚೀನಿಯರ ನಾಡಿಗೆ ಕಾಸರಗೋಡು ಪ್ರವೇಶವಾಯ್ತು..

“ನೀವು ಕೇರಳದವ್ರು. ಕೇರಳದ ನೀರು ಕುಡಿದೇ ನೀವೆಲ್ಲ ಇಷ್ಟೊಂದು ಜೋರು ಆಗಿರೋದು”.  ಅಮ್ಮನ ಕ್ರಿಯೇಟಿವ್ ಬೈಗುಳಗಳಲ್ಲಿ ಇದೂ ಒಂದು. “ಕೇರಳ” ಅನ್ನುವ ಪದ ಅಮ್ಮನ ಬಾಯಿಂದ ಹೊರಬಿತ್ತೆಂದರೆ, ಅದು ಅಪ್ಪನಿಗೂ ಸೇರಿ ಮಂಗಳಾರತಿ ಎಂದೇ…

ಈ ಮೇಲ್ ಐಡಿಯೂ ಇಲ್ಲದೆ ಇನ್ಫೋಸಿಸ್ ಗೆ ಹೋಗಿದ್ದೆ!

“Always present in the college, but not in the class ” ಎಂಬುದು ಡಿಗ್ರಿ ಕಾಲೇಜ್ ಗಳಲ್ಲಿ ತರಗತಿಗಳ ಸಮಯ ಮುಗಿದ ಮೇಲೂ ಕ್ಯಾಂಪಸ್ ನಲ್ಲೇ ಸುತ್ತಾಡುವ ವಿದ್ಯಾರ್ಥಿಗಳ ಧ್ಯೇಯ ವಾಕ್ಯ.…

ಕಿರುಹೊತ್ತಿಗೆಗಳು ಸದ್ದು ಮಾಡುತ್ತಿವೆ.. 

  ಇದು ಕಿರು ಓದಿನ ಕಾಲವಾಗಿರುವಂತೆಯೇ ಕಿರು ಹೊತ್ತಿಗೆಗಳ ಕಾಲವೂ ಹೌದು. ಪುಟಾಣಿ ಗಾತ್ರದ ಈ ಪುಸ್ತಕಗಳು ಓದುಗರನ್ನು ವಿಚಾರ, ಪುಟಗಳ ಸಂಖ್ಯೆ, ಬೆಲೆಯಲ್ಲಿ ಸೆಳೆಯುತ್ತಿವೆ. ಕಿರುಹೊತ್ತಿಗೆಗಳ ಲೋಕದಲ್ಲಿ…  ವಿದ್ಯಾರಶ್ಮಿ ಪೆಲತ್ತಡ್ಕ  ಅದು ಭಾರತಿ…